ದಕ್ಷಿಣ ಆಫ್ರಿಕಾ ಅಧಿಕೃತವಾಗಿ ದಕ್ಷಿಣ ಆಫ್ರಿಕಾ ಗಣರಾಜ್ಯವು ಆಫ್ರಿಕಾ ಖಂಡದ ದಕ್ಷಿಣ ತುದಿಯಲ್ಲಿರುವ ಒಂದು ದೇಶ.ಇದರ ದಕ್ಷಿಣಕ್ಕೆ ೨೭೯೮ ಕಿ.ಮೀ ಉದ್ದದ ಕಡಲ ಕಿನಾರೆ ಇದೆ .ಉತ್ತರಕ್ಕೆ ನಮೀಬಿಯ,ಬೋಟ್ಸ್ವಾನ ಮತ್ತು ಜಿಂಬಾಬ್ವೆ ದೇಶಗಳಿವೆ.ಪೂರ್ವಕ್ಕೆ ಮೊಜಾಂಬಿಕ್ ಮತ್ತು ಸ್ವಾಜೀಲ್ಯಾಂಡ್ಗಳಿವೆ .
Republic of South Africa ದಕ್ಷಿಣ ಆಫ್ರಿಕಾ ಗಣರಾಜ್ಯ | |
---|---|
Motto: !ke e: ǀxarra ǁke (ǀಚಾಮ್) ವೈವಿಧ್ಯ ಜನರೆಲ್ಲ ಒಟ್ಟಾಗೊಣ | |
Anthem: National anthem of South Africa[೧] | |
Capital | ಪ್ರಿಟೊರಿಯ (ಕಾರ್ಯಾಂಗ) ಬ್ಲೊಂಮ್‍ಫೊನ್ಟೆನ್ (ನ್ಯಾಯಾಂಗ) ಕೇಪ್ ಟೌನ್ (ಶಾಸಕಾಂಗ) |
Largest city | ಜೊಹಾನ್ಸ್‍ಬರ್ಗ್ (೨೦೦೧) |
Official languages | ಆಫ್ರಿಕಾನ್ಸ್, ಆಂಗ್ಲ, ಜುಲು, ಛೋಸ, ಸ್ವಾಟಿ, ನ್‍ದೆಬೆಲೆ, ದಕ್ಷಿಣ ಸೊತೊ, ಉತ್ತರ ಸೊತೊ, ತ್ಸೊಂಗ, ತ್ಸ್ವಾನ, ವೆಂದ |
Government | ಸಂಸದೀಯ ಗಣತಂತ್ರ |
• ರಾಷ್ಟ್ರಪತಿ | ಥಾಬೊ ಮ್‍ಬೇಕಿ |
ಸ್ವಾತಂತ್ರ್ಯ | |
• ಒಕ್ಕೂಟ | ಮೇ ೩೧, ೧೯೧೦ |
• ವೆಸ್ಟ್‍ಮಿನ್ಸ್ಟರ್ ಶಾಸನ | ಡಿಸೆಂಬರ್ ೧೧, ೧೯೩೧ |
• ಗಣರಾಜ್ಯ | ಮೇ ೩೧, ೧೯೬೧ |
• Water (%) | negligible |
Population | |
• ೨೦೦೫ estimate | 47 432 000 (26th) |
• ೨೦೦೧ census | 44 819 278 |
GDP (PPP) | ೨೦೦೫ estimate |
• Total | $570.2 billion (18th) |
• Per capita | $12 161 (55th) |
HDI (೨೦೦೪) | 0.653 medium · 121st |
Currency | ದಕ್ಷಿಣ ಆಫ್ರಿಕಾದ ರ್ಯಾಂಡ್ (ZAR) |
Time zone | UTC+2 (SAST) |
Calling code | 27 |
Internet TLD | .za |
This article uses material from the Wikipedia ಕನ್ನಡ article ದಕ್ಷಿಣ ಆಫ್ರಿಕಾ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.