ರಾಜಧಾನಿ

ರಾಜಧಾನಿ - (ಆಂಗ್ಲದಲ್ಲಿ Capital), ದೇಶದ ಅಥವಾ ರಾಜ್ಯದ ರಾಜಕೀಯ ಕೇಂದ್ರವನ್ನುದ್ದೇಶಿಸಿ ಹೇಳುವ ಹೆಸರು.

ಹಿಂದಿನ ಕಾಲದಲ್ಲಿ ಸಂಸ್ಥಾನಗಳ ನಿಯಂತ್ರಣಕ್ಕೆ ಕೇಂದ್ರವಾಗಿದ್ದ ಊರುಗಳಿಗೂ ರಾಜಧಾನಿ ಎನ್ನುವ ಬಳಕೆಯುಂಟು.

ದೆಹಲಿಯಲ್ಲಿರುವ ಸಂಸತ್ ಭವನ
ದೆಹಲಿಯಲ್ಲಿರುವ ಸಂಸತ್ ಭವನ

ಪ್ರಮುಖ ದೇಶಗಳ ರಾಜಧಾನಿಗಳ ಪಟ್ಟಿ

ಭಾರತ - ನವದೆಹಲಿ
ಶ್ರೀಲಂಕಾ - ಕೊಲಂಬೊ
ಪಾಕಿಸ್ತಾನ - ಇಸ್ಲಾಮಾಬಾದ್
ಅಮೇರಿಕ - ವಾಷಿಂಗ್ಟನ್
ರಶ್ಶಿಯಾ - ಮಾಸ್ಕೊ
ಫ್ರಾನ್ಸ್ - ಪ್ಯಾರಿಸ್
ಕೆನಡಾ - ಒಟ್ಟಾವ
ಇಟಲಿ - ರೋಮ್
ಬಾಂಗ್ಲಾದೇಶ - ಢಾಕಾ
ನೇಪಾಳ - ಕಠ್ಮಂಡು
ಇಂಗ್ಲೆಂಡ್ - ಲಂಡನ್
ಇರಾಕ್ - ಬಾಗ್ದಾದ್
ಇರಾನ್ - ತೆಹ್ರಾನ್

ಭಾರತ ದೇಶದ ಸಂಘ ರಾಜ್ಯ ಕ್ಷೇತ್ರಗಳ(ಕೇಂದ್ರಾಡಳಿತ ಪ್ರದೇಶಗಳು) ರಾಜಧಾನಿಗಳ ಪಟ್ಟಿ

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು - ಪೋರ್ಟ್ ಬ್ಲೇರ್
ಚಂಡೀಗಡ - ಚಂಡೀಗಡ
ದಾದ್ರ ಮತ್ತು ನಾಗರ್ ಹವೆಲಿ - ದಾದ್ರ
ದಮನ್ ಮತ್ತು ದಿಯು - ದಮನ್
ಲಕ್ಷದ್ವೀಪ - ಕವರಟ್ಟಿ
ಪೊಂಡಿಚೆರಿ - ಪಾಂಡಿಚೆರಿ ನಗರ

ಭಾರತ ದೇಶದ ರಾಜ್ಯಗಳ ರಾಜಧಾನಿಗಳ ಪಟ್ಟಿ

ತೆಲಂಗಾಣ - ಹೈದರಾಬಾದ್
ಅರುಣಾಚಲ ಪ್ರದೇಶ - ಇಟಾನಗರ
ಆಸ್ಸಾಮ್ - ದಿಸ್ಪುರ
ಬಿಹಾರ - ಪಾಟ್ನಾ
ಛತ್ತೀಸ್‌ಘಡ್ - ರಾಯಪುರ
ದೆಹಲಿ - ನವ ದೆಹಲಿ
ಗೋವಾ - ಪಣಜಿ
ಗುಜರಾತ - ಗಾಂಧಿನಗರ
ಹಿಮಾಚಲ ಪ್ರದೇಶ - ಶಿಮ್ಲಾ
ಜಮ್ಮು ಮತ್ತು ಕಾಶ್ಮೀರ - ಚಳಿಗಾಲದಲ್ಲಿ ಶ್ರೀನಗರ ಹಾಗೂ ಬೇಸಿಗೆಕಾಲದಲ್ಲಿ ಜಮ್ಮು
ಝಾರ್ಖಂಡ - ರಾಂಚಿ
ಕರ್ನಾಟಕ - ಬೆಂಗಳೂರು
ಕೇರಳ - ತಿರುವನಂತಪುರಂ
ಮಧ್ಯ ಪ್ರದೇಶ - ಭೂಪಾಲ್
ಮಹಾರಾಷ್ಟ್ರ - ಮುಂಬಯಿ
ಮಣಿಪುರ - ಇಂಫಾಲ
ಮೇಘಾಲಯ - ಶಿಲ್ಲಾಂಗ
ಮಿಝೋರಾಮ್ - ಐಝ್ವಾಲ್
ನಾಗಾಲ್ಯಾಂಡ್ - ಕೊಹಿಮಾ
ಒಡಿಶಾ - ಭುವನೇಶ್ವರ
ಹರಿಯಾಣ ಮತ್ತು ಪಂಜಾಬ - ಚಂಡೀಗಡ
ರಾಜಸ್ಥಾನ - ಜೈಪುರ
ಸಿಕ್ಕಿಂ - ಗ್ಯಾಂಗಟಕ್
ಸೀಮಾಂಧ್ರ - ಅಮರಾವತಿ
ತಮಿಳುನಾಡು - ಚೆನ್ನೈ
ತ್ರಿಪುರ - ಆಗರ್ತಲ
ಉತ್ತರ ಪ್ರದೇಶ - ಲಕ್ನೊ
ಉತ್ತರಾಂಚಲ - ಡೆಹ್ರಾಡೂನ್
ಪಶ್ಚಿಮ ಬಂಗಾಳ - ಕಲ್ಕತ್ತಾ


Tags:

en:Capital

🔥 Trending searches on Wiki ಕನ್ನಡ:

ಪುಸ್ತಕಕೃಷಿ ಉಪಕರಣಗಳುಭಜರಂಗಿ (ಚಲನಚಿತ್ರ)ಬಸವೇಶ್ವರವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಬಾಗಿಲುವಿಧಾನ ಪರಿಷತ್ತುಸಿದ್ಧರಾಮಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಚಂದ್ರಶೇಖರ ಕಂಬಾರಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಗಣಗಲೆ ಹೂಸುವರ್ಣ ನ್ಯೂಸ್ಶಿವಬಿ.ಎಫ್. ಸ್ಕಿನ್ನರ್ಬೆಂಗಳೂರುದಶರಥಶಾಲೆಕರಗಜಾತ್ಯತೀತತೆಓಂ ನಮಃ ಶಿವಾಯಕಂಸಾಳೆನಾಯಿಮಹಾವೀರಭೂಮಿಯಕ್ಷಗಾನವಚನ ಸಾಹಿತ್ಯಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಉದಯವಾಣಿಅಮೇರಿಕ ಸಂಯುಕ್ತ ಸಂಸ್ಥಾನಕರ್ನಾಟಕ ಐತಿಹಾಸಿಕ ಸ್ಥಳಗಳುವಿನಾಯಕ ಕೃಷ್ಣ ಗೋಕಾಕನಾಲಿಗೆರಾಗಿಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳುನಯನತಾರಸಿಂಧೂತಟದ ನಾಗರೀಕತೆಕಬಡ್ಡಿಮಾನವನ ವಿಕಾಸಔಡಲಜನಪದ ಕಲೆಗಳುಕರ್ನಾಟಕಕೃಷಿನಾಯಕ (ಜಾತಿ) ವಾಲ್ಮೀಕಿಮಿಂಚುವಿದುರಾಶ್ವತ್ಥದ್ರೌಪದಿ ಮುರ್ಮುಗೋಕರ್ಣಕರ್ನಾಟಕ ಜನಪದ ನೃತ್ಯಹೆಚ್.ಡಿ.ಕುಮಾರಸ್ವಾಮಿರಮ್ಯಾಚಂಪೂಹಲ್ಮಿಡಿ ಶಾಸನಆದಿ ಶಂಕರಗಾಂಧಿ ಜಯಂತಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಜಾಗತಿಕ ತಾಪಮಾನದ್ವಾರಕೀಶ್ಗವಿಸಿದ್ದೇಶ್ವರ ಮಠಭಾರತದ ಇತಿಹಾಸಬಾಲ್ಯ ವಿವಾಹಕೈಗಾರಿಕೆಗಳುನಾಡ ಗೀತೆಭಾರತದ ಮಾನವ ಹಕ್ಕುಗಳುಅನುಭವ ಮಂಟಪಭಾರತದಲ್ಲಿನ ಜಾತಿ ಪದ್ದತಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಬೆಳಕುಸುಮಲತಾಭಾರತೀಯ ಸಂವಿಧಾನದ ತಿದ್ದುಪಡಿಕರ್ನಾಟಕದ ವಾಸ್ತುಶಿಲ್ಪಕರ್ಮಧಾರಯ ಸಮಾಸಮೆಂತೆಬ್ರಹ್ಮಚರ್ಯಮಾನವ ಹಕ್ಕುಗಳುಮೂಢನಂಬಿಕೆಗಳುಕ್ಯಾನ್ಸರ್ರಾಜಕೀಯ ಪಕ್ಷ🡆 More