ಕಾಳ್ಗಿಚ್ಚು

ಕಾಡು ಅಥವಾ ಅರಣ್ಯಗಳಲ್ಲಿ ಯಾವುದೇ ಉದ್ದೇಶಪೂರ್ವಕವಿಲ್ಲದೇ ಹೊತ್ತುರಿಯುವ ಬೆಂಕಿಯನ್ನು ಕಾಳ್ಗಿಚ್ಚು ಅಥವಾ ಕಾಡ್ಗಿಚ್ಚು ಅಂತ ಕರೆಯಬಹುದು.

ಕಾಳ್ಗಿಚ್ಚು
ಒಂದು ಕಾಡ್ಗಿಚ್ಚು
ಕಾಳ್ಗಿಚ್ಚು
ಕಾಡ್ಗಿಚ್ಚು

ಅರಣ್ಯದಲ್ಲಿ ಬೀಸುವ ಗಾಳಿಯಿಂದಾಗಿ ಅಲ್ಲಿರಬಹುದಾದ ಒಣಗಿದ ಮರದ ಕಾಂಡಗಳು ಅಥವಾ ಪೊದೆಗಳು ಒಂದಕ್ಕೊಂದು ಘರ್ಷಣೆಗೊಳಗಾಗಿ ಹತ್ತಿಕೊಳ್ಳುವ ಬೆಂಕಿ ಇಡೀ ಕಾಡನ್ನೇ ನಾಶ ಮಾಡುತ್ತದೆ. ಗಾಳಿ ಬೀಸುವ ದಿಕ್ಕಿನಲ್ಲೆಡೆ ತನ್ನ ಅಗ್ನಿಯ ಕೆನ್ನಾಲಿಗೆಯನ್ನು ಚಾಚುವ ಈ ಕಾಳ್ಗಿಚ್ಚಿಗೆ ಯಾವುದೇ ನಿಶ್ಚಿತ ಗುರಿಯಿರುವದಿಲ್ಲ. ಈ ಕಾಡ್ಗಿಚ್ಚು ಹಾಲವಾರು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಅದು ಪೊದೆ ಬೆಂಕಿ, ಮರುಭೂಮಿ ಬೆಂಕಿ, ಸಸ್ಯ ವರ್ಗದ ಬೆಂಕಿ, ಹುಲ್ಲುಗಾಡು ಬೆಂಕಿ, ಬೆಟ್ಟದ ಬೆಂಕಿ ಮುಂತದವುಗಳು. ಕಾಡ್ಗಿಚ್ಚು ಆಗಲು ಮೂಲ ಕಾರಣ ಮನುಷ್ಯರು. ಅರ್ಧ ಉರಿಯುವ ಸೌದೆಗಳನ್ನು, ಬೀಡಿ, ಸಿಗರೆಟ್ ಮತ್ತು ಬೆಂಕಿ ಪೊಟ್ಟಣ ಕಡ್ಡಿಗಳನ್ನು ಒಣಗಿದ ಮರ, ಪೊದೆ, ಬಳ್ಳಿ, ಗಿಡಗಳ ಮೇಲೆ ಹೆಸೆಯುವುದರಿಂದ ಕಾಡ್ಗಿಚ್ಚು ಆಗುವ ಸಾಧ್ಯಗಳು ಹೆಚ್ಚಿರುತ್ತದೆ.

ಆದರೆ ಅರಣ್ಯದ ಜೀವ-ಜಲ ಸಂಕುಲವನ್ನು ಸಮತೋಲನದಲ್ಲಿಡಲು ನಿಸರ್ಗವೇ ಕಂಡುಕೊಂಡ ಮಾರ್ಗವಿದು ಎಂದು ಅಭಿಪ್ರಾಯಪಡುವವರೂ ಇದ್ದಾರೆ.

Tags:

ಅರಣ್ಯಕಾಡು

🔥 Trending searches on Wiki ಕನ್ನಡ:

ಭಯೋತ್ಪಾದನೆವಿಶ್ವ ಪರಂಪರೆಯ ತಾಣರಾಜಧಾನಿಗಳ ಪಟ್ಟಿಪಾಕಿಸ್ತಾನಪಿತ್ತಕೋಶರಾಜ್‌ಕುಮಾರ್ವಿಜಯನಗರ ಸಾಮ್ರಾಜ್ಯಸತ್ಯ (ಕನ್ನಡ ಧಾರಾವಾಹಿ)ನೀರುಯಕ್ಷಗಾನಮತದಾನ (ಕಾದಂಬರಿ)ದಲಿತಜಾಹೀರಾತುಸಂಗ್ಯಾ ಬಾಳ್ಯಸರಸ್ವತಿ ಪ್ರಭಾ ಕೊಂಕಣಿ ಮಾಸಿಕಕೂಡಲ ಸಂಗಮಪಗಡೆಗ್ರಹಕುಂಡಲಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕೊಪ್ಪಳಸಂಭವಾಮಿ ಯುಗೇ ಯುಗೇಪ್ರಾಥಮಿಕ ಶಿಕ್ಷಣಖಾತೆ ಪುಸ್ತಕಹೆಣ್ಣು ಬ್ರೂಣ ಹತ್ಯೆಫೇಸ್‌ಬುಕ್‌ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಅಮೇರಿಕ ಸಂಯುಕ್ತ ಸಂಸ್ಥಾನಅರ್ಥಶಾಸ್ತ್ರಭಾರತದ ರಾಷ್ಟ್ರೀಯ ಉದ್ಯಾನಗಳುರಾಜ್ಯಸಭೆಕ್ಯಾರಿಕೇಚರುಗಳು, ಕಾರ್ಟೂನುಗಳುಸಾಗುವಾನಿಹಕ್ಕ-ಬುಕ್ಕಭಾರತೀಯ ರಿಸರ್ವ್ ಬ್ಯಾಂಕ್ಗಣೇಶ್ (ನಟ)ಜಾತ್ರೆಕಬ್ಬುಸಣ್ಣ ಕೊಕ್ಕರೆಸರ್ಪ ಸುತ್ತುಚಾಮರಾಜನಗರಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಚದುರಂಗದ ನಿಯಮಗಳುಪರಿಸರ ರಕ್ಷಣೆಗೂಬೆಶಾಸನಗಳುಆಮೆಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಗಿರೀಶ್ ಕಾರ್ನಾಡ್ಜ್ಯೋತಿಷ ಶಾಸ್ತ್ರರಾಜಕೀಯ ವಿಜ್ಞಾನಭಾಮಿನೀ ಷಟ್ಪದಿಕರ್ಕಾಟಕ ರಾಶಿಬಾಗಿಲುಮಹಾಕವಿ ರನ್ನನ ಗದಾಯುದ್ಧಕಾಳಿಂಗ ಸರ್ಪಕರ್ನಾಟಕ ಲೋಕಸಭಾ ಚುನಾವಣೆ, 2019ಮೂಕಜ್ಜಿಯ ಕನಸುಗಳು (ಕಾದಂಬರಿ)ನವೋದಯಜಾಲತಾಣಕಬಡ್ಡಿಮಾಸಗೋವಿನ ಹಾಡುಯು.ಆರ್.ಅನಂತಮೂರ್ತಿದಂತಿದುರ್ಗಸರ್ವೆಪಲ್ಲಿ ರಾಧಾಕೃಷ್ಣನ್ದಕ್ಷಿಣ ಕನ್ನಡಬಾದಾಮಿ ಗುಹಾಲಯಗಳುಭಾರತದ ಚುನಾವಣಾ ಆಯೋಗಕನ್ನಡ ಚಂಪು ಸಾಹಿತ್ಯರಾಹುಲ್ ದ್ರಾವಿಡ್ಭಾರತೀಯ ಸಂವಿಧಾನದ ತಿದ್ದುಪಡಿಮಾದರ ಚೆನ್ನಯ್ಯಶ್ರೀಗೋವಿಂದ ಪೈಆಹಾರ ಸರಪಳಿವಿದುರಾಶ್ವತ್ಥಹಸಿರುಮನೆ ಪರಿಣಾಮಸೆಲರಿ🡆 More