ತೆಹ್ರಾನ್: ಇರಾನ್ ರಾಜಧಾನಿ

ಟೆಂಪ್ಲೇಟು:Infobox Settlement

ತೆಹ್ರಾನ್ (ಅಥವಾ ತೆಹೆರಾನ್) (ಪರ್ಶಿಯನ್ ಭಾಷೆ:تهران) ನಗರವು ಇರಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರವಾಗಿದ್ದು, ತೆಹ್ರಾನ್ ಪ್ರಾಂತ್ಯದ ಆಡಳಿತ ಕೇಂದ್ರವಾಗಿದೆ. ಮಧ್ಯ ಪ್ರಾಚ್ಯದ ಅತೀ ಎತ್ತರ ಪ್ರದೇಶವಾಗಿರುವ ಅಲ್ಬೊರ್ಜ್ ಪರ್ವತಶ್ರೇಣಿಯ(೧,೧೯೧ ಮೀ, ೩೯೦೦ಅಡಿ) ಅಡಿಯಲ್ಲಿರುವ ತೆಹ್ರಾನ್ ನಗರವು ಮಧ್ಯ ಪ್ರಾಚ್ಯದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ತೆಹ್ರಾನ್ ನಗರವು ಸ್ಕೀ ರೆಸಾರ್ಟ್ಗಳು, ದೊಡ್ಡ ವಸ್ತುಸಂಗ್ರಹಾಲಯಗಳು, ಕಲಾಕೇಂದ್ರಗಳು ಮತ್ತು ಅರಮನೆಗಳಿಗೆ ಪ್ರಸ್ಸಿದ್ದವಾಗಿದೆ. ಇದರ ಜನಸಂಖ್ಯೆಯು ೭,೪೦೪,೫೧೫ ಆಗಿದ್ದು, ಬೃಹತ್ ತೆಹ್ರಾನ್‌ನ ಜನಸಂಖ್ಯೆಯು ೧೫ ದಶಲಕ್ಷಕಿಂತಲೂ ಹೆಚ್ಚ್ಚಾಗಿದೆ.

ತೆಹ್ರಾನ್‌ನ ಕಟ್ಟಡಗಳು

ಸಹೋದರಿ ನಗರಗಳು

ಚಿತ್ರಗಳು

ಪಕ್ಷಿನೋಟ

ತೆಹ್ರಾನ್: ತೆಹ್ರಾನ್‌ನ ಕಟ್ಟಡಗಳು, ಸಹೋದರಿ ನಗರಗಳು, ಚಿತ್ರಗಳು 

ತೆಹ್ರಾನ್: ತೆಹ್ರಾನ್‌ನ ಕಟ್ಟಡಗಳು, ಸಹೋದರಿ ನಗರಗಳು, ಚಿತ್ರಗಳು 

ಉಲ್ಲೇಖಗಳು


ಹೊರಗಿನ ಸಂಪರ್ಕಗಳು


Tags:

ತೆಹ್ರಾನ್ ‌ನ ಕಟ್ಟಡಗಳುತೆಹ್ರಾನ್ ಸಹೋದರಿ ನಗರಗಳುತೆಹ್ರಾನ್ ಚಿತ್ರಗಳುತೆಹ್ರಾನ್ ಉಲ್ಲೇಖಗಳುತೆಹ್ರಾನ್ ಹೊರಗಿನ ಸಂಪರ್ಕಗಳುತೆಹ್ರಾನ್

🔥 Trending searches on Wiki ಕನ್ನಡ:

ಶಿವರಾಮ ಕಾರಂತಕನ್ನಡ ಬರಹಗಾರ್ತಿಯರುವ್ಯವಸಾಯತ್ರಿಕೋನಮಿತಿಯ ಇತಿಹಾಸತೀ. ನಂ. ಶ್ರೀಕಂಠಯ್ಯಎಲಾನ್ ಮಸ್ಕ್ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಕರಗಚಿ.ಉದಯಶಂಕರ್ಹಲಸಿನ ಹಣ್ಣುಅಸಹಕಾರ ಚಳುವಳಿಮಾನವ ಹಕ್ಕುಗಳುವಿಧಾನ ಸಭೆಭೋವಿಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಮುದ್ದಣಗೋಲ ಗುಮ್ಮಟಪಿತ್ತಕೋಶಅರ್ಥಶಾಸ್ತ್ರಕದಂಬ ಮನೆತನಬಾರ್ಲಿಕಬ್ಬುಯೋಗವಾಹವ್ಯಾಸರಾಯರುಕರ್ಮಧಾರಯ ಸಮಾಸಮಾನವನ ನರವ್ಯೂಹಭಾರತದಲ್ಲಿನ ಶಿಕ್ಷಣವಾದಿರಾಜರುಕಾಮಸೂತ್ರಕರ್ಣಹುಲಿಬೆಂಗಳೂರು ಗ್ರಾಮಾಂತರ ಜಿಲ್ಲೆಅಕ್ಕಮಹಾದೇವಿಕಾಳಿದಾಸಗೌತಮ ಬುದ್ಧಅಂತರಜಾಲನಗರೀಕರಣಕೃತಕ ಬುದ್ಧಿಮತ್ತೆಕೊಡಗುಪ್ರಾಥಮಿಕ ಶಾಲೆಉದಯವಾಣಿಕರ್ನಾಟಕದ ಮಹಾನಗರಪಾಲಿಕೆಗಳುವೇದಕೋಲಾರದಲಿತಚಿತ್ರದುರ್ಗಭಾರತದ ರೂಪಾಯಿಕರ್ನಾಟಕದ ಸಂಸ್ಕೃತಿಋತುಬಡತನಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಬನವಾಸಿಕನ್ನಡ ರಾಜ್ಯೋತ್ಸವಒಗಟುಮಳೆಗಾಲಉತ್ತರ ಪ್ರದೇಶಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಹಸ್ತಪ್ರತಿಎ.ಎನ್.ಮೂರ್ತಿರಾವ್ಶ್ರೀಲಂಕಾ ಕ್ರಿಕೆಟ್ ತಂಡಧರ್ಮ (ಭಾರತೀಯ ಪರಿಕಲ್ಪನೆ)ಷಟ್ಪದಿಗೊಮ್ಮಟೇಶ್ವರ ಪ್ರತಿಮೆಪ್ರವಾಹಅಲ್ಬರ್ಟ್ ಐನ್‍ಸ್ಟೈನ್ಭಾರತದ ಇತಿಹಾಸಅಲಾವುದ್ದೀನ್ ಖಿಲ್ಜಿಕಾರ್ಲ್ ಮಾರ್ಕ್ಸ್ಗುಪ್ತ ಸಾಮ್ರಾಜ್ಯಶಾಂತಲಾ ದೇವಿಪಟ್ಟದಕಲ್ಲುರವಿಚಂದ್ರನ್ಅಲಂಕಾರಕೆ. ಎಸ್. ನರಸಿಂಹಸ್ವಾಮಿಕರ್ಬೂಜಮಂಗಳೂರು🡆 More