ದುರ್ಯೋಧನ

ದುರ್ಯೋಧನ (ಸಂಸ್ಕೃತ:दुर्योधन)ಮಹಾಭಾರತ ಕಥಾನಕದಲ್ಲಿ ಒಂದು ಪ್ರಮುಖ ಪಾತ್ರ.ಧೃತರಾಷ್ಟ್ರ ಮತ್ತು ಗಾಂಧಾರಿಯಿಂದ ನೂರು ಜನ ಪುತ್ರರು ಒಬ್ಬಳು ಪುತ್ರಿ.

ಇವರೇ ಕೌರವರು ಎಂದು ಪ್ರಸಿದ್ಧರಾದವರು. ಮಗಳು ದುಶ್ಶಲೆ . ಇವರಲ್ಲಿ ದುರ್ಯೋಧನ ಮತ್ತು ದುಶ್ಶಾಸನ ಮೊದಲಿಬ್ಬರು.

  • ದುರ್ಯೋಧನ ದೃತರಾಷ್ಟ್ರ ಹಾಗು ಗಾಂಧಾರಿಯರಿಗೆ ಜನಿಸಿದ ನೂರು ಪುತ್ರರಲ್ಲಿ ಹಿರಿಯವನು. ಹಸ್ತಿನಾಪುರದ ಕಾರ್ಯಕಾರಿ ಮಹಾರಾಜನ (ದೃತರಾಷ್ಟ್ರನ) ಹಿರಿಯ ಮಗನಾದರೂ, ಕಾಡಿನ ವಾಸದಿಂದ ಹಿಂದಿರುಗಿದ ಪಾಂಡವರ ಕಾರಣದಿಂದ ಯುವರಾಜನಾಗುವ ಅವಕಾಶ ಕೈ ತಪ್ಪಿ ಹೋಗುತ್ತದೆ. ಈ ಕಾರಣದಿಂದ ದುರ್ಯೋಧನ ಮನದಲ್ಲಿ ಪಾಂಡವರ ವಿರುದ್ಧ ದ್ವೇಷದ ಬೀಜ ಮೊಳಕೆ ಒಡೆಯುತ್ತದೆ. ಕರ್ಣನು ದುರ್ಯೋಧನನ ಆಪ್ತಮಿತ್ರ. ಪಾಂಡವರನ್ನು ವನವಾಸಕ್ಕೆ ಅಟ್ಟಿದ ನಂತರ ದುರ್ಯೋಧನ, ಕರ್ಣನ ಗಮನಾರ್ಹ ನೆರವಿನೊಂದಿಗೆ, ವಿಶ್ವದ ಎಲ್ಲ ದಿಕ್ಕಿನ ಎಲ್ಲ ರಾಜರನ್ನು ಮಣಿಸಿ, ದಿಗ್ವಿಜಯ ಯಾತ್ರೆ ನಡೆಸಿ, ಚಕ್ರವರ್ತಿಯಾಗುತ್ತಾನೆ.
ದುರ್ಯೋಧನ
ಯುವರಾಜ ದುರ್ಯೋಧನ
ಗುರು ದ್ರೋಣಾಚಾರ್ಯರೊಂದಿಗೆ ದುರ್ಯೋಧನ
ಪೂರ್ವಾಧಿಕಾರಿ ಯುಧಿಷ್ಠಿರ
ರಾಣಿ ಭಾನುಮತಿ ಮತ್ತು ಮಯೂರಿ
Detail
ಸಂತಾನ
ಲಕ್ಷಣ ಕುಮಾರ ,ಇತರರು...
ರಾಜ ವಂಶ ಕುರು
ತಂದೆ ಧೃತರಾಷ್ಟ್ರ
ತಾಯಿ ಗಾಂಧಾರಿ
ಜನನ ಹಸ್ತಿನಾಪುರ
ಮರಣ ಕುರುಕ್ಷೇತ್ರ
ಧರ್ಮ ಹಿಂದೂ, ಕ್ಷತ್ರಿಯ

Tags:

ಕೌರವರುಗಾಂಧಾರಿಧೃತರಾಷ್ಟ್ರಮಹಾಭಾರತ

🔥 Trending searches on Wiki ಕನ್ನಡ:

ಮಂಕುತಿಮ್ಮನ ಕಗ್ಗಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಇಂಡಿಯನ್ ಪ್ರೀಮಿಯರ್ ಲೀಗ್ಬಂಗಾರದ ಮನುಷ್ಯ (ಚಲನಚಿತ್ರ)ಚೋಳ ವಂಶಮೂಲಧಾತುನೀರಿನ ಸಂರಕ್ಷಣೆಜಾತ್ರೆನವರತ್ನಗಳುಮಲೆಗಳಲ್ಲಿ ಮದುಮಗಳುಕರ್ನಾಟಕ ಸ್ವಾತಂತ್ರ್ಯ ಚಳವಳಿತ್ರಿವೇಣಿಮುದ್ದಣತುಳಸಿತ್ರಿಕೋನಮಿತಿಯ ಇತಿಹಾಸಕನ್ನಡ ರಂಗಭೂಮಿಶಬ್ದಮಣಿದರ್ಪಣಭೂತಾರಾಧನೆಕೆ. ಎಸ್. ನಿಸಾರ್ ಅಹಮದ್ಗಿರೀಶ್ ಕಾರ್ನಾಡ್ಕುಮಾರವ್ಯಾಸಯೇಸು ಕ್ರಿಸ್ತಬಬಲಾದಿ ಶ್ರೀ ಸದಾಶಿವ ಮಠಅಸಹಕಾರ ಚಳುವಳಿಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಮರಾಠಾ ಸಾಮ್ರಾಜ್ಯವಾಲಿಬಾಲ್ಲೋಪಸಂಧಿಸಿದ್ಧಾಂತಮದುವೆ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಕುರುಬಸ್ಮಾರ್ಟ್ ಫೋನ್ಯು.ಆರ್.ಅನಂತಮೂರ್ತಿಭಾರತದ ಸಂವಿಧಾನದ ೩೭೦ನೇ ವಿಧಿಕೊಪ್ಪಳಯಜಮಾನ (ಚಲನಚಿತ್ರ)ನದಿಸಂಸ್ಕೃತಿವಾರ್ಧಕ ಷಟ್ಪದಿಭಾರತದಲ್ಲಿನ ಚುನಾವಣೆಗಳುಸಮುಚ್ಚಯ ಪದಗಳುಗುಣ ಸಂಧಿವಿನೋಬಾ ಭಾವೆಹಳೆಗನ್ನಡಹಿಂದೂ ಮಾಸಗಳುತ್ರಿಪದಿಸಂಯುಕ್ತ ರಾಷ್ಟ್ರ ಸಂಸ್ಥೆಬಸವೇಶ್ವರಭೂತಕೋಲಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಓಂ (ಚಲನಚಿತ್ರ)ಸಿ ಎನ್ ಮಂಜುನಾಥ್ಪಕ್ಷಿಕರ್ನಾಟಕದ ಮುಖ್ಯಮಂತ್ರಿಗಳುಕನ್ನಡ ಪತ್ರಿಕೆಗಳುಕೃತಕ ಬುದ್ಧಿಮತ್ತೆಬಿಳಿಗಿರಿರಂಗನ ಬೆಟ್ಟಜಯಮಾಲಾಪಂಚತಂತ್ರಇಂದಿರಾ ಗಾಂಧಿವಿಭಕ್ತಿ ಪ್ರತ್ಯಯಗಳುಸಿದ್ಧರಾಮಕಲಿಯುಗನುಡಿಗಟ್ಟುಚಾಣಕ್ಯಜಿ.ಎಸ್.ಶಿವರುದ್ರಪ್ಪಕೂಡಲ ಸಂಗಮಕಾಳಿದಾಸಪರಾಶರಲಿವರ್ ಪೂಲ್ ಫುಟ್ ಬಾಲ್ ಕ್ಲಬ್ಕನ್ನಡ ಸಂಧಿವಿಜಯದಾಸರುಋತುಹುಣಸೂರುಕನ್ನಡ ಚಿತ್ರರಂಗ🡆 More