ಹಲ್ಲು

ಹಲ್ಲು ಆಹಾರವನ್ನು ಹರಿಯಲು/ಮುರಿಯಲು ಬಳಸಲಾದ, ಅನೇಕ ಕಶೇರುಕಗಳ ದವಡೆಗಳಲ್ಲಿ (ಅಥವಾ ಬಾಯಿಗಳು) ಕಂಡುಬರುವ ಒಂದು ಗಟ್ಟಿ, ಕ್ಯಾಲ್ಷಿಯಂ ಸಂಯುಕ್ತಗಳ ನಿಕ್ಷೇಪವಿರುವ ರಚನೆ.

ಕೆಲವು ಪ್ರಾಣಿಗಳು, ವಿಶೇಷವಾಗಿ ಮಾಂಸಾಹಾರಿಗಳು, ಹಲ್ಲುಗಳನ್ನು ಬೇಟೆಯಾಡಲು ಅಥವಾ ರಕ್ಷಣಾ ಉದ್ದೇಶಗಳಿಗೂ ಬಳಸುತ್ತವೆ. ಹಲ್ಲುಗಳ ಬೇರುಗಳು ಒಸಡುಗಳಿಂದ ಆವೃತವಾಗಿರುತ್ತವೆ. ಹಲ್ಲುಗಳು ಮೂಳೆಯಿಂದ ರಚಿತವಾಗಿರುವುದಿಲ್ಲ, ಬದಲಾಗಿ ಭಿನ್ನ ಸಾಂದ್ರತೆ ಹಾಗೂ ಗಡಸುತನದ ಅನೇಕ ಊತಕಗಳಿಂದ ರಚಿತವಾಗಿರುತ್ತವೆ. ಅಂತಿಮವಾಗಿ ಹಲ್ಲುಗಳಾಗುವ ಕೋಶೀಯ ಅಂಗಾಂಶಗಳು ಭ್ರೂಣೀಯ ಜೀವಾಂಕುರ ಪದರವಾದ ಬಾಹ್ಯಕೋಶಸ್ತರದಿಂದ ಹುಟ್ಟುತ್ತವೆ.

ಹಲ್ಲು
ಚಿಂಪಾಂಜಿಯ ಹಲ್ಲುಗಳು

ಹಲ್ಲುಗಳ ಸಾಮಾನ್ಯ ರಚನೆಯು ಕಶೇರುಕಗಳಾದ್ಯಂತ ಸಮಾನವಾಗಿದೆ, ಆದರೆ ಅವುಗಳ ರೂಪ ಮತ್ತು ಸ್ಥಾನದಲ್ಲಿ ಗಣನೀಯ ವ್ಯತ್ಯಾಸವಿದೆ. ಸಸ್ತನಿಗಳ ಹಲ್ಲುಗಳು ಆಳವಾದ ಬೇರುಗಳನ್ನು ಹೊಂದಿವೆ, ಮತ್ತು ಈ ವಿನ್ಯಾಸವು ಕೆಲವು ಮೀನುಗಳು, ಹಾಗೂ ಮೊಸಳೆ ಜಾತಿಯ ಪ್ರಾಣಿಗಳಲ್ಲಿ ಕೂಡ ಕಂಡುಬರುತ್ತದೆ.

ಬಾಹ್ಯ ಕೊಂಡಿಗಳು

  • ಹಲ್ಲು  Beach, Chandler B., ed. (1914). "Teeth" . The New Student's Reference Work . Chicago: F. E. Compton and Co.

Tags:

ಆಹಾರಒಸಡುಕಶೇರುಕದವಡೆಬಾಯಿ

🔥 Trending searches on Wiki ಕನ್ನಡ:

ಕದಂಬ ರಾಜವಂಶಹಾಗಲಕಾಯಿಚಂದ್ರಯಾನ-೩ಕಾಗೋಡು ಸತ್ಯಾಗ್ರಹಬೇಸಿಗೆಹಿಂದೂ ಕೋಡ್ ಬಿಲ್ವಿಜ್ಞಾನಧರ್ಮ (ಭಾರತೀಯ ಪರಿಕಲ್ಪನೆ)ಭಾಷೆಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಜನ್ನಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಕ್ಕುಕರ್ನಾಟಕದ ಇತಿಹಾಸಬಹಮನಿ ಸುಲ್ತಾನರುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಐಹೊಳೆವಾರ್ಧಕ ಷಟ್ಪದಿಸಂತೆತತ್ಪುರುಷ ಸಮಾಸಸಂಗೊಳ್ಳಿ ರಾಯಣ್ಣಛಂದಸ್ಸುಸುಮಲತಾನಾಯಿಪರಿಸರ ವ್ಯವಸ್ಥೆಯುವರತ್ನ (ಚಲನಚಿತ್ರ)ವಿವಾಹಕೃಷಿಆದಿ ಶಂಕರಗಾಳಿ/ವಾಯುಗಂಗ (ರಾಜಮನೆತನ)ನಾಲ್ವಡಿ ಕೃಷ್ಣರಾಜ ಒಡೆಯರುವ್ಯವಸಾಯದ್ವಿರುಕ್ತಿಕರ್ನಾಟಕದ ತಾಲೂಕುಗಳುಸೂರ್ಯ (ದೇವ)ಶ್ಚುತ್ವ ಸಂಧಿಕರ್ನಾಟಕ ಸರ್ಕಾರಗದ್ದಕಟ್ಟುನಗರೀಕರಣಅಂಟುಗಂಗಾಅರಿಸ್ಟಾಟಲ್‌ಮಂಗಳೂರುಅಶ್ವತ್ಥಮರಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಹಸ್ತ ಮೈಥುನನೀರುಅನುಭವ ಮಂಟಪಛತ್ರಪತಿ ಶಿವಾಜಿಓಂ ನಮಃ ಶಿವಾಯಭಾರತೀಯ ಕಾವ್ಯ ಮೀಮಾಂಸೆಸಾಮಾಜಿಕ ಸಮಸ್ಯೆಗಳುಜೀವಕೋಶದಯಾನಂದ ಸರಸ್ವತಿಷಟ್ಪದಿಯುಧಿಷ್ಠಿರರನ್ನದ್ರೌಪದಿಧರ್ಮಸ್ಥಳರವಿಚಂದ್ರನ್ಕೊರೋನಾವೈರಸ್ಮಂಜುಳಮಂಕುತಿಮ್ಮನ ಕಗ್ಗಕನ್ನಡ ಅಭಿವೃದ್ಧಿ ಪ್ರಾಧಿಕಾರಭಾರತೀಯ ಭಾಷೆಗಳುಸಿದ್ದಲಿಂಗಯ್ಯ (ಕವಿ)ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳುಚಿಕ್ಕಬಳ್ಳಾಪುರಬಾಲ ಗಂಗಾಧರ ತಿಲಕಸುರಪುರದ ವೆಂಕಟಪ್ಪನಾಯಕನೇಮಿಚಂದ್ರ (ಲೇಖಕಿ)ರಾಜಕೀಯ ವಿಜ್ಞಾನಸೋಮನಾಥಪುರಹಿಂದೂ ಧರ್ಮಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ🡆 More