ಮಾಸ್ಕೋ

ಮಾಸ್ಕೋ ಇದು ರಷ್ಯಾ ದೇಶದ ರಾಜಧಾನಿ ಮತ್ತು ಅತಿ ದೊಡ್ಡ ನಗರ, ಅಷ್ಟೇ ಅಲ್ಲದೇ ಯುರೋಪ್ ಖಂಡದ ಅತಿ ದೊಡ್ಡ ನಗರ ಮತ್ತು ಜಗತ್ತಿನ ಅತೀ ದೊಡ್ಡ ನಗರದಲ್ಲಿ ಒಂದು ಕೂಡ.

ಇದು ರಷ್ಯಾ ದೇಶದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಹಣಕಾಸು, ಶಿಕ್ಷಣ ಮತ್ತೊ ಸಂಚಾರ ವ್ಯವಸ್ಥೆಯ ಮುಖ್ಯ ಕೇಂದ್ರ ಕೂಡ. ಈ ನಗರವು ಮೋಸ್ಕವಾ ನದಿಯ ದಂಡೆಯ ಮೇಲೆ ಯುರೋಪ್ ಖಂಡದ ಭಾಗದ ರಷ್ಯಾದಲ್ಲಿದೆ. ಐತಿಹಾಸಿಕವಾಗಿ ಮಾಸ್ಕೋ ಹಿಂದಿನ ಸೋವಿಯತ್ ರಷ್ಯಾ ಮತ್ತು ಸೋವಿಯತ್ ರಾಜ ಮನೆತನದ ರಾಜಧಾನಿಯಾಗಿತ್ತು. ಇಲ್ಲಿಯೇ ರಷ್ಯಾದ ರಾಷ್ಟ್ರಾಧ್ಯಕ್ಷರ ಮುಖ್ಯ ನಿವಾಸವಾದ ಕ್ರೆಮ್ಲಿನ್ ಅರಮನೆಯಿದೆ. ಈ ನಗರದಲ್ಲಿ ಜಗತ್ತಿನ ಅತೀ ಹೆಚ್ಚು ಶ್ರೀಮಂತ ಜನರು ವಾಸಿಸುತ್ತಾರೆ. ೨೦೦೭ರಲ್ಲಿ ಸತತ ಎರಡನೇಯ ವರ್ಷ ಜಗತ್ತಿನ ಅತೀ ದುಬಾರಿ ನಗರವೆಂದು ಘೋಷಿಸಲಾಗಿತ್ತು. ಇಲ್ಲಿ ಉನ್ನತ ಶಿಕ್ಷಣದ ಕೇಂದ್ರಗಳು, ವೈಞ್ನಾನಿಕ ಸಂಶೋಧನೆಯ ಕೇಂದ್ರಗಳು ಮತ್ತು ಅನೇಕ ವಿವಿಧ ಬಗೆಯ ಕ್ರೀಡೆಯ ಕೇಂದ್ರಗಳಿವೆ. ಈ ನಗರವು ಸಂಕೀರ್ಣವಾದ ಸಂಚಾರ ವ್ಯವಸ್ಥೆಯನ್ನು ಹೊಂದಿದ್ದು ಅದು ಸಂಚಾರ ವ್ಯವಸ್ಥೆಗಲ್ಲದೇ ಕಲೆ ಮತ್ತು ಕಲಾತ್ಮಕವಾದ ಚಿತ್ರಕಲೆಗಳಿಗೂ ಪ್ರಸಿದ್ಧವಾಗಿದೆ.

ಮಾಸ್ಕೋ
Москва
ಕೆಂಪು ಚೌಕ
ಕೆಂಪು ಚೌಕ
ರಷ್ಯಾದ ಭೂಪಟದಲ್ಲಿ ಮಾಸ್ಕೋ
ರಷ್ಯಾದ ಭೂಪಟದಲ್ಲಿ ಮಾಸ್ಕೋ
ದೇಶಮಾಸ್ಕೋ ರಷ್ಯಾ
ಸ್ಥಾಪನೆ೧೧೪೭
ಸರ್ಕಾರ
 • ಮೇಯರ್ಯುರಿ ಲುಜ್ಕೋವ್
Area
 • Total೧,೦೮೧ km (೪೧೭ sq mi)
Population
 • Total೧,೦೪,೭೦,೩೧೮
 (೧ನೆಯ ಸ್ಥಾನ)
ಜಾಲತಾಣwww.mos.ru

Tags:

ಯುರೋಪ್ರಷ್ಯಾರಾಜಧಾನಿ೨೦೦೭

🔥 Trending searches on Wiki ಕನ್ನಡ:

ಚಾಮುಂಡರಾಯಕೆ. ಅಣ್ಣಾಮಲೈಕ್ಷಯಗೀತಾ ನಾಗಭೂಷಣಚಂಡಮಾರುತಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿವೀರೇಂದ್ರ ಹೆಗ್ಗಡೆದಯಾನಂದ ಸರಸ್ವತಿವಿಶ್ವ ಪರಂಪರೆಯ ತಾಣಸಸ್ಯ ಜೀವಕೋಶಪ್ಯಾರಾಸಿಟಮಾಲ್ಸುಭಾಷ್ ಚಂದ್ರ ಬೋಸ್ರಾಷ್ಟ್ರೀಯ ವರಮಾನಅಡಿಕೆಕನ್ನಡ ಪತ್ರಿಕೆಗಳುಲೋಕಸಭೆಅಮ್ಮತತ್ಸಮ-ತದ್ಭವಗೋವಿಂದ III (ರಾಷ್ಟ್ರಕೂಟ)ಬಳ್ಳಾರಿಸಂಗೊಳ್ಳಿ ರಾಯಣ್ಣಮಲೇರಿಯಾಬಂಡಾಯ ಸಾಹಿತ್ಯಭಾರತೀಯ ನಾಗರಿಕ ಸೇವೆಗಳುಪುಸ್ತಕಗುರುತ್ವಕನ್ನಡಧರ್ಮಸ್ಥಳಕರ್ನಾಟಕ ಯುದ್ಧಗಳುರಂಜಾನ್ವಿಸ್ಕೊನ್‌ಸಿನ್ಅಂಜನಿ ಪುತ್ರಮೆಕ್ಕೆ ಜೋಳಅಬುಲ್ ಕಲಾಂ ಆಜಾದ್ಮಡಿವಾಳ ಮಾಚಿದೇವವಿಜಯನಗರ ಸಾಮ್ರಾಜ್ಯದ್ವಿಗು ಸಮಾಸಪ್ರೀತಿಇರ್ಫಾನ್ ಪಠಾಣ್ಕರ್ನಾಟಕದ ಮುಖ್ಯಮಂತ್ರಿಗಳುಉಪ್ಪಿನ ಸತ್ಯಾಗ್ರಹಶಬ್ದ ಮಾಲಿನ್ಯಕುಟುಂಬಕನ್ನಡ ವ್ಯಾಕರಣಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಸಂಶೋಧನೆಸಿ. ಎನ್. ಆರ್. ರಾವ್ಮಕರ ಸಂಕ್ರಾಂತಿಕರ್ನಾಟಕದ ಇತಿಹಾಸಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಜೋಳಜೈನ ಧರ್ಮ ಗ್ರಂಥ ತತ್ತ್ವಾರ್ಥ ಸೂತ್ರಧರ್ಮ (ಭಾರತೀಯ ಪರಿಕಲ್ಪನೆ)ಸಂಯುಕ್ತ ರಾಷ್ಟ್ರ ಸಂಸ್ಥೆದೆಹರಾದೂನ್‌ಕುದುರೆತತ್ತ್ವಶಾಸ್ತ್ರಕ್ಯಾನ್ಸರ್ಶೀತಲ ಸಮರಚಂದ್ರಯಾನ-೩ಛಂದಸ್ಸುವಿತ್ತೀಯ ನೀತಿಕರ್ನಾಟಕದ ವಾಸ್ತುಶಿಲ್ಪಕನ್ನಡ ರಂಗಭೂಮಿಹಲ್ಮಿಡಿಪಂಜೆ ಮಂಗೇಶರಾಯ್ಚಂದ್ರಗುಪ್ತ ಮೌರ್ಯವಿನಾಯಕ ಕೃಷ್ಣ ಗೋಕಾಕಭಾರತದ ನದಿಗಳುಪೆಟ್ರೋಲಿಯಮ್ಕನಕದಾಸರುತತ್ಪುರುಷ ಸಮಾಸಕುರುಬವಿಮರ್ಶೆಫುಟ್ ಬಾಲ್ಭಾರತದ ಪ್ರಧಾನ ಮಂತ್ರಿಪಾಲಕ್🡆 More