ದಿಕ್ಸೂಚಿ

ಮುಖ ಪುಟ, ೧.

ಸಂಪಾದನೆ, ೨. ಅಕ್ಷರ ಜೋಡಣೆ ಮತ್ತು ವಿನ್ಯಾಸ, ೩. ವಿಕಿಪೀಡಿಯ ಸಂಪರ್ಕ ಕೊಂಡಿಗಳು, ೪. ಸಂಬಂಧಪಟ್ಟ ತಾಣಗಳ ಕೊಂಡಿಗಳು, ೫. ಬಾಹ್ಯ ಸಂಪರ್ಕ ಕೊಂಡಿಗಳು, ೬. ಚರ್ಚಾ ಪುಟಗಳು, ೭. ಗಮನಿಸಬೇಕಾದ ಸಂಗತಿಗಳು, ೮. ನೊಂದಣೆ, ೯. ನಾಮ ವರ್ಗಗಳು, ೧೦. ಮುಕ್ತಾಯ

ದಿಕ್ಸೂಚಿ
ಈ ಲೇಖನ ವಿಕಿಪೀಡಿಯ ದಿಕ್ಸೂಚಿಯ ಭಾಗ
ದಿಕ್ಸೂಚಿ ಪುಟಗಳು...

ಮುಖ ಪುಟ
ಸಂಪಾದನೆ
ಅಕ್ಷರ ಜೋಡಣೆ ಮತ್ತು ವಿನ್ಯಾಸ
ವಿಕಿಪೀಡಿಯ ಸಂಪರ್ಕ ಕೊಂಡಿಗಳು
ಸಂಬಂಧಪಟ್ಟ ತಾಣಗಳ ಕೊಂಡಿಗಳು
ಬಾಹ್ಯ ಸಂಪರ್ಕ ಕೊಂಡಿಗಳು
ಚರ್ಚಾ ಪುಟಗಳು
ಗಮನಿಸಬೇಕಾದ ಸಂಗತಿಗಳು
ನೊಂದಣೆ
ನಾಮ ವರ್ಗಗಳು
ಮುಕ್ತಾಯ

ಇವನ್ನೂ ನೋಡಿ...

ಸಹಾಯ ಪುಟಗಳು

ವಿಕಿಪೀಡಿಯ ದಿಕ್ಸೂಚಿಗೆ ಸ್ವಾಗತ. ವಿಕಿಪೀಡಿಯ ಕನ್ನಡ ವಿಶ್ವಕೋಶ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಒಟ್ಟುಗೂಡಿಸಲು ನಿರ್ಮಿಸಲಾಗಿರುವ, ಎಲ್ಲರೂ ಬಳಸಬಲ್ಲಂತ ಮತ್ತು ಎಲ್ಲರೂ ಬದಲಾವಣೆ ಮಾಡಬಹುದಾದಂತಹ ಒಂದು ಮುಕ್ತ ವಿಶ್ವಕೋಶ. ವಿಕಿಪೀಡಿಯ ವಿಶ್ವಕೋಶವನ್ನು ಸುಲಭವಾಗಿ ನೀವೂ ಸಹ ಬಳಸಿ ಬೆಳಸುವಂತೆ ಮಾಡುವುದೇ ಈ ದಿಕ್ಸೂಚಿಯ ಉದ್ದೇಶ.

ಈ ದಿಕ್ಸೂಚಿಯ ಪ್ರತಿಯೊಂದು ಪುಟವು ವಿಕಿ ತಂತ್ರಾಂಶದ ವಿಶೇಷ ಲಕ್ಷಣಗಳು ಅಥವಾ ವಿಕಿಪೀಡಿಯ ಕಾರ್ಯನೀತಿಗಳು ಅಥವಾ ಸಾಮಾನ್ಯವಾಗಿ ಅನುಸರಿಸುವ ಪದ್ದತಿಗಳು ಅಥವಾ ವಿನ್ಯಾಸ ಶೈಲಿಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುತ್ತದೆ.

ಗಮನಿಸಬೇಕಾದ ಸಂಗತಿಯೆಂದರೆ, ಇದು ಸ್ಪಷ್ಟ ಕಾರ್ಯನೀತಿ ವಿವರಿಸುವ ಮಾಹಿತಿ ಪುಟವೂ ಅಲ್ಲ ಅಥವಾ ವಿಸ್ತೃತ ಕೈಪಿಡಿಯೂ ಅಲ್ಲ. ಇದು ಕೇವಲ ಸಂಕ್ಷಿಪ್ತ ದಿಕ್ಸೂಚಿ. ಹೆಚ್ಚಿನ ವಿವರಗಳಿಗೆ ಸಂಬಂಧಪಟ್ಟ ಸಹಾಯ ಪುಟಗಳನ್ನು ನೋಡಿ. ಈ ದಿಕ್ಸೂಚಿಯಲ್ಲಿ ಕೆಲ ಇತರ ವಿಕಿಪೀಡಿಯ ಪುಟಗಳಿಗೆ ಸಂಪರ್ಕವಿರುತ್ತದೆ. ಆ ಪುಟಗಳನ್ನೂ ಒದಿಕೊಂಡಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದಂತಾಗುತ್ತದೆ. ಬೇಕಿದ್ದಲ್ಲಿ ಪ್ರತ್ಯೇಕ ಕಿಟಕಿಯಲ್ಲಿ ಆ ಪುಟಗಳನ್ನು ತೆಗದು ವೀಕ್ಷಿಸಬಹುದು.

ಕಲಿತದ್ದನ್ನು ಅಭ್ಯಾಸಿಸಲು ಪ್ರಯೋಗ ಶಾಲೆಗೆ ಸಂಪರ್ಕ ಕಲ್ಪಿಸಲಾಗಿರುವುದು. ಪ್ರಯೋಗ ಶಾಲೆಯಲ್ಲಿ ನಿಶ್ಚಿಂತರಾಗಿ ಯಾರಿಗೂ ತೊಂದರೆಯಾಗದಂತೆ ನೀವು ನಿಮ್ಮ ಪ್ರಯೋಗಗಳನ್ನು/ಅಭ್ಯಾಸಗಳನ್ನು ನಡೆಸಬಹುದು.

ಸೂಚನೆ: ಈ ದಿಕ್ಸೂಚಿ ವಿವರ ನೀಡುವಾಗ ಸಾಮಾನ್ಯ ಬಳಕೆಯ ಹಾಗು ಅಂತರ್ಜಾತವಾಗಿ ಬರುವ ಪುಟ ವಿನ್ಯಾಸವನ್ನು ದೃಷ್ಟಿಕೋಣದಲ್ಲಿ ಇರಿಸಿರುತ್ತದೆ. ನೀವು ಲಾಗಿನ್ ಆಗಿದ್ದು ಮತ್ತು ನಿಮ್ಮ ವಿನ್ಯಾಸ ಸಂಬಂಧಿತ ಆಯ್ಕೆಗಳನ್ನು ಬದಲಿಸಿದ ಪಕ್ಷದಲ್ಲಿ ಕೆಲವು ಉಲ್ಲೇಖಿತ ಸಂಪರ್ಕ ಕೊಂಡಿಗಳು ವಿವರಿಸಿದ ಸ್ಥಳದಲ್ಲಿರದೆ ಬೇರೆ ಸ್ಥಾನದಲ್ಲಿ ಕಾಣಿಸಕೊಳ್ಳಬಹುದು.


ಈ ಪೀಠಿಕೆಯೊಂದಿಗೆ ಮೊದಲನೆ ಅಧ್ಯಾಯ ಶುರು ಮಾಡೋಣವೆ?



ಸಂಪಾದನೆ, ೨. ಅಕ್ಷರ ಜೋಡಣೆ ಮತ್ತು ವಿನ್ಯಾಸ, ೩. ವಿಕಿಪೀಡಿಯ ಸಂಪರ್ಕ ಕೊಂಡಿಗಳು, ೪. ಸಂಬಂಧಪಟ್ಟ ತಾಣಗಳ ಕೊಂಡಿಗಳು, ೫. ಬಾಹ್ಯ ಸಂಪರ್ಕ ಕೊಂಡಿಗಳು, ೬. ಚರ್ಚಾ ಪುಟಗಳು, ೭. ಗಮನಿಸಬೇಕಾದ ಸಂಗತಿಗಳು, ೮. ನೊಂದಣೆ, ೯. ನಾಮ ವರ್ಗಗಳು, ೧೦. ಮುಕ್ತಾಯ

Tags:

ವಿಕಿಪೀಡಿಯ:ದಿಕ್ಸೂಚಿ (ಅಕ್ಷರ ಜೋಡಣೆ ಮತ್ತು ವಿನ್ಯಾಸ)ವಿಕಿಪೀಡಿಯ:ದಿಕ್ಸೂಚಿ (ಗಮನಿಸಬೇಕಾದ ಸಂಗತಿಗಳು)ವಿಕಿಪೀಡಿಯ:ದಿಕ್ಸೂಚಿ (ವಿಕಿಪೀಡಿಯ ಸಂಪರ್ಕ ಕೊಂಡಿಗಳು)ವಿಕಿಪೀಡಿಯ:ದಿಕ್ಸೂಚಿ (ಸಂಪಾದನೆ)ವಿಕಿಪೀಡಿಯ:ದಿಕ್ಸೂಚಿ (ಸಂಬಂಧಪಟ್ಟ ತಾಣಗಳ ಕೊಂಡಿಗಳು)

🔥 Trending searches on Wiki ಕನ್ನಡ:

ಕ್ರಿಶನ್ ಕಾಂತ್ ಸೈನಿಸಾಲುಮರದ ತಿಮ್ಮಕ್ಕಶಿವಕುಮಾರ ಸ್ವಾಮಿಮಾರಾಟ ಪ್ರಕ್ರಿಯೆಭಾರತೀಯ ಜ್ಞಾನಪೀಠಭರತ-ಬಾಹುಬಲಿರಾಷ್ಟ್ರೀಯ ಉತ್ಪನ್ನಪತ್ರಪ್ರಜಾಪ್ರಭುತ್ವಕೈಮಗ್ಗಭಾರತದ ರಾಷ್ಟ್ರಪತಿಅವರ್ಗೀಯ ವ್ಯಂಜನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮಪ್ರಶಾಂತ್ ನೀಲ್ಅವಲುಮ್ ಪೆನ್ ತಾನೆಸಂಗೀತಕಾಲಾಯ ತಸ್ಮೈ ನಮಃ (ಚಲನಚಿತ್ರ)ಅರ್ಜುನಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕೆ. ಅಣ್ಣಾಮಲೈಕೃಷ್ಣದೇವರಾಯಇಂಡಿಯನ್ ಪ್ರೀಮಿಯರ್ ಲೀಗ್ಮಾನವ ಸಂಪನ್ಮೂಲ ನಿರ್ವಹಣೆಕೈಗಾರಿಕೆಗಳುಲೋಲಿತಾ ರಾಯ್ಭಾರತೀಯ ಶಾಸ್ತ್ರೀಯ ನೃತ್ಯಕ್ರೈಸ್ತ ಧರ್ಮಸರ್ವಜ್ಞವಿಜ್ಞಾನಅಥಣಿ ಮುರುಘೕಂದ್ರ ಶಿವಯೋಗಿಗಳುಪೂರ್ಣಚಂದ್ರ ತೇಜಸ್ವಿಹಲ್ಮಿಡಿಆಳಂದ (ಕರ್ನಾಟಕ)ಮಹಾಕವಿ ರನ್ನನ ಗದಾಯುದ್ಧಮಾನಸಿಕ ಆರೋಗ್ಯಚಾರ್ಲ್ಸ್ ಬ್ಯಾಬೇಜ್ವಿತ್ತೀಯ ನೀತಿಆಯ್ದಕ್ಕಿ ಲಕ್ಕಮ್ಮಅರಣ್ಯನಾಶದೇವನೂರು ಮಹಾದೇವವೈದೇಹಿಭಾಷೆಭಾರತದಲ್ಲಿನ ಶಿಕ್ಷಣತ್ಯಾಜ್ಯ ನಿರ್ವಹಣೆಜಲ ಮಾಲಿನ್ಯಸ.ಉಷಾಕುಮಾರವ್ಯಾಸಬಾಲಕಾರ್ಮಿಕವೇದವ್ಯಾಸಚಂದ್ರಶೇಖರ ವೆಂಕಟರಾಮನ್ಸಿರಿ ಆರಾಧನೆಚೀನಾಭೌಗೋಳಿಕ ಲಕ್ಷಣಗಳುನೂಲುಭಕ್ತಿ ಚಳುವಳಿಭಾರತಪರಿಸರ ಕಾನೂನುಅನುಭವ ಮಂಟಪಭೂಮಿ ದಿನಯಮಹಿಂದೂ ಮಾಸಗಳುಭಾರತದ ಇತಿಹಾಸಉತ್ತರ ಕರ್ನಾಟಕಪಟಾಕಿಟಿಪ್ಪು ಸುಲ್ತಾನ್ಸರೀಸೃಪಶ್ರೀರಂಗಪಟ್ಟಣಮಾರುಕಟ್ಟೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುನೀರಚಿಲುಮೆನೀನಾದೆ ನಾ (ಕನ್ನಡ ಧಾರಾವಾಹಿ)ಬಾದಾಮಿವ್ಯಂಜನಮೈಗ್ರೇನ್‌ (ಅರೆತಲೆ ನೋವು)🡆 More