Sherwin Antonie Dsouza

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.

Joined ೧೮ ಜನವರಿ ೨೦೧೭
Sherwin Antonie Dsouza
ನಮಸ್ಕಾರ Sherwin antonie dsouza

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--ಪವನಜ (ಚರ್ಚೆ) ೧೭:೨೯, ೨೧ ಜನವರಿ ೨೦೧೭ (UTC)

Tags:

ವಿಕಿಪೀಡಿಯ:ಸಮುದಾಯ ಪುಟ

🔥 Trending searches on Wiki ಕನ್ನಡ:

ಚಾಮುಂಡರಾಯರಾಘವಾಂಕಋತುಗ್ರಹಪುರಂದರದಾಸರಾಶಿಭಾರತೀಯ ಜ್ಞಾನಪೀಠಬಾನು ಮುಷ್ತಾಕ್ಕೆ.ವಿ.ಸುಬ್ಬಣ್ಣಕನಕದಾಸರುಚೌರಿ ಚೌರಾ ಘಟನೆಚುನಾವಣೆಹೆಚ್.ಡಿ.ಕುಮಾರಸ್ವಾಮಿಸರಸ್ವತಿಛತ್ರಪತಿ ಶಿವಾಜಿವ್ಯಾಯಾಮಲೋಕಸಭೆಮೂಲಭೂತ ಕರ್ತವ್ಯಗಳುಡಿ.ಎಸ್.ಕರ್ಕಿಶಿವಮೊಗ್ಗಸವರ್ಣದೀರ್ಘ ಸಂಧಿಭಾರತೀಯ ವಿಜ್ಞಾನ ಸಂಸ್ಥೆಹೊಸಗನ್ನಡಹಲ್ಮಿಡಿಭಾರತದ ಚುನಾವಣಾ ಆಯೋಗಕವಿಗಳ ಕಾವ್ಯನಾಮಹಳೇಬೀಡುಗಿರೀಶ್ ಕಾರ್ನಾಡ್ಗಿಳಿಜನಪದ ಕರಕುಶಲ ಕಲೆಗಳುಸತೀಶ ಕುಲಕರ್ಣಿದೇವನೂರು ಮಹಾದೇವಮಲ್ಲಿಕಾರ್ಜುನ ಜ್ಯೋತಿರ್ಲಿಂಗಕಂದಭಾರತೀಯ ಕಾವ್ಯ ಮೀಮಾಂಸೆಪಿ.ಲಂಕೇಶ್ಭಾರತೀಯ ಸಂಸ್ಕೃತಿದಡಾರಭತ್ತನಡುಕಟ್ಟುಮಲ್ಲಿಗೆರವಿ ಡಿ. ಚನ್ನಣ್ಣನವರ್ಜೋಳಬಾಲ್ಯ ವಿವಾಹಭಗವದ್ಗೀತೆಕಾಳ್ಗಿಚ್ಚುಲೆಕ್ಕ ಪರಿಶೋಧನೆನಿರುದ್ಯೋಗಜ್ಯೋತಿಬಾ ಫುಲೆಕ್ರಿಕೆಟ್ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಹಿಂದೂ ಧರ್ಮಅವರ್ಗೀಯ ವ್ಯಂಜನಜಾಗತಿಕ ತಾಪಮಾನ ಏರಿಕೆಕುಮಾರವ್ಯಾಸಸಂಚಿ ಹೊನ್ನಮ್ಮಟೊಮೇಟೊಋಗ್ವೇದರೋಮನ್ ಸಾಮ್ರಾಜ್ಯಕೆ. ಎಸ್. ನಿಸಾರ್ ಅಹಮದ್ಹದಿಬದೆಯ ಧರ್ಮವಚನ ಸಾಹಿತ್ಯಕಮಲದಹೂಮಂತ್ರಾಲಯಅಂಬರೀಶ್ಶೂದ್ರ ತಪಸ್ವಿಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳುರಾಣಿ ಅಬ್ಬಕ್ಕತಾಳಮದ್ದಳೆಎರಡನೇ ಮಹಾಯುದ್ಧತಾಳಗುಂದ ಶಾಸನಭಾರತ ಗಣರಾಜ್ಯದ ಇತಿಹಾಸಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಸಂಗೊಳ್ಳಿ ರಾಯಣ್ಣಜೀವನಭಾರತದ ರಾಷ್ಟ್ರೀಯ ಚಿನ್ಹೆಗಳುಲಾವಣಿ🡆 More