ಯೋಗವಾಹ: ಎಂದರೆ ಒಂದು ಕ್ಷಣ ಎಂದರ್ಥ

ಯೋಗವಾಹ ಅಕ್ಷರಗಳನ್ನು ಅಕ್ಷರಮಾಲೆಯ ಶುದ್ಧಾಕ್ಷರಗಳು ಎಂದು ಕರೆಯುವುದಕ್ಕಿಂತ ಭಾಷೆಯಲ್ಲಿ ಕೇಳಿ ಬರುವ ಧ್ವನಿಗಳು ಯೋಗವಾಹಗಳು ಎಂದು ಮನ್ನಣೆ ನೀಡಲಾಗಿದೆ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಯೋಗವಾಹದ ವಿಧಗಳು

ಕೇಶಿರಾಜ ಯೋಗವಾಹಗಳನ್ನು ಸ್ವರಗಳಿಂದ ಪ್ರತ್ಯೇಕವಾಗಿ ವಿಭಾಗಿಸಿ, ನಾಲ್ಕು ಭಾಗ ಮಾಡಿಕೊಳ್ಳುತ್ತಾನೆ.

ಅನುಸ್ವಾರ

  • ‘ಂ’ - ಉದಾ : ಅಂ, ಡಂ, ಕಂ, ಗಂ. ಪದಗಳಲ್ಲಿ - ಅಂಗಳ,ಗಂಡು, ಕಂದ
  • ಅನುಸ್ವಾರಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ವ್ಯಂಜನಾಂಗವೆಂದೂ ಕರೆಯಲಾಗಿದೆ.

ವಿಸರ್ಗ

  • ‘ಃ’ - ಉದಾ : ಅಃ, ಕಃ.
  • ವಿಸರ್ಗಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ವಿಸರ್ಗವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ವಿಸರ್ಗವನ್ನು ವ್ಯಂಜನಾಂಗವೆಂದೂ ಕರೆಯಲಾಗಿದೆ.

ಜಿಹ್ವಾಮೂಲೀಯ

  • ‘x್ಕ’ – ೦ಃಕ.
  • ಜಿಹ್ವಾಮೂಲೀಯಗಳು ಸಂಸ್ಕೃತ ಪದಕೋಶದಲ್ಲಿ ಮಾತ್ರ ಕಾಣಿಸುತ್ತವೆ. ಉದಾ: ಪ್ರಾತ ಃಕಾಲ ಇತ್ಯಾದಿ. ಆದರೆ ಈ ಧ್ವನಿ ವಿಶೇಷ ಕನ್ನಡಕ್ಕೂ ಸಹಜವಾದುದೆಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ‘ಉಫ್’ ಎಂಬಲ್ಲಿ ಕೇಳಿ ಬರುವಧ್ವನಿಯೇ ಜಿಹ್ವಾಮೂಲೀಯ. ಉದಾ: ಅಂತ ಃಕರಣ, ಮನ ಃಕಷಾಯ. ಇದು ಶ್ರವಣ ರೂಪದ ಧ್ವನ್ಯಂಗವಾಗಿದ್ದು ಅಕ್ಷರ ರೂಪದ ಶುದ್ಧಗೆ ಎಂಬುದು ಕನ್ನಡದಲ್ಲಿ ಗಮನಾರ್ಹ.

ಉಪಾದ್ಮಾನೀಯ

  • (ಓಷ್ಠ್ಯ) ಪಿ -
  • ಉಪದ್ಮಾನೀಯಗಳು ಸಂಸ್ಕೃತ ಪದಕೋಶದಲ್ಲಿ ಮಾತ್ರ ಕಾಣಿಸುತ್ತವೆ. ಉದಾ: ಪಯ ಃಪಾನ ಇತ್ಯಾದಿ. ಆದರೆ ಈ ಧ್ವನಿ ವಿಶೇಷ ಕನ್ನಡಕ್ಕೂ ಸಹಜವಾದುದೆಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಉಪಾದ್ಮಾನೀಯಕ್ಕೆ ಉದಾ: ಃಪ / ಪಿ - ತಪ ಃಫಲ, ಪುನ ಃಪುನಃ . ಇದು ಶ್ರವಣ ರೂಪದ ಧ್ವನ್ಯಂಗವಾಗಿದ್ದು ಅಕ್ಷರ ರೂಪದ ಶುದ್ಧಗೆ ಎಂಬುದು ಕನ್ನಡದಲ್ಲಿ ಗಮನಾರ್ಹ.

ಅನುಸ್ವಾರ, ವಿಸರ್ಗಗಳು ಸ್ವರಾಂಗ ವ್ಯಂಜನಾಂಗವಾದರೂ ಭಾಷಾಬಳಕೆಯಲ್ಲಿ ಅವುಗಳಿಗೆ ಸ್ವತಂತ್ರ ಧ್ವನಿಮಾ ವ್ಯವಸ್ಥೆಯಿಲ್ಲ. ಆದರೂ ಕೇಶಿರಾಜನ ಇವು ನಾಲ್ಕೂ ಯೋಗವಾಹಗಳು.

ಉಲ್ಲೇಖ

Tags:

ಯೋಗವಾಹ ದ ವಿಧಗಳುಯೋಗವಾಹ ಉಲ್ಲೇಖಯೋಗವಾಹಅಕ್ಷರ

🔥 Trending searches on Wiki ಕನ್ನಡ:

ನೀರುನದಿ೧೭೮೫ಆಂಡಯ್ಯಕರ್ನಾಟಕದ ಆರ್ಥಿಕ ಪ್ರಗತಿಮತದಾನಕೋಲಾರ ಚಿನ್ನದ ಗಣಿ (ಪ್ರದೇಶ)ಛತ್ರಪತಿ ಶಿವಾಜಿಅದ್ವೈತಮಾಸ್ತಿ ವೆಂಕಟೇಶ ಅಯ್ಯಂಗಾರ್ಪು. ತಿ. ನರಸಿಂಹಾಚಾರ್ಉದ್ಯಮಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತದ ರಾಷ್ಟ್ರೀಯ ಉದ್ಯಾನಗಳುಕುಮಾರವ್ಯಾಸಸಂವತ್ಸರಗಳುಭಾರತದ ಆರ್ಥಿಕ ವ್ಯವಸ್ಥೆರಾಷ್ತ್ರೀಯ ಐಕ್ಯತೆಜಾಗತಿಕ ತಾಪಮಾನ ಏರಿಕೆಮೂಲಧಾತುಹನುಮಾನ್ ಚಾಲೀಸಕರ್ನಾಟಕ ಲೋಕಸೇವಾ ಆಯೋಗಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬ಮಳೆಗಾಲರಾಮ್ ಮೋಹನ್ ರಾಯ್ರಾಮಾಚಾರಿ (ಕನ್ನಡ ಧಾರಾವಾಹಿ)ಡಿ. ದೇವರಾಜ ಅರಸ್ರಾಮಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಉಪನಯನಉತ್ತರ ಕರ್ನಾಟಕಕರ್ನಾಟಕ ವಿಧಾನ ಪರಿಷತ್ಆದಿ ಶಂಕರಮಹೇಶ್ವರ (ಚಲನಚಿತ್ರ)ಸರ್‌ ಆರ್ಥರ್‌ ಕೊನನ್‌ ಡೋಯ್ಲ್‌ಕನ್ನಡ ಬರಹಗಾರ್ತಿಯರುಋಗ್ವೇದವಿಕಿಪೀಡಿಯಸೂರ್ಯವ್ಯೂಹದ ಗ್ರಹಗಳುಭಾಷೆಪರಿಸರ ವ್ಯವಸ್ಥೆಶ್ರೀನಿವಾಸ ರಾಮಾನುಜನ್ಬ್ರಿಟೀಷ್ ಸಾಮ್ರಾಜ್ಯಎಸ್.ಎಲ್. ಭೈರಪ್ಪಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಶರಣಬಸವೇಶ್ವರ ದೇವಸ್ಥಾನ ಕಲಬುರಗಿಕಾದಂಬರಿಬೊನೊಭೂಕುಸಿತಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಲೋಕಸಭೆಕ್ರೈಸ್ತ ಧರ್ಮಬಹರೇನ್ರವಿಚಂದ್ರನ್ಧರ್ಮಸ್ಥಳರಗಳೆಯಕೃತ್ತುಸಗಟು ವ್ಯಾಪಾರಮಲೇರಿಯಾಹೋಲೋಕಾಸ್ಟ್ಬೃಂದಾವನ (ಕನ್ನಡ ಧಾರಾವಾಹಿ)ಭಾರತದ ತ್ರಿವರ್ಣ ಧ್ವಜಹೊನಗೊನ್ನೆ ಸೊಪ್ಪುಪ್ರಜಾಪ್ರಭುತ್ವದ ಲಕ್ಷಣಗಳುಪಿತ್ತಕೋಶಕನ್ನಡ ಪತ್ರಿಕೆಗಳುಕದಂಬ ರಾಜವಂಶಮಲೆನಾಡುಯೋಗಅಷ್ಟಾಂಗ ಯೋಗಸಿಂಧೂತಟದ ನಾಗರೀಕತೆಕಾವೇರಿ ನದಿ ನೀರಿನ ವಿವಾದಕನ್ನಡಪ್ರಭಮಾರುಕಟ್ಟೆವಸಾಹತು🡆 More