ಕಂಠ್ಯ

ಕೇಶಿರಾಜನು ನಿರೂಪಿಸುವ ಭಾಷಾವಿಜ್ಞಾನದ ನೆಲೆಯಲ್ಲಿ ಶುದ್ಧಾಕ್ಷರಗಳು ೪೭.

ಆತನ ಪ್ರಕಾರ ಯಾವ ಯಾವ ಅಕ್ಷರಗಳು ಎಲ್ಲೆಲ್ಲಿ ಹುಟ್ಟುತ್ತವೆ ? ಎಂಬ ಜಿಜ್ಞಾಸೆಯನ್ನು ಶಬ್ದಮಣಿದರ್ಪಣಂ ಕೃತಿಯಲ್ಲಿ ನೀಡಿದ್ದಾನೆ. ಆತನ ಪ್ರಕಾರ, ನಾಭಿಮೂಲದೊಳ್ ಕಹಳೆಯ ಪಾಂಗಿನವೋಲ್ ಅಕ್ಷರಗಳು ಹುಟ್ಟಿಕೊಳ್ಳುತ್ತವೆ. ಈ ಅಕ್ಷರಗಳು ಹೊಕ್ಕಳದ ಮೂಲಭಾಗದಿಂದ ಹೊರಟ ಶಬ್ದವೊಂದರಿಂದ ಹುಟ್ಟುತ್ತವೆ. ಹಾಗೆ ಹೊರಟ ಶಬ್ದವು ಗಂಟಲು, ದವಡೆ, ಮೂರ್ಧ(ನಾಲಗೆಯ ಮೇಲ್ಭಾಗದ ಭಾಗ), ತುಟಿ, ಹಲ್ಲು – ಇತ್ಯಾದಿ ಅವಯವಗಳ ಸಹಾಯದಿಂದ ಬೇರೆ ಬೇರೆ ಅಕ್ಷರಗಳಾಗುತ್ತವೆ.

ಕಂಠ್ಯ
ಧ್ವನ್ಯಂಗ

ಕಂಠ್ಯ ಎಂದರೇನು?

ಕಂಠ್ಯ ಧ್ವನ್ಯಂಗದ ಒಂದು ಭಾಗ. ಬಾಯಿಯ ಕುಹರದ ಹಿಂಭಾಗದ ಬಳಿ ಜೋಡಣೆಯ ಪ್ರಾಥಮಿಕ ಸ್ಥಳವಿರುವ ಜಾಗದಲ್ಲಿ ಹುಟ್ಟುವ ಧ್ವನಿ ಕಂಠ್ಯ. ಮೃದುತಾಲುವಿನ ಅನಂತರ ಅದಕ್ಕೆ ತಾಗಿಕೊಂಡು ಕಿರುನಾಲಗೆ ಯಿದೆ. ಆಮೇಲೆ ಅಲ್ಲಿ ಅನ್ನನಾಳ ಶ್ವಾಸನಾಳಗಳು ಬಂದು ಕೂಡುವ ಪೊಳ್ಳು ಜಾಗ. ಸ್ವಲ್ಪ ಕೆಳಭಾಗಕ್ಕೆ ಗಲಕುಹರವಿದೆ. ಅಲ್ಲಿಂದ ಒಂದು ನಾಳ ಅನ್ನವನ್ನು ಸಾಗಿಸಲು ಜಠರದೆಡೆಗೆ ಇನ್ನೊಂದು ಶ್ವಾಸವನ್ನು ಸಾಗಿಸಲು ಪುಪ್ಪುಸದೆಡೆಗೆ ಹೋಗುತ್ತವೆ. ಗಲ ಕುಹರದ ಭಾಗವೆಲ್ಲ ಕಂಠದಲ್ಲಿ ಒಳಗೊಳ್ಳುತ್ತವೆ.

ಕಂಠ್ಯ ಧ್ವನಿಗಳು

ಇವು ಕಂಠದಲ್ಲಿ ಹುಟ್ಟುತ್ತವಾದ್ದರಿಂದ ಇವನ್ನು ‘ಕಂಠ್ಯ’ ವರ್ಣವೆನ್ನುತ್ತಾರೆ.

ಕಂಠ್ಯ ಹ್ರಸ್ವ ಸ್ವರಗಳು

, ,

ವರ್ಗೀಯ ಕಂಠ್ಯ ವ್ಯಂಜನಗಳು

, , , , ,

ಅವರ್ಗೀಯ ಕಂಠ್ಯ ವ್ಯಂಜನ

ಯೋಗವಾಹ ಕಂಠ್ಯ ವ್ಯಂಜನಗಳು

ವಿಸರ್ಗ - ಃ ಅಃ

ಉಲ್ಲೇಖ

Tags:

ಕಂಠ್ಯ ಎಂದರೇನು?ಕಂಠ್ಯ ಧ್ವನಿಗಳುಕಂಠ್ಯ ಉಲ್ಲೇಖಕಂಠ್ಯಅಕ್ಷರಗಂಟಲುತುಟಿದವಡೆನಾಲಿಗೆಶಬ್ದಹಲ್ಲುಹೊಕ್ಕುಳಬಳ್ಳಿ

🔥 Trending searches on Wiki ಕನ್ನಡ:

ವಿಚ್ಛೇದನಸಂಸ್ಕೃತ ಸಂಧಿಸುವರ್ಣ ನ್ಯೂಸ್ಕ್ರಿಸ್ತ ಶಕದೇಶಗಳ ವಿಸ್ತೀರ್ಣ ಪಟ್ಟಿಜನ್ನನಾಗರೀಕತೆಬಿಳಿಗಿರಿರಂಗನ ಬೆಟ್ಟಸೀಬೆಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಬುಡಕಟ್ಟುಗೋಪಾಲಕೃಷ್ಣ ಅಡಿಗಇಂದಿರಾ ಗಾಂಧಿಅಗಸ್ತ್ಯ ಸರೋವರಮೂಕಜ್ಜಿಯ ಕನಸುಗಳು (ಕಾದಂಬರಿ)ರಾಮಾಯಣದಾಸ ಸಾಹಿತ್ಯಕೂಡಲ ಸಂಗಮಕನ್ನಡ ಜಾನಪದಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಫೆಬ್ರವರಿಏಕಾದಶಿನೈಸರ್ಗಿಕ ಸಂಪನ್ಮೂಲಸಾಮೆರಾಷ್ಟ್ರೀಯ ಶಿಕ್ಷಣ ನೀತಿವಾಟ್ಸ್ ಆಪ್ ಮೆಸ್ಸೆಂಜರ್ಮಹಮದ್ ಬಿನ್ ತುಘಲಕ್ಸಮಾಜಶಾಸ್ತ್ರಪಂಪಗೋವಿಂದ ಪೈಭ್ರಷ್ಟಾಚಾರಜನತಾ ದಳ (ಜಾತ್ಯಾತೀತ)ಕನ್ನಡದಲ್ಲಿ ಮಹಿಳಾ ಸಾಹಿತ್ಯಭಾರತದ ಉಪ ರಾಷ್ಟ್ರಪತಿಮಲ್ಟಿಮೀಡಿಯಾಗ್ರಹತಿಂಥಿಣಿ ಮೌನೇಶ್ವರಯೂಟ್ಯೂಬ್‌ಸಂಚಿ ಹೊನ್ನಮ್ಮಎಳ್ಳೆಣ್ಣೆರಾಧಿಕಾ ಗುಪ್ತಾವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದೇವರಾಜ್‌ಕರ್ಮಧಾರಯ ಸಮಾಸದೇವತಾರ್ಚನ ವಿಧಿಭೀಮಸೇನಭಾರತದ ಸಂವಿಧಾನದೇವಸ್ಥಾನಭಾರತದ ಆರ್ಥಿಕ ವ್ಯವಸ್ಥೆಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಸಾವಯವ ಬೇಸಾಯಕೊಡಗುಬಿ. ಎಂ. ಶ್ರೀಕಂಠಯ್ಯತತ್ಸಮ-ತದ್ಭವಶನಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಅಗಸ್ತ್ಯಮದುವೆಕುರಿ ಸಾಕಾಣಿಕೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುವಂದೇ ಮಾತರಮ್ಕಳಿಂಗ ಯುದ್ದ ಕ್ರಿ.ಪೂ.261ಜಯಮಾಲಾಭಾರತದಲ್ಲಿ ಮೀಸಲಾತಿಹಯಗ್ರೀವಭಾರತದ ಸ್ವಾತಂತ್ರ್ಯ ದಿನಾಚರಣೆನರ್ಗಿಸ್ಮಾನವ ಸಂಪನ್ಮೂಲ ನಿರ್ವಹಣೆಬಾರ್ಲಿಮಂಗರವಳ್ಳಿಸುಧಾ ಮೂರ್ತಿಮನೀಶ್ ಪಾಂಡೆವಾರ್ಧಕ ಷಟ್ಪದಿಚಿತ್ರದುರ್ಗ ಕೋಟೆಛಂದಸ್ಸುಹಸ್ತ ಮೈಥುನಧ್ವನಿ ವಿಜ್ಞಾನಮೊದಲನೆಯ ಕೆಂಪೇಗೌಡ🡆 More