ಹೊಸಗನ್ನಡ

ಹೊಸಗನ್ನಡ ಈಗ ಬಳಕೆಯಲ್ಲಿರುವ ಕನ್ನಡ ಭಾಷೆ.

ಎರಡು ಸಾವಿರ ವರ್ಷಗಳಷ್ಟು ಹಿಂದಿನಿಂದಲೇ ಆಡುನುಡಿಯಾಗಿದ್ದ ಕನ್ನಡ ಭಾಷೆಯನ್ನು ಕ್ರಿಸ್ತ ಶಕ ೧೪ನೇ ಶತಮಾನಕ್ಕಿಂತ ಮೊದಲಿದ್ದದನ್ನು ಹಳಗನ್ನಡವೆಂದೂ, ೧೫ರಿಂದ ೧೭ನೇ ಶತಮಾನದವರೆಗಿನ ಕನ್ನಡವನ್ನು ನಡುಗನ್ನಡವೆಂದೂ ಗುರುತಿಸಲಾಗುತ್ತದೆ. ನಂತರದ್ದು ಹೊಸಗನ್ನಡ.

ಇಪ್ಪತ್ತನೇ ಶತಮಾನದ ಕನ್ನಡವನ್ನು ಆಧುನಿಕ ಕನ್ನಡವೆಂದು ಪರಿಗಣಿಸುವ ಪರಿಪಾಠವೂ ಇದೆ. ೯ನೇ ಶತಮಾನಕ್ಕಿಂತ ಹಿಂದಿನ ಕನ್ನಡವನ್ನು ಪೂರ್ವದ (ಪ್ರಾಚೀನ) ಹಳಗನ್ನಡವೆನ್ನಲಾಗುತ್ತದೆ.

ಇಂಥ ಪ್ರಭೇಧಗಳು ಒಮ್ಮಿಂದೊಮ್ಮೆಗೆ ಬಂದಂಥವುಗಳಲ್ಲ. ಕೆಲವು ಸಮಯ ಎರಡೂ ರೂಪಗಳು ಬಳಕೆಯಲ್ಲಿದ್ದು, ಹಳೆಯವು ನಿಧಾನವಾಗಿ ಮರೆಯಾಗಿ ಹೊಸ ರೂಪಗಳು ಸ್ಥಿರವಾದವು. ಈ ದೃಷ್ಟಿಯಲ್ಲಿ ಈ ಬದಲಾವಣೆಗಳನ್ನು ಯಾವದೇ ನಿರ್ದಿಷ್ಟ ಕಾಲಘಟ್ಟಕ್ಕೆ ಸಮೀಕರಿಸುವದು ಸಾಧುವಲ್ಲ.

ಹೆಚ್ಚಿಗೆ ಓದಲು

ಆಧಾರ

ನಮ್ಮ ನುಡಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್ - ೧೯೮೯(೨ನೇ ಮುದ್ರಣ)

Tags:

ಕನ್ನಡಹಳಗನ್ನಡ

🔥 Trending searches on Wiki ಕನ್ನಡ:

ಮಾನಸಿಕ ಆರೋಗ್ಯಧರ್ಮರಾಯ ಸ್ವಾಮಿ ದೇವಸ್ಥಾನಶ್ರೀಕೃಷ್ಣದೇವರಾಯಕರ್ನಾಟಕದ ಜಾನಪದ ಕಲೆಗಳುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಮೂಲಧಾತುಸ್ವಚ್ಛ ಭಾರತ ಅಭಿಯಾನನಾಲ್ವಡಿ ಕೃಷ್ಣರಾಜ ಒಡೆಯರುಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಕನ್ನಡದಲ್ಲಿ ವಚನ ಸಾಹಿತ್ಯಮಂಗಳೂರುಗೋತ್ರ ಮತ್ತು ಪ್ರವರಮೊದಲನೆಯ ಕೆಂಪೇಗೌಡಬಿ.ಎಸ್. ಯಡಿಯೂರಪ್ಪಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಚಾಲುಕ್ಯಭಾರತಇಮ್ಮಡಿ ಪುಲಕೇಶಿಕ್ರಿಕೆಟ್ರಾಷ್ಟ್ರೀಯತೆಡಾ ಬ್ರೋಸೂಫಿಪಂಥಬಾಲಕಾರ್ಮಿಕಲೋಪಸಂಧಿಬಿಳಿ ರಕ್ತ ಕಣಗಳುಮನೆನಾಡ ಗೀತೆಮಾತೃಭಾಷೆಗೋಲ ಗುಮ್ಮಟರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಯೋಗ ಮತ್ತು ಅಧ್ಯಾತ್ಮಪಿತ್ತಕೋಶವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಗಾದೆ ಮಾತುವಿಷ್ಣುಗುಣ ಸಂಧಿಎ.ಪಿ.ಜೆ.ಅಬ್ದುಲ್ ಕಲಾಂಅರ್ಜುನಫುಟ್ ಬಾಲ್ಯು. ಆರ್. ಅನಂತಮೂರ್ತಿಮಳೆಗಾಲನಾಯಕ (ಜಾತಿ) ವಾಲ್ಮೀಕಿವಿಧಾನಸೌಧಕೊರೋನಾವೈರಸ್ಅಳಿಲುಜಯಪ್ರಕಾಶ್ ಹೆಗ್ಡೆಇಸ್ಲಾಂ ಧರ್ಮಕನ್ನಡ ಅಭಿವೃದ್ಧಿ ಪ್ರಾಧಿಕಾರಕಂಸಾಳೆಏಡ್ಸ್ ರೋಗಹರಪ್ಪವಿಶ್ವದ ಅದ್ಭುತಗಳುರಾಶಿಅತ್ತಿಮಬ್ಬೆಅವರ್ಗೀಯ ವ್ಯಂಜನಸಿದ್ದರಾಮಯ್ಯಮಾಹಿತಿ ತಂತ್ರಜ್ಞಾನಅಕ್ಕಮಹಾದೇವಿನೈಸರ್ಗಿಕ ಸಂಪನ್ಮೂಲಮಂಗಳ (ಗ್ರಹ)ಸೀತಾ ರಾಮದ.ರಾ.ಬೇಂದ್ರೆಚಿತ್ರಲೇಖಕಪ್ಪೆ ಅರಭಟ್ಟದ್ವಂದ್ವ ಸಮಾಸಪುಟ್ಟರಾಜ ಗವಾಯಿಫಿರೋಝ್ ಗಾಂಧಿವ್ಯವಸಾಯಯಕೃತ್ತುರಸ(ಕಾವ್ಯಮೀಮಾಂಸೆ)ವಿರೂಪಾಕ್ಷ ದೇವಾಲಯಸಮಾಜ ವಿಜ್ಞಾನಭಾರತೀಯ ಜನತಾ ಪಕ್ಷಭಾರತದ ಮಾನವ ಹಕ್ಕುಗಳುಲಸಿಕೆನೀರು🡆 More