ವಸಾಹತು

ಇತಿಹಾಸದಲ್ಲಿ, ವಸಾಹತು ಎಂದರೆ ಒಂದು ರಾಜ್ಯದ ನೆಲಸಿಗರ ನೇರ ರಾಜಕೀಯ ನಿಯಂತ್ರಣದಲ್ಲಿರುವ ಮತ್ತು ಅವರಿಂದ ಆಕ್ರಮಿತವಾದ ಪ್ರಾಂತ್ಯ.

ಇದು ಸಾರ್ವಭೌಮನ ತವರು ಪ್ರಾಂತದಿಂದ ಭಿನ್ನವಾಗಿದೆ. ಪ್ರಾಚೀನ ಕಾಲದಲ್ಲಿನ ವಸಾಹತುಗಳ ವಿಷಯದಲ್ಲಿ, ನಗರ ರಾಜ್ಯಗಳು ಹಲವುವೇಳೆ ತಮ್ಮ ಸ್ವಂತದ ವಸಾಹತುಗಳನ್ನು ಸ್ಥಾಪಿಸುತ್ತಿದ್ದವು. ಕೆಲವು ವಸಾಹತುಗಳು ಐತಿಹಾಸಿಕವಾಗಿ ದೇಶಗಳಾಗಿದ್ದರೆ, ಇತರ ವಸಾಹತುಗಳು ಅವುಗಳ ಪ್ರಾರಂಭದಿಂದ ನಿರ್ದಿಷ್ಟ ರಾಜ್ಯತ್ವವಿರದ ಪ್ರಾಂತಗಳಾಗಿದ್ದವು.

ಕೈಗೊಂಬೆ ರಾಜ್ಯ ಅಥವಾ ಪರಾಧೀನ ರಾಜ್ಯದಂತಿರದೇ, ವಸಾಹತು ಯಾವುದೇ ಸ್ವತಂತ್ರ ಅಂತರರಾಷ್ಟ್ರೀಯ ಪ್ರಾತಿನಿಧ್ಯವನ್ನು ಹೊಂದಿರುವುದಿಲ್ಲ, ಮತ್ತು ಅದರ ಅಗ್ರಮಟ್ಟದ ಆಡಳಿತವು ತವರು ರಾಜ್ಯದ ನೇರ ನಿಯಂತ್ರಣದಲ್ಲಿರುತ್ತದೆ.

ಆಧುನಿಕ ಉದಾಹರಣೆ

  • ವಸಾಹತು  ಭಾರತವು ೧೮೫೮ರಿಂದ ೧೯೪೭ರವರೆಗೆ ಯುನೈಟಡ ಕಿಂಗ್ಡಮ್ ಸರ್ಕಾರದ ನೇರ ನಿಯಂತ್ರಣದಲ್ಲಿದ್ದ ಸಾಮ್ರಾಜ್ಯಶಾಹಿ ರಾಜಕೀಯ ಘಟಕವಾಗಿತ್ತು. ಇದು ಇಂದಿನ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್‌ನ್ನು ಒಳಗೊಂಡಿತ್ತು. ೧೫ನೇ ಶತಮಾನದಿಂದ ೧೯೬೧ರ ವರೆಗೆ ಪೊರ್ಚುಗೀಸ್ ಭಾರತ (ಗೋವಾ) ಪೋರ್ಚುಗಲ್‍ನ ವಸಾಹತುವಾಗಿತ್ತು.

ಬಾಹ್ಯ ಸಂಪರ್ಕಗಳು

Tags:

🔥 Trending searches on Wiki ಕನ್ನಡ:

ಶಿವಪ್ಪ ನಾಯಕತಾಜ್ ಮಹಲ್ಹಣಕಾಸುಹಲ್ಮಿಡಿಸೀತೆಬೀಚಿಕನ್ನಡದಲ್ಲಿ ವಚನ ಸಾಹಿತ್ಯಹನುಮಾನ್ ಚಾಲೀಸರಾಮ್ ಮೋಹನ್ ರಾಯ್ಮಲ್ಲಿಕಾರ್ಜುನ್ ಖರ್ಗೆರಾಘವಾಂಕಸವರ್ಣದೀರ್ಘ ಸಂಧಿಆಟಿಸಂಕುಟುಂಬಬಾರ್ಲಿಕೊಡಗುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಚೆನ್ನಕೇಶವ ದೇವಾಲಯ, ಬೇಲೂರುರನ್ನವಸ್ತುಸಂಗ್ರಹಾಲಯಹಸ್ತ ಮೈಥುನರಾಜಕೀಯ ಪಕ್ಷಮಹಾಕವಿ ರನ್ನನ ಗದಾಯುದ್ಧಪ್ರಜಾವಾಣಿಸರ್ವಜ್ಞಕ್ಯಾನ್ಸರ್ಭಾರತದ ಆರ್ಥಿಕ ವ್ಯವಸ್ಥೆಕನ್ನಡ ಅಭಿವೃದ್ಧಿ ಪ್ರಾಧಿಕಾರಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕನ್ನಡ ಅಕ್ಷರಮಾಲೆಶಾಂತರಸ ಹೆಂಬೆರಳುಕರ್ನಾಟಕದ ಅಣೆಕಟ್ಟುಗಳುಶೈಕ್ಷಣಿಕ ಮನೋವಿಜ್ಞಾನಆರತಿಪರೀಕ್ಷೆಸಂವತ್ಸರಗಳುಬೆಳಕುಮಲ್ಲಿಗೆಭಾರತಭಾಮಿನೀ ಷಟ್ಪದಿಶಾಲೆಜೀವಕೋಶಸ್ಟಾರ್‌ಬಕ್ಸ್‌‌ವೇದಶ್ರೀ ಸಿದ್ದೇಶ್ವರ ಸ್ವಾಮಿಜಿಗಳುತಾಪಮಾನರಮ್ಯಾಚಂಡಮಾರುತಎಂ. ಕೆ. ಇಂದಿರಭೂತಾರಾಧನೆರತ್ನತ್ರಯರುಕೈಗಾರಿಕೆಗಳುಭಾರತದಲ್ಲಿ ತುರ್ತು ಪರಿಸ್ಥಿತಿಅಕ್ಷಾಂಶ ಮತ್ತು ರೇಖಾಂಶಹೊಯ್ಸಳ ವಿಷ್ಣುವರ್ಧನಶಿಕ್ಷಣಬಿ.ಎಫ್. ಸ್ಕಿನ್ನರ್ಧರ್ಮಗೋವಿಂದ ಪೈಮನೆಆಗಮ ಸಂಧಿಪುರಂದರದಾಸತಂತ್ರಜ್ಞಾನದ ಉಪಯೋಗಗಳುರಾಜಕುಮಾರ (ಚಲನಚಿತ್ರ)ನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಕರಗ (ಹಬ್ಬ)ಜಾತಿಸರ್ವೆಪಲ್ಲಿ ರಾಧಾಕೃಷ್ಣನ್ಭಗತ್ ಸಿಂಗ್ಸಂಸ್ಕೃತಉದಯವಾಣಿಗರ್ಭಧಾರಣೆಭಾರತದಲ್ಲಿನ ಚುನಾವಣೆಗಳುಚಿತ್ರದುರ್ಗಜಾನಪದಕಮಲ🡆 More