ಸಾಂಗತ್ಯ

ಸಾಂಗತ್ಯ ಇದು ಕನ್ನಡದಲ್ಲಿ ಬಹು ಪ್ರಸಿದ್ಧವಾದ ಒಂದು ಅಂಶಚ್ಛಂದಸ್ಸಿನ ಪ್ರಕಾರ.


ಇದರಲ್ಲಿ ನಾಲ್ಕು ಸಾಲು(ಪಾದ)ಗಳಿರುತ್ತವೆ. ಮೊದಲ ಸಾಲು ಹಾಗೂ ಮೂರನೇ ಸಾಲು ಸಮವಾಗಿರುತ್ತವೆ. ಹಾಗೇ ಎರಡನೇ ಸಾಲು ಹಾಗೂ ನಾಲ್ಕನೇ ಸಾಲು ಸಮವಾಗಿರುತ್ತವೆ.
ಹಳೆಗನ್ನಡದ ಕವಿಗಳ ಸಾಂಗತ್ಯಗಳಲ್ಲಿ ಆದಿಪ್ರಾಸ ಬಳಕೆ ಕಂಡುಬಂದರೂ ಇತ್ತೀಚಿನ ಕವಿಗಳು ಆದಿಪ್ರಾಸವನ್ನು ಬಳಸದೇ ಅಂತ್ಯಪ್ರಾಸಬಳಕೆ ಮಾಡಿರುವುದೂ ಇದೆ.
ಮೊದಲ ಸಾಲು ನಾಲ್ಕು ವಿಷ್ಣು ಗಣಗಳಿರುತ್ತವೆ. ಎರಡನೇ ಸಾಲಿನಲ್ಲಿ ಎರಡು ವಿಷ್ಣು ಹಾಗೂ ಒಂದು ಬ್ರಹ್ಮಗಣವಿರುತ್ತದೆ. ಅದರ ವಿನ್ಯಾಸ ಹೀಗಿದೆ.
೧ನೇ ಸಾಲು- ವಿಷ್ಣು |ವಿಷ್ಣು |ವಿಷ್ಣು |ವಿಷ್ಣು
೨ನೇ ಸಾಲು-ವಿಷ್ಣು |ವಿಷ್ಣು |ಬ್ರಹ್ಮ
೩ನೇ ಸಾಲು- ವಿಷ್ಣು |ವಿಷ್ಣು |ವಿಷ್ಣು |ವಿಷ್ಣು
೪ನೇ ಸಾಲು-ವಿಷ್ಣು |ವಿಷ್ಣು |ಬ್ರಹ್ಮ


ಹಳೆಗನ್ನಡ ಪದ್ಯಕ್ಕೆ ಉದಾಹರಣೆ-
ಅಡಿಗಡಿ|ಗಗ್ರಜ|ರೆಲ್ಲರ|ಬೆಸಗೊಂಡು|
ಮೃಡರಿಪು|ವಾಪುರ|ದಿಂದ|
ಕಡುವೇಗ|ದಿಂದವೆ|ತೆರಳಿದ|ನಾರದ|
ನೊಡನೆ ವಿ|ಮಾನವ|ನೇರಿ|

(ಕಾಮನಕಥೆ-೫-೩)


ಯಕ್ಷಗಾನದ ಉದಾಹರಣೆ (ಕೃಷ್ಣಸಂಧಾನ - ಕವಿ ದೇವೀದಾಸ)

ಚರಣಾದಿ ಪೊರಳುವ ತರಳೆಯ ಪಿಡಿದೆತ್ತಿ ಕರುಣಾಳು ನುಡಿದ ದ್ರೌಪದಿಗೆ

ಸಿವಂತೆ ದು:ಖಿಸಬೇಡೇಳು ತಾಯೆ ನಿನ್ನಿರವೇನು ಪೇಳು ಪೇಳೆನಲು


ಹೊಸಗನ್ನಡ ಪದ್ಯಕ್ಕೆ ಉದಾಹರಣೆ-ಎಸ್.ವಿ.ಪರಮೇಶ್ವರಭಟ್ಟರ "ಇಂದ್ರಚಾಪ"ಕೃತಿಯ ಪದ್ಯ
ಬಂಗಾರ|ದಂತಹ| ನಾ ಕೊಟ್ಟ |ದಿನವನು |
ನೀ ಮಣ್ಣು |ಮಾಡಿದೆ|ಯೆಂದು|
ಕೆಂಪನೆ| ಮುಖಮಾಡಿ| ನನ್ನನೆ |ನೋಳ್ಪನು|
ದಿನಪನು| ತಾ ಪೋಗು|ವಂದು|

ನೋಡಿ :


JAgjmag

Tags:

🔥 Trending searches on Wiki ಕನ್ನಡ:

ಬೀಚಿವಂದೇ ಮಾತರಮ್ನಿರ್ಮಲಾ ಸೀತಾರಾಮನ್ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಶರಣಬಸವೇಶ್ವರ ದೇವಸ್ಥಾನ ಕಲಬುರಗಿಶಬ್ದ ಮಾಲಿನ್ಯಸನ್ನತಿಗೋವಿನ ಹಾಡುಶಿಕ್ಷಣಶ್ರೀಭೂಕಂಪಉತ್ತಮ ಪ್ರಜಾಕೀಯ ಪಕ್ಷಮತದಾನ (ಕಾದಂಬರಿ)ಹನುಮಂತಜಾನಪದಸಬಿಹಾ ಭೂಮಿಗೌಡಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತದ ರಾಷ್ಟ್ರೀಯ ಉದ್ಯಾನಗಳುವಿಷ್ಣುವರ್ಧನ್ (ನಟ)ಕರ್ನಾಟಕದ ಏಕೀಕರಣಏಡ್ಸ್ ರೋಗನುಡಿ (ತಂತ್ರಾಂಶ)ಚಿನ್ನಒಕ್ಕಲಿಗನಗರೀಕರಣಕರ್ನಾಟಕ ಸ್ವಾತಂತ್ರ್ಯ ಚಳವಳಿಕಾಲಾಯ ತಸ್ಮೈ ನಮಃ (ಚಲನಚಿತ್ರ)ಇಮ್ಮಡಿ ಪುಲಿಕೇಶಿಕನ್ನಡಕನ್ನಡ ಜಾನಪದಪಾಲಕ್ಶ್ರೀ ರಾಮಾಯಣ ದರ್ಶನಂಅರಣ್ಯನಾಶಬಿ.ಎಫ್. ಸ್ಕಿನ್ನರ್ಕರ್ನಾಟಕ ವಿಧಾನ ಪರಿಷತ್ಭಾರತೀಯ ಆಡಳಿತಾತ್ಮಕ ಸೇವೆಗಳುಈಡನ್ ಗಾರ್ಡನ್ಸ್ಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ಪ್ರಬಂಧಜಾತ್ಯತೀತತೆಕನ್ನಡ ಸಂಧಿವಿಚ್ಛೇದನಕನ್ನಡ ಸಾಹಿತ್ಯ ಪರಿಷತ್ತುಜನಪದ ಕರಕುಶಲ ಕಲೆಗಳುಚಾಮರಾಜನಗರಅಲಂಕಾರಒಗಟುತೆಂಗಿನಕಾಯಿ ಮರಮಾಸ್ತಿ ವೆಂಕಟೇಶ ಅಯ್ಯಂಗಾರ್ತಾಳೀಕೋಟೆಯ ಯುದ್ಧಕರ್ನಾಟಕಬಾರ್ಲಿಮಾನ್ವಿತಾ ಕಾಮತ್ಕನ್ನಡ ಅಕ್ಷರಮಾಲೆನಾಡ ಗೀತೆದಾಳಗಾದೆ ಮಾತುಓಝೋನ್ ಪದರಓಂ (ಚಲನಚಿತ್ರ)ರೇಡಿಯೋಆಮೆಭಾರತದ ಜನಸಂಖ್ಯೆಯ ಬೆಳವಣಿಗೆಮಲ್ಲಿಕಾರ್ಜುನ್ ಖರ್ಗೆಭಾರತದಲ್ಲಿ ಪಂಚಾಯತ್ ರಾಜ್ಕ್ರಿಯಾಪದತತ್ಪುರುಷ ಸಮಾಸಭಾರತದ ಸಂವಿಧಾನದ ೩೭೦ನೇ ವಿಧಿಹಸ್ತ ಮೈಥುನಭಾರತೀಯ ರಿಸರ್ವ್ ಬ್ಯಾಂಕ್ಕಮಲಕರ್ನಾಟಕದ ಹಬ್ಬಗಳುಕರ್ನಾಟಕದ ಕಲೆ ಮತ್ತು ಸಂಸ್ಕೃತಿಕರ್ನಾಟಕ ರಾಷ್ಟ್ರ ಸಮಿತಿವಿರಾಮ ಚಿಹ್ನೆಪುರಂದರದಾಸಕೃಷ್ಣರಾಜಸಾಗರಆದಿ ಶಂಕರ🡆 More