Pavanaja

ಡಾ|| ಪವನಜರವರ ಪುಟ.

Pavanaja
ಪವನಜ ಯು.ಬಿ.

ಡಾ. ಪವನಜ ವಿಜ್ಞಾನಿ, ಕನ್ನಡ ಅಭಿಮಾನಿ, ಕನ್ನಡ ಸಾಫ್ಟವೇರ್ ಜಗತ್ತಿನಲ್ಲಿ ಚಿರಪರಿಚಿತರು. ಇವರು ಕನ್ನಡ ವಿಕಿಪೀಡಿಯ ಸಮುದಾಯದ ಸದಸ್ಯರು. ಕನ್ನಡ ವಿಕಿಪೀಡಿಯದಲ್ಲಿ ಹಾಕಲಾಗಿರುವ ಹಲವು ಚಿತ್ರಗಳು ಹಾಗೂ ಲೇಖನಗಳು ಇವರ ಜನಪ್ರಿಯ ಅಂತರಜಾಲ ತಾಣ - ವಿಶ್ವಕನ್ನಡ ಡಾಟ್ ಕಾಮ್ ನಿಂದ ತೆಗೆದುಕೊಂಡದ್ದು. ತಮ್ಮ ವೆಬ್ ಸೈಟಿನಲ್ಲಿರುವ ಚಿತ್ರಗಳು ಹಾಗೂ ಲೇಖನಗಳನ್ನು ವಿಕಿಪೀಡಿಯಾದ ಮುಕ್ತ ಲೈಸೆನ್ಸಿನಡಿ ಹಾಕುವುದಕ್ಕೆ ಅನುಮತಿ ನೀಡಿರುವ ಇವರಿಗೆ ಕನ್ನಡ ವಿಕಿಪೀಡಿಯ ಸಮುದಾಯ ಚಿರಋಣಿ ಎಂದು ಹೇಳಿದರೆ ಬಹುಶ: ತಪ್ಪಾಗದು

ಡಾ. ಪವನಜರವರು ಕನ್ನಡದಲ್ಲಿ 'eಳೆ' ಎಂಬ ಕಾಲಂನ್ನು 'ವಿಜಯಕರ್ನಾಟಕ'ದಲ್ಲಿ ಬರೆಯುತ್ತಿದ್ದರು. ಆಮೇಲೆ 'ಹೊಸದಿಗಂತ' ಪತ್ರಿಕೆಯಲ್ಲಿ ತೀರ ಇತ್ತೀಚಿನವರೆಗೆ "ಜಾಲಜಗತ್ತು" ಎಂಬ ಅಂಕಣ ಬರೆದರು. ಅನಂತರ ವರುಷಗಳ ಕಾಲ 'ಕನ್ನಡಪ್ರಭ'ದಲ್ಲಿ 'ಗಣಕಿಂಡಿ' ಅಂಕಣ ಬರೆದು, ಈಗ ಪ್ರಜಾವಾಣಿಯಲ್ಲಿ 'ಗ್ಯಾಡ್ಜೆಟ್ ಲೋಕ' ಎನ್ನುವ ಅಂಕಣವನ್ನು ಬರೆಯುತ್ತಿದ್ದರು. .

ಹೊರಗಿನ ಸಂಪರ್ಕಗಳು

ಬೇಬಲ್ ಬಳಕೆದಾರರ ಮಾಹಿತಿ
kn-N ಈ ಬಳಕೆದಾರರಿಗೆ ಕನ್ನಡ ಭಾಷೆ ಬಗ್ಗೆ ಮೂಲಭಾಷಿಕರ ಜ್ಞಾನವಿದೆ
tcy-4 ಈ ಬಳಕೆದಾರೆರ್ಗ್ ತುಳುತ ಬಗ್ಗೆ ಮೂಲಭಾಷಿಕೆರ್ನ ಮಟ್ಟದ ಜ್ನಾನ ಉ೦ಡು
en-4 This user has near native speaker knowledge of English.
hi-2 इस सदस्य को हिन्दी का मध्यम स्तर का ज्ञान है।
ml-1 ഈ ഉപയോക്താവിനു മലയാളഭാഷയിൽ അടിസ്ഥാനജ്ഞാനം ഉണ്ട്.
ಭಾಷೆಯ ಬಳಕೆದಾರರು

ಧನ್ಯವಾದಗಳು

Tags:

🔥 Trending searches on Wiki ಕನ್ನಡ:

ರಷ್ಯಾಲಿಪಿಅಮೀಬಾಅರಿಸ್ಟಾಟಲ್‌ಬ್ಯಾಸ್ಕೆಟ್‌ಬಾಲ್‌ಭಾರತೀಯ ಸಂಸ್ಕೃತಿಸಂಯುಕ್ತ ಕರ್ನಾಟಕದಕ್ಷಿಣ ಭಾರತಮಹಾಭಾರತಕೆಂಪು ಮಣ್ಣುಚಿನ್ನಸಾರಜನಕನವೋದಯತತ್ಪುರುಷ ಸಮಾಸಗೂಬೆಜಶ್ತ್ವ ಸಂಧಿಪಂಚತಂತ್ರರಾಜ್ಯಸಭೆಪಂಚ ವಾರ್ಷಿಕ ಯೋಜನೆಗಳುಶಬ್ದಮಣಿದರ್ಪಣಕುಕ್ಕೆ ಸುಬ್ರಹ್ಮಣ್ಯ ದೇವಾಲಯಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುಪರಿಸರ ರಕ್ಷಣೆಕವಿರಾಜಮಾರ್ಗಕ್ರಿಯಾಪದಪ್ಲಾಸಿ ಕದನನೀರುಹರಿಹರ (ಕವಿ)ಧೀರೂಭಾಯಿ ಅಂಬಾನಿನಾಗರಹೊಳೆ ರಾಷ್ಟ್ರೀಯ ಉದ್ಯಾನವನಗ್ರಾಮ ಪಂಚಾಯತಿಅಮೃತಧಾರೆ (ಕನ್ನಡ ಧಾರಾವಾಹಿ)ಒಡೆಯರ್ಹಸ್ತ ಮೈಥುನಸ್ತ್ರೀಡಿ.ವಿ.ಗುಂಡಪ್ಪರಾಷ್ಟ್ರಕೂಟಮಯೂರಶರ್ಮಸಂಚಿ ಹೊನ್ನಮ್ಮಕುವೆಂಪುಆರ್.ಟಿ.ಐತೂಕಶಿವಮಾನ್ಸೂನ್ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಸಜ್ಜೆಸಂವತ್ಸರಗಳುಹಣಯುಗಾದಿಶ್ರೀವಿಜಯಇಮ್ಮಡಿ ಪುಲಕೇಶಿಜಾಹೀರಾತುಸಾಮ್ರಾಟ್ ಅಶೋಕಉಪ್ಪು (ಖಾದ್ಯ)ಭಾರತದಲ್ಲಿ ಪಂಚಾಯತ್ ರಾಜ್ಚಾಮುಂಡರಾಯಬಂಡಾಯ ಸಾಹಿತ್ಯಪಂಜಾಬಿನ ಇತಿಹಾಸಗ್ರೀಸ್ಕೈವಾರ ತಾತಯ್ಯ ಯೋಗಿನಾರೇಯಣರುಉಪನಯನನುಡಿಗಟ್ಟುಸತ್ಯ (ಕನ್ನಡ ಧಾರಾವಾಹಿ)ಕಾರ್ಲ್ ಮಾರ್ಕ್ಸ್ಸೂರ್ಯಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ಬುಡಕಟ್ಟು ಜನಾಂಗಗಳುಪೆಟ್ರೋಲಿಯಮ್ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಥಿಯೊಸೊಫಿಕಲ್ ಸೊಸೈಟಿಜೋಡು ನುಡಿಗಟ್ಟುಆಮದು ಮತ್ತು ರಫ್ತುಭಗತ್ ಸಿಂಗ್ವೃಕ್ಷಗಳ ಪಟ್ಟೆಮೀನಾ (ನಟಿ)ಲೋಪಸಂಧಿರಾಮ್ ಮೋಹನ್ ರಾಯ್ರವಿಚಂದ್ರನ್🡆 More