ಜಮೈಕ

ಜಮೈಕ ಗ್ರೇಟರ್ ಆಂಟಿಲ್ಸ್ ನಲ್ಲಿಯ ಒಂದು ದ್ವೀಪರಾಷ್ಟ್ರ.

ಕೆರಿಬ್ಬಿಯನ್ ಸಮುದ್ರದಲ್ಲಿರುವ ಜಮೈಕ ದ್ವೀಪದ ಉದ್ದ ೨೩೪ ಕಿ.ಮೀ. ಮತ್ತು ಅಗಲ ೮೦ ಕಿ.ಮೀ.ಗಳಷ್ಟಿದೆ. ಇದು ಕ್ಯೂಬಾದ ದಕ್ಷಿಣಕ್ಕೆ ಸುಮಾರು ೧೪೫ ಕಿ.ಮೀ. ದೂರದಲ್ಲಿದೆ. ಜಮೈಕದ ಮೂಲನಿವಾಸಿಗಳು ಅರವಕಾನ್ ಭಾಷಿಕರಾಗಿದ್ದು ಅವರು ಈ ದ್ವೀಪವನ್ನು "ಚಿಲುಮೆಗಳ ನಾಡು" ಎಂಬರ್ಥ ಕೊಡುವ ಕ್ಸೇಮೈಕ ಎಂಬ ಹೆಸರಿನಿಂದ ಕರೆದರು. ಮೊದಲು ಸ್ಯಾಂಟಿಯಾಗೋ ಎಂಬ ಹೆಸರಿನಿಂದ ಸ್ಪೆಯ್ನ್ವಸಾಹತಾಗಿದ್ದ ಜಮೈಕ ನಂತರ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು.

ಜಮೈಕ
Flag of ಜಮೈಕ
Flag
Coat of arms of ಜಮೈಕ
Coat of arms
Motto: "ಹಲವಾದರೂ ಒಂದೇ ಜನತೆ"
Anthem: "ನಮ್ಮ ಪ್ರೀತಿಯ ಜಮೈಕ ನಾಡು"
Royal anthem: "ರಾಣಿಯನ್ನು ದೇವನು ರಕ್ಷಿಸಲಿ"
Location of ಜಮೈಕ
Capitalಕಿಂಗ್ ಸ್ಟನ್
Largest cityರಾಜಧಾನಿ
Official languagesಇಂಗ್ಲಿಷ್
Demonym(s)Jamaican
Governmentಸಾಂವಿಧಾನಿಕ ಅರಸೊತ್ತಿಗೆ (ಸಂಸದೀಯ ಪ್ರಜಾಸತ್ತೆ)
• ರಾಣಿ
ಎಲಿಜಬೆತ್-II
• ಗವರ್ನರ್ ಜನರಲ್
ಕೆನ್ನೆತ್ ಹಾಲ್
• ಪ್ರಧಾನಿ
ಬ್ರೂಸ್ ಗೋಲ್ಡಿಂಗ್
ಸ್ವಾತಂತ್ರ್ಯ
• ಯು.ಕೆ.ಯಿಂದ
ಆಗಸ್ಟ್ 6 1962
• Water (%)
1.5
Population
• July 2005 estimate
2,651,000 (138ನೆಯದು)
GDP (PPP)2005 estimate
• Total
$11.69 ಬಿಲಿಯನ್ (131ನೆಯದು)
• Per capita
$4,300 (114ನೆಯದು)
GDP (nominal)2005 estimate
• Total
$9.730 ಬಿಲಿಯನ್ (101ನೆಯದು)
• Per capita
$3,658 (79ನೆಯದು)
Gini (2000)37.9
medium
HDI (2004)Decrease 0.724
Error: Invalid HDI value · 104ನೆಯದು
Currencyಜಮೈಕನ್ ಡಾಲರ್ (JMD)
Time zoneUTC-5
Calling code1 876
Internet TLD.jm

Tags:

ಕೆರಿಬ್ಬಿಯನ್ ಸಮುದ್ರಕ್ಯೂಬಾಬ್ರಿಟನ್ವಸಾಹತುಸ್ಪೆಯ್ನ್

🔥 Trending searches on Wiki ಕನ್ನಡ:

ಕೊಡಗಿನ ಗೌರಮ್ಮಸಂಪ್ರದಾಯಯೋಗ ಮತ್ತು ಅಧ್ಯಾತ್ಮರಾವಣಕುಟುಂಬಕೃಷ್ಣರಾಜಸಾಗರಭಾರತದ ಜನಸಂಖ್ಯೆಯ ಬೆಳವಣಿಗೆರತ್ನಾಕರ ವರ್ಣಿಅವ್ಯಯರವಿಕೆಪಂಚಾಂಗಹೆಚ್.ಡಿ.ದೇವೇಗೌಡಬೆಂಗಳೂರುಕನ್ನಡತಿ (ಧಾರಾವಾಹಿ)ಶೈಕ್ಷಣಿಕ ಮನೋವಿಜ್ಞಾನಭಾರತದ ಸ್ವಾತಂತ್ರ್ಯ ದಿನಾಚರಣೆಡಿ.ಕೆ ಶಿವಕುಮಾರ್ಶ್ರೀಕೃಷ್ಣದೇವರಾಯಕರ್ನಾಟಕದ ಜಿಲ್ಲೆಗಳುರಾಜ್‌ಕುಮಾರ್ರಾಜಕೀಯ ಪಕ್ಷಪೂರ್ಣಚಂದ್ರ ತೇಜಸ್ವಿತಾಪಮಾನಹಯಗ್ರೀವಬಾರ್ಲಿಪೊನ್ನಮುದ್ದಣಯಣ್ ಸಂಧಿನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಸಾರ್ವಜನಿಕ ಆಡಳಿತಶಾಸನಗಳುರಾಷ್ಟ್ರೀಯ ಸೇವಾ ಯೋಜನೆಕನ್ನಡ ಚಳುವಳಿಗಳುಪು. ತಿ. ನರಸಿಂಹಾಚಾರ್ಕರ್ಣಎಂ. ಕೆ. ಇಂದಿರಮೊಘಲ್ ಸಾಮ್ರಾಜ್ಯಟಿಪ್ಪು ಸುಲ್ತಾನ್ನಿರುದ್ಯೋಗಚಾಲುಕ್ಯಭೂತಾರಾಧನೆವ್ಯಾಸರಾಯರುಶಾಂತಲಾ ದೇವಿಇಮ್ಮಡಿ ಪುಲಿಕೇಶಿಅಂತರಜಾಲಕ್ರಿಯಾಪದಅಳತೆ, ತೂಕ, ಎಣಿಕೆಸುಧಾ ಮೂರ್ತಿವ್ಯಂಜನನಾಟಕಪಾಕಿಸ್ತಾನಭೂಕಂಪಗೂಬೆಭಗತ್ ಸಿಂಗ್ಮಾಸ್ಕೋಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಭೋವಿಹಾಗಲಕಾಯಿಕರ್ನಾಟಕ ಲೋಕಾಯುಕ್ತಪ್ಯಾರಾಸಿಟಮಾಲ್ಬಿ.ಎಫ್. ಸ್ಕಿನ್ನರ್ಒಡೆಯರ್ಭಾರತೀಯ ರಿಸರ್ವ್ ಬ್ಯಾಂಕ್ಜಾತಿರವೀಂದ್ರನಾಥ ಠಾಗೋರ್ವೀರೇಂದ್ರ ಪಾಟೀಲ್ಆದಿಚುಂಚನಗಿರಿಹಿಂದೂ ಮಾಸಗಳುಮಾಸಕೃಷ್ಣರಾಜನಗರಕರ್ನಾಟಕ ಐತಿಹಾಸಿಕ ಸ್ಥಳಗಳುಎರಡನೇ ಮಹಾಯುದ್ಧಬಾದಾಮಿಚಂಡಮಾರುತಸ್ಕೌಟ್ಸ್ ಮತ್ತು ಗೈಡ್ಸ್ಮಲೈ ಮಹದೇಶ್ವರ ಬೆಟ್ಟಮೌರ್ಯ ಸಾಮ್ರಾಜ್ಯಹೊಯ್ಸಳ ವಾಸ್ತುಶಿಲ್ಪ🡆 More