ಭಾರತದ ನಿರ್ದಿಷ್ಟ ಕಾಲಮಾನ (English: Indian Standard Time (IST)) ಭಾರತ ಮತ್ತು ಶ್ರೀಲಂಕಾ ದ ಉದ್ದಗಲಕ್ಕೂ ಗಮನಿಸಲ್ಪಡುವ ಸಮಯವಲಯವಾಗಿದ್ದು, ಇದರ ಸಮಯದ ಅಂತರ UTC+05:30 ಆಗಿದೆ.
ಭಾರತ ಹಗಲಿನ ಬೆಳಕಿನ ಸಮಯ ಉಳಿತಾಯವನ್ನು (DST) ಅಥವಾ ಇತರೆ ಕಾಲಕಾಲದ ಬದಲಾವಣೆಗಳನ್ನು ಗಮನಿಸುವುದಿಲ್ಲ. ಮಿಲಿಟರಿ ಮತ್ತು ವೈಮಾನಿಕ ಸಮಯದಲ್ಲಿ IST ಅನ್ನು E* ಎಂದು ಗೊತ್ತುಮಾಡಲಾಗಿದೆ("Echo-Star").
This article uses material from the Wikipedia ಕನ್ನಡ article ಭಾರತದ ನಿರ್ದಿಷ್ಟ ಕಾಲಮಾನ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.