ಇಂಫಾಲ

ಇಂಫಾಲ ಮಣಿಪುರ ರಾಜ್ಯದ ರಾಜಧಾನಿ.

ಭಾರತ ಸರ್ಕಾರದ ನೇರ ಆಡಳಿತಕ್ಕೆ ಒಳಪಟ್ಟಿರುವ ಮಣಿಪುರ ರಾಜ್ಯದ ಆಡಳಿತ ಕೇಂದ್ರ. ಕಲ್ಕತ್ತದ ಈಶಾನ್ಯ ದಿಕ್ಕಿಗೆ 640 ಕಿ.ಮೀ. ದೂರದಲ್ಲಿ ಮಣಿಪುರ ನದಿಕಣಿವೆ ಭಾಗದಲ್ಲಿದೆ. ಸಮುದ್ರಮಟ್ಟಕ್ಕಿಂತ 2,500' ಎತ್ತರದಲ್ಲಿದೆ. ಜನಸಂಖ್ಯೆ 67,717 (1961). ಇಲ್ಲಿ ಟಿಬೆಟನ್ನರು ಮತ್ತು ಬರ್ಮೀಯರನ್ನೊಳಗೊಂಡ ಮಿಶ್ರ ಜನಾಂಗವಿದೆ. ಇವರೆಲ್ಲ ವೈಷ್ಣವ ಪಂಥಕ್ಕೆ ಸೇರಿದ ಹಿಂದೂಗಳು. ಇವರು ಪ್ರೌಢಪ್ರಾಚೀನ ಸಂಗೀತ ನೃತ್ಯಗಳಲ್ಲಿ ತಮ್ಮದೇ ಆದ ಸಂಸ್ಕೃತಿ ಹಾಗೂ ಶೈಲಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಇಂಫಾಲ್ ಕಾಲೇಜು, ಇಂಫಾಲ್ ಬೋಧಶಿಕ್ಷಣ ಪ್ರೌಢಶಾಲೆ, ಧನಮಂಜರಿ ಪ್ರೌಢಶಾಲೆ-ಇವೆಲ್ಲ ಅಸ್ಸಾಮಿನ ಗೌಹಾತಿ ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಸೇರಿವೆ. ನೇಯ್ಗೆ, ಹಿತ್ತಾಳೆ ಮತ್ತು ಕಂಚಿನ ಪದಾರ್ಥಗಳ ತಯಾರಿಕೆ ಮುಂತಾದ ಗ್ರಾಮೋದ್ಯೋಗಗಳಿಗೆ ಇಂಫಾಲ್ ಹೆಸರು ಪಡೆದಿದೆ.

ಇಂಫಾಲ ನಗರ
ꯏꯝꯐꯥꯜ
ರಾಜಧಾನಿ
ಕಾಂಗ್ಲಾ ಗೇಟ್, ಇಂಫಾಲ
ಕಾಂಗ್ಲಾ ಗೇಟ್, ಇಂಫಾಲ
ದೇಶಇಂಫಾಲ ಭಾರತ
ರಾಜ್ಯಮಣಿಪುರ
ಜಿಲ್ಲೆಇಂಫಾಲ ಪಶ್ಚಿಮ, ಇಂಫಾಲ ಪೂರ್ವ
Elevation
೭೮೬ m (೨,೫೭೯ ft)
Population
 (೨೦೧೧ ಸೆನ್ಸಸ್)
 • Total೨,೬೪,೯೮೬
ಭಾಷೆಗಳು
 • ಅಧಿಕೃತಮೆಥೆ ಭಾಷೆ (ಮಣಿಪುರಿ)
ಸಮಯ ವಲಯಯುಟಿಸಿ+5:30 (IST)
PIN
795xxx
ದೂರವಾಣಿ ಕೋಡ್3852
ಜಾಲತಾಣwww.imphalwest.nic.in
ಇಂಫಾಲ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಆಸ್ಸಾಮ್ಮಣಿಪುರರಾಜಧಾನಿರಾಜ್ಯವೈಷ್ಣವ ಪಂಥ

🔥 Trending searches on Wiki ಕನ್ನಡ:

ಬಾಲಕಾರ್ಮಿಕಸುಂದರ್ ಪಿಚೈಕನ್ನಡದಲ್ಲಿ ಕಾದಂಬರಿ ಸಾಹಿತ್ಯಮೂಢನಂಬಿಕೆಗಳುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಬೆಂಗಳೂರುಭಾರತದ ರಾಜ್ಯಗಳ ಜನಸಂಖ್ಯೆಭಾರತದ ಜನಸಂಖ್ಯೆಯ ಬೆಳವಣಿಗೆಪ್ರಶಾಂತ್ ನೀಲ್ಅಥಣಿ ಮುರುಘೕಂದ್ರ ಶಿವಯೋಗಿಗಳುಪುನೀತ್ ರಾಜ್‍ಕುಮಾರ್ವಿಲಿಯಂ ಷೇಕ್ಸ್‌ಪಿಯರ್ಮಹೇಂದ್ರ ಸಿಂಗ್ ಧೋನಿಕೆ. ಎಸ್. ನಿಸಾರ್ ಅಹಮದ್ಧರ್ಮ (ಭಾರತೀಯ ಪರಿಕಲ್ಪನೆ)ಜವಾಹರ‌ಲಾಲ್ ನೆಹರುದುರ್ಯೋಧನಮೈಸೂರು ಅರಮನೆಸಿದ್ಧಾಂತಪ್ರಾಥಮಿಕ ಶಾಲೆಮಾಧ್ಯಮಪರಿಣಾಮಇಂದಿರಾ ಗಾಂಧಿಚಿಕ್ಕಬಳ್ಳಾಪುರಚಾರ್ಲ್ಸ್ ಬ್ಯಾಬೇಜ್ವಿಧಾನ ಸಭೆಅತ್ತಿಮಬ್ಬೆಗಿಡಮೂಲಿಕೆಗಳ ಔಷಧಿಬಾಬು ರಾಮ್ಆರೋಗ್ಯತಲಕಾಡುಭಾರತೀಯ ಆಡಳಿತಾತ್ಮಕ ಸೇವೆಗಳುನಾಗರೀಕತೆಮತದಾನಒಡೆಯರ್ಆಳಂದ (ಕರ್ನಾಟಕ)ಕಾಲಾಯ ತಸ್ಮೈ ನಮಃ (ಚಲನಚಿತ್ರ)ವಿಕಿಪೀಡಿಯಪೆಟ್ರೋಮ್ಯಾಕ್ಸ್ (ಚಲನಚಿತ್ರ)ದ.ರಾ.ಬೇಂದ್ರೆಭಾರತದಲ್ಲಿ ಪಂಚಾಯತ್ ರಾಜ್ರನ್ನಮಯೂರಶರ್ಮಅಲ್ಬರ್ಟ್ ಐನ್‍ಸ್ಟೈನ್ಕರ್ನಾಟಕದ ಜಿಲ್ಲೆಗಳುಅಂತಾರಾಷ್ಟ್ರೀಯ ಸಂಬಂಧಗಳುವಿರೂಪಾಕ್ಷ ದೇವಾಲಯಸಂಖ್ಯೆಕೈಮಗ್ಗನೀರಿನ ಸಂರಕ್ಷಣೆಭಾರತದ ಮುಖ್ಯ ನ್ಯಾಯಾಧೀಶರುಮರಾಠಾ ಸಾಮ್ರಾಜ್ಯವಿಭಕ್ತಿ ಪ್ರತ್ಯಯಗಳುಗೋಲ ಗುಮ್ಮಟಛಂದಸ್ಸುಕರ್ನಾಟಕದ ಮಹಾನಗರಪಾಲಿಕೆಗಳುಕನ್ನಡ ಚಂಪು ಸಾಹಿತ್ಯಹೂವುಪ್ರಬಂಧ ರಚನೆರಾಜ್‌ಕುಮಾರ್ಕಂಪ್ಯೂಟರ್ತಾಲ್ಲೂಕುಈಸೂರುಐಸಿಐಸಿಐ ಬ್ಯಾಂಕ್ಬಿ.ಎಚ್.ಶ್ರೀಧರಶ್ರೀ ರಾಘವೇಂದ್ರ ಸ್ವಾಮಿಗಳುವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮಹಸ್ತಪ್ರತಿಕ್ರಿಶನ್ ಕಾಂತ್ ಸೈನಿತಾಳೆಮರಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಬಯಲಾಟ🡆 More