ಡಿ. ದೇವರಾಜ ಅರಸ್

'ಡಿ.

ದೇವರಾಜ ಅರಸ್ (೧೯೧೫ - ೧೯೮೨) ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಮೈಸೂರಿನ ರಾಜಕಾರಣಿ.

ವಿಶೇಷತೆ:- ಇವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರನ್ನು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ ಎಂದು ಕರೆಯಲಾಗುತ್ತಿತ್ತು. ಎಲೆಕ್ಟ್ರಾನಿಕ್ ಸಿಟಿ ಕಟ್ಟಲು ಕಾರಣೀಭೂತರು. ಮೈಸೂರು ರಾಜ್ಯ 1973 ನವೆಂಬರ್ 1 ರಂದು ಕರ್ನಾಟಕ ಎಂದು ಮರುನಾಮಕರಣಗೊಂಡ ಅವದಿಯಲ್ಲಿ ಮುಖ್ಯಮಂತ್ರಿಯಾಗಿದ್ದರು. ಅಧಿಕ ಅವಧಿ ಮುಖ್ಯಮಂತ್ರಿಯಾಗಿದ್ದರು. ಇವರು ಅದಿಕಾರಾವಧಿಯಲ್ಲಿ ಹಿಂದುಳಿದ ವರ್ಗದ ಆಯೋಗವನ್ನು L G ಹಾವನೂರು ಅವರ ನೇತೃತ್ವದಲ್ಲಿ ಸ್ಥಾಪಿಸಿದರು. ಇವರು ಭೂ ಸುಧಾರಣೆ & ಉಳುವವನೇ ಹೊಲದೊಡೆಯ ಕಾನೂನುಗಳನ್ನು ಜಾರಿಗೆ ತಂದರು. ಇವರ ಜನ್ಮ ಶತಮಾನೋತ್ಸವವನ್ನು ೨೦೧೫ ಅಕ್ಟೋಬರ್ ೨೦ ರಿಂದ ಒಂದು ವರ್ಷದ ಕಾಲ ಕರ್ನಾಟಕ ಸರ್ಕಾರವು ಆಚರಿಸಿತು. ಇವರು ಮೈಸೂರು ಜಿಲ್ಲೆಯ ಹುಣುಸೂರು ತಾಲ್ಲೂಕಿನ್ ಕಲ್ಲಹಳ್ಳಿ ಗ್ರಾಮದವರಾಗಿದ್ದು, ಜನ್ಮ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಇವರು ಜನಿಸಿದ ಗ್ರಾಮವನ್ನು ದತ್ತು ಗ್ರಾಮವಾಗಿ ಸ್ವೀಕರಿಸಿತು. ಇವರ ಅಧಿಕಾರಾವಧಿಯಲ್ಲಿ ರಾಷ್ಟ್ರಪತಿ ಆಡಳಿತವು ೨ನೇ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ಬಂದಿತು. ಇವರು 1976 ರಲ್ಲಿ ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣ ಮಾಡಲು ಶಿಲಾನ್ಯಾಸ ಮಾಡಿದರು. ಎಲೆಕ್ಟ್ರಾನಿಕ್ ಸಿಟಿ ಪರಿಕಲ್ಪನೆಯು ರಾಮಕೃಷ್ಣ ಬಾಳಿಗಾ ಅವರದ್ದಾಗಿದ್ದು. ಆರ್ ಕೆ ಬಳಿಗಾ ಅವರನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಪಿತಾಮಹ ಎಂದು ಕರೆಯುತ್ತಾರೆ. ಭಕ್ತಿ ಯುಗದ ಪ್ರಭಾವ ಹರಿದಾಸರುಗಳ ಪ್ರವೇಶ ಕರೆದುಕೊಂಡು ಹೊಸರೂಪ ಪಡೆದಾಗ ಯಕ್ಷಗಾನವು 20ನೇ ಶತಮಾನದ ಶತಮಾನದ ಉತ್ತರಾರ್ಧದಲ್ಲಿ ಬೇರೊಂದು ತಿರುವನ್ನು ಪಡೆದುಕೊಳ್ಳುವುದಕ್ಕೆ ಮಸೂದೆ ಕಾರಣವಾಯಿತು

ಸಾಧನೆ

ದಿವಂಗತ ದೇವರಾಜು ಅರಸು ಅವರ ದೂರದೃಷ್ಟಿಯ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು. ಗೇಣಿ ಶಾಸನ, ಹಾವನೂರು ಆಯೋಗದಂತಹ ಪ್ರಮುಖ ನಿರ್ಧಾರಗಳನ್ನು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ತೆಗೆದುಕೊಂಡ ಹಿನ್ನೆಲೆಯಲ್ಲಿ ಅದರ ಪ್ರತಿಫಲ ಇಂದಿನ ಪೀಳಿಗೆಗೆ ಆಗುತ್ತಿದೆ. ಗೇಣಿ ಹೋರಾಟದ ಅನುಷ್ಠಾನ ಆಗದಿದ್ದರೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆಯೋಗ ರಚಿಸದಿದ್ದರೆ ಈವರೆವಿಗೂ ಬಹುಸಂಖ್ಯಾತರಿಗೆ ನ್ಯಾಯ ಸಿಗುತ್ತಿರಲಿಲ್ಲ. ಆದರೆ ದೇವರಾಜ ಅರಸು ಅವರು ತಮ್ಮ ಕಟು ನಿರ್ಧಾರದಿಂದ ಮುಂದಿನ ಪೀಳಿಗೆಯ ಬದುಕಿನ ದೂರದೃಷ್ಠಿಯಿಂದ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟಿದ್ದರು.


1131

0

Tags:

ಕರ್ನಾಟಕದ ಮುಖ್ಯಮಂತ್ರಿಮೈಸೂರು

🔥 Trending searches on Wiki ಕನ್ನಡ:

ಪ್ರಜಾಪ್ರಭುತ್ವದೇವತಾರ್ಚನ ವಿಧಿಜಾತ್ರೆಕಲ್ಯಾಣ ಕರ್ನಾಟಕಷಟ್ಪದಿತ್ಯಾಜ್ಯ ನಿರ್ವಹಣೆವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಪಟ್ಟದಕಲ್ಲುಭಾರತದ ತ್ರಿವರ್ಣ ಧ್ವಜಪಠ್ಯಪುಸ್ತಕಸಂಯುಕ್ತ ಕರ್ನಾಟಕಕರ್ನಾಟಕ ವಿಧಾನ ಸಭೆಕರ್ನಾಟಕ ಜನಪದ ನೃತ್ಯಅಶ್ವತ್ಥಮರಕುರಾನ್ಶಾಸನಗಳುಜಶ್ತ್ವ ಸಂಧಿಪಾಂಡವರುಅಮೃತ ಸೋಮೇಶ್ವರವಡ್ಡಾರಾಧನೆಸರ್ ಐಸಾಕ್ ನ್ಯೂಟನ್ಋಗ್ವೇದರಗಳೆಚಂದನಾ ಅನಂತಕೃಷ್ಣಕನ್ನಡ ಸಾಹಿತ್ಯ ಸಮ್ಮೇಳನಉಡುಪಿ ಜಿಲ್ಲೆಅರಣ್ಯನಾಶಗೋವಿಂದ ಪೈಜ್ಯೋತಿಷ ಶಾಸ್ತ್ರಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಗತ್ ಸಿಂಗ್ಯಯಾತಿಶೀತಲ ಸಮರಶಿವಪೂರ್ಣಚಂದ್ರ ತೇಜಸ್ವಿಕಣ್ಣುಜೋಗಿ (ಚಲನಚಿತ್ರ)ಮಲಪ್ರಭಾ ನದಿಹಿಂದಿ ಭಾಷೆವ್ಯಕ್ತಿತ್ವನೈಸರ್ಗಿಕ ಸಂಪನ್ಮೂಲನಗರರಚಿತಾ ರಾಮ್ಸಾರಾ ಅಬೂಬಕ್ಕರ್ಸಿಂಧನೂರುಅಜವಾನಹಣ್ಣುಬಾಳೆ ಹಣ್ಣುಶಕ್ತಿಕರ್ಬೂಜಶಿಕ್ಷಣವ್ಯಕ್ತಿತ್ವ ವಿಕಸನಹಂಸಲೇಖಜಗ್ಗೇಶ್ಹಳೇಬೀಡುಮಡಿವಾಳ ಮಾಚಿದೇವವಿಶ್ವ ಮಹಿಳೆಯರ ದಿನಮರರಾಘವಾಂಕಚಂದ್ರಶೇಖರ ಕಂಬಾರಗಿಡಮೂಲಿಕೆಗಳ ಔಷಧಿಕ್ಯಾನ್ಸರ್ಯೂಟ್ಯೂಬ್‌ರಾಷ್ಟ್ರೀಯ ಸ್ವಯಂಸೇವಕ ಸಂಘಭಾರತೀಯ ಧರ್ಮಗಳುಅಲಸಂಡೆಕನ್ನಡ ಛಂದಸ್ಸುವಾಲಿಬಾಲ್ಕ್ರಿಮಿಯ ಯುದ್ಧರಕ್ತ ದಾನಮೊಲಡಿ.ವಿ.ಗುಂಡಪ್ಪಚೆಕ್ಕನ್ನಡದಲ್ಲಿ ಗದ್ಯ ಸಾಹಿತ್ಯಅಂತರ್ಜಲಕದಂಬ ರಾಜವಂಶಗಾಂಧಿ ಜಯಂತಿಕರ್ನಾಟಕ ಐತಿಹಾಸಿಕ ಸ್ಥಳಗಳು🡆 More