ದ್ವೀಪಸಮೂಹ

ದ್ವೀಪಸಮೂಹವು ಭೂಪದರದ ಚಲನೆಗಳಿಂದ ರಚಿತವಾದ ದ್ವೀಪಗಳ ಒಂದು ಸಾಲು ಅಥವಾ ಗುಂಪು.

ಈ ಪದವನ್ನು ಕೆಲವೊಮ್ಮೆ ಏಗಿಯನ್ ಸಮುದ್ರದಂತಹ ಹಲವಾರು ಚದರಿದ ದ್ವೀಪಗಳನ್ನು ಒಳಗೊಂಡ ಒಂದು ಸಮುದ್ರವನ್ನು ನಿರ್ದೇಶಿಸಲೂ ಬಳಸಲಾಗುತ್ತದೆ. ದ್ವೀಪಸಮೂಹಗಳು ಸಾಮಾನ್ಯವಾಗಿ ತೆರೆದ ಸಮುದ್ರಗಳಲ್ಲಿ ಕಂಡುಬರುತ್ತವೆ; ಕೆಲವೊಮ್ಮೆ, ಒಂದು ದೊಡ್ಡ ಭೂರಾಶಿಯು ಅವುಗಳ ಅಕ್ಕಪಕ್ಕದಲ್ಲಿರಬಹುದು. ಉದಾಹರಣೆಗೆ, ಸ್ಕಾಟ್‌ಲಂಡ್ ಅದರ ಭೂಪ್ರದೇಶದ ಸುತ್ತ ೭೦೦ಕ್ಕಿಂತ ಅಧಿಕ ದ್ವೀಪಗಳನ್ನು ಹೊಂದಿದೆ.

ದ್ವೀಪಸಮೂಹ
ಮಯನ್ಮಾರ್ ದೇಶದ ಮೆರ್ಗುಯ್ ದ್ವೀಪಸಮೂಹ

ದ್ವೀಪಸಮೂಹ (ಲ್ಯಾಟಿನ್ archipelagus) ಏಜಿಯನ್ ಸಮುದ್ರದ ಸರಿಯಾದ ಹೆಸರು ಮತ್ತು ನಂತರ ಏಜಿಯನ್ ದ್ವೀಪಗಳು (ಅದರ ಹೆಚ್ಚು ಸಂಖ್ಯೆಯ ಸಮುದ್ರ ದ್ವೀಪಗಳ ಗಮನಾರ್ಹ ಕಾರಣ) ಬಳಕೆ ಪ್ರಾರಂಭವಾಯಿತು. ಈ ಪದವನ್ನು ಈಗ ಯಾವುದೇ ದ್ವೀಪದ ಗುಂಪನ್ನು ಅಥವಾ ಸಣ್ಣ ಸಂಖ್ಯೆಯಲ್ಲಿ ಹರಡಿಕೊಂಡ ದ್ವೀಪಗಳನ್ನು, ಕೆಲವೊಮ್ಮೆ ಹೊಂದಿರುವ ಸಮುದ್ರಕ್ಕೆ ಬಳಸಲಾಗುತ್ತದೆ. ಈ ದ್ವೀಪಗಳು ಸಾಮಾನ್ಯವಾಗಿ ಜ್ವಾಲಾಮುಖಿಗಳಾಗಿರುತ್ತವೆ.

Tags:

ದ್ವೀಪಸ್ಕಾಟ್‌ಲಂಡ್

🔥 Trending searches on Wiki ಕನ್ನಡ:

ದರ್ಶನ್ ತೂಗುದೀಪ್ಅರ್ಕಾವತಿ ನದಿಸೂರ್ಯಕನ್ನಡ ರಾಜ್ಯೋತ್ಸವಪಾಟೀಲ ಪುಟ್ಟಪ್ಪಸಂಗೀತರೇಡಿಯೋಮಹಮದ್ ಬಿನ್ ತುಘಲಕ್ರಾಮ್ ಮೋಹನ್ ರಾಯ್ಕುಬೇರಶ್ರೀ ರಾಮ ನವಮಿಹಿಂದಿ ಭಾಷೆಭೂಮಿಕಾಮನಬಿಲ್ಲು (ಚಲನಚಿತ್ರ)ಕಾಗೋಡು ಸತ್ಯಾಗ್ರಹರಾಜ್‌ಕುಮಾರ್ಶಾತವಾಹನರುಅಮೇರಿಕ ಸಂಯುಕ್ತ ಸಂಸ್ಥಾನವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ತುಳಸಿಚಂದ್ರಗುಪ್ತ ಮೌರ್ಯಗ್ರಂಥ ಸಂಪಾದನೆಕೊಲ್ಲೂರು ಮೂಕಾಂಬಿಕಾ ದೇವಸ್ಥಾನಪರಮಾತ್ಮ(ಚಲನಚಿತ್ರ)ವಿಜಯಪುರ ಜಿಲ್ಲೆಯಕ್ಷಗಾನಕನ್ನಡದಲ್ಲಿ ಸಣ್ಣ ಕಥೆಗಳುಕೃಷಿಸಿ. ಆರ್. ಚಂದ್ರಶೇಖರ್ನಾಟಕರಾಧಿಕಾ ಗುಪ್ತಾಬಂಡಾಯ ಸಾಹಿತ್ಯಹರಿಹರ (ಕವಿ)ಯುಧಿಷ್ಠಿರಮಣ್ಣುಸರ್ಪ ಸುತ್ತುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಬಿಳಿಗಿರಿರಂಗಬಳ್ಳಾರಿಬಾಗಿಲುರಾಷ್ಟ್ರೀಯ ಶಿಕ್ಷಣ ನೀತಿಭಾರತೀಯ ಸಂವಿಧಾನದ ತಿದ್ದುಪಡಿಕೈಕೇಯಿಡಿ.ವಿ.ಗುಂಡಪ್ಪಗೋಕಾಕ್ ಚಳುವಳಿಮುಟ್ಟು ನಿಲ್ಲುವಿಕೆಟೊಮೇಟೊಸಂಯುಕ್ತ ಕರ್ನಾಟಕಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕದಂಬ ಮನೆತನಭಾರತದ ಬ್ಯಾಂಕುಗಳ ಪಟ್ಟಿಫಿರೋಝ್ ಗಾಂಧಿಭಾರತದ ಮಾನವ ಹಕ್ಕುಗಳುಯೇಸು ಕ್ರಿಸ್ತಜಗನ್ನಾಥದಾಸರುಭಾರತದ ವಿಜ್ಞಾನಿಗಳುಜೈನ ಧರ್ಮರಾಘವಾಂಕನುಡಿಗಟ್ಟುಕೆ. ಎಸ್. ನರಸಿಂಹಸ್ವಾಮಿಕಿತ್ತೂರುಪರಿಸರ ರಕ್ಷಣೆಕುಟುಂಬಕಾವ್ಯಮೀಮಾಂಸೆಕರ್ನಾಟಕದ ಏಕೀಕರಣಸಾಮ್ರಾಟ್ ಅಶೋಕದೇವರಾಯನ ದುರ್ಗಚುನಾವಣೆಕರ್ನಾಟಕದ ಜಿಲ್ಲೆಗಳುಬಾದಾಮಿವಿನಾಯಕ ಕೃಷ್ಣ ಗೋಕಾಕಕುಕ್ಕೆ ಸುಬ್ರಹ್ಮಣ್ಯ ದೇವಾಲಯಸಿಂಧೂತಟದ ನಾಗರೀಕತೆಸಂಧಿಶೂದ್ರ ತಪಸ್ವಿರವಿಚಂದ್ರನ್ಸಮುದ್ರಗುಪ್ತದಾಸ ಸಾಹಿತ್ಯ🡆 More