ಸ್ವಾತಂತ್ರ್ಯ

ಸ್ವಾತಂತ್ರ್ಯ ಪದವನ್ನು ಇಲ್ಲಿ ಎರಡು ರೀತಿಯಲ್ಲಿ ಊಪಯೋಗಿಸಬಹುದು.

ಒಂದು ವಸ್ತುವಿಗೆ ಮತ್ತೊಂದು ವ್ಯಕ್ತಿಗೆ. ಯಾವುದೇ ಒಂದು ವಸ್ತುವು ಯಾವುದೇ ನಿರ್ಭಂದಕ್ಕೆ ಒಳಪಡದೆ ಯಾವುದೇ ದಿಕ್ಕಿನಲ್ಲಿ ಚಲಿಸಲು ಸಾಧ್ಯವಾದರೆ ಅದನ್ನು ನಾವು ಸ್ವಾತಂತ್ರ್ಯ ವಸ್ತುವೆನ್ನಬಹುದು. ಅದೇ ವಸ್ತುವಿಗೆ ಯಾವುದೇ ನಿರ್ಭಂದವಿದ್ದರೆ ಅದು ಸ್ವಾತಂತ್ರ್ಯ ಕಳೆದುಕೊಂಡಿತೆಂದು ಅರ್ಥ. ಇದೇ ರೀತಿ ಯಾವುದೇ ವ್ಯಕ್ತಿಯ ಮೇಲೆ ಕೆಲ ನಿರ್ಭಂದಗಳನ್ನು ಹೇರಿದಾಗ ಅವನು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆ.

ಸ್ವಾತಂತ್ರ್ಯ
ಭಾರತದ ಸ್ವಾತಂತ್ರ್ಯ ಸಂಗ್ರಾಮ ಚಳುವಳಿ, 5 ಏಪ್ರಿಲ್‌ ೧೯೩೦ರಂದು ದಂಡಿಯಲ್ಲಿ ಮಹಾತ್ಮ ಗಾಂಧಿ

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆ ಪ್ರಜೆಗಳೆಲ್ಲರೂ ಆಂಗ್ಲರು ಹೇರಿದ್ದ ನಿರ್ಭಂದಗಳಿಗೆ ಒಳಪಟ್ಟಿದ್ದೆವು.ಸ್ವಾತಂತ್ರ್ಯ ಎಂದರೆ ಯಾವುದೇ ದೇಶದ ಪ್ರಜೆಗಳು ತಮ್ಮಿಂದಲೇ ಚುನಾಯಿಸಲ್ಪಟ್ಟ/ಆರಿಸಲ್ಪಟ್ಟ ಸರಕಾರದಿಂದ ಆಳಲ್ಪಡುತ್ತಾರೆ. ಅವರು ಬೇರೆ ಯಾವುದೇ ದೇಶದವರು ಮಾಡಿದ ಕಾನೂನು ಕಟ್ಟಲೆಗಳನ್ನು ಪಾಲಿಸಬೇಕಾಗಿಲ್ಲ. ಸ್ವಾತಂತ್ರ್ಯ ಯಾವುದೇ ಒಂದು ದೇಶ ಅಥವಾ ರಾಜ್ಯದ ವಸ್ತುಸ್ಥಿತಿ. ಸ್ವತಂತ್ರ ರಾಜ್ಯವೊಂದರಲ್ಲಿ ವಾಸಿಸುತ್ತಿರುವವರು ಅಥವಾ ಪ್ರಜೆಗಳು ಸ್ವರಾಜ್ಯದಲ್ಲಿ ಭಾಗಿಯಾಗಿರುತ್ತಾರೆ ಹಾಗೂ ಸಾಧಾರಣವಾಗಿ ಒಟ್ಟಾರೆ ಭೂಪ್ರದೇಶದ ಮೇಲೆ ಸರಕಾರದ ಮೂಲಕ ಸಾರ್ವಭೌಮತ್ವ ಹೊಂದಿರುತ್ತಾರೆ.


Tags:

🔥 Trending searches on Wiki ಕನ್ನಡ:

ರಾಜಸ್ಥಾನ್ ರಾಯಲ್ಸ್ಗೊರೂರು ರಾಮಸ್ವಾಮಿ ಅಯ್ಯಂಗಾರ್ಜನ್ನವಸ್ತುಸಂಗ್ರಹಾಲಯಹೊಯ್ಸಳ ವಾಸ್ತುಶಿಲ್ಪಸೋಮನಾಥಪುರಕನ್ನಡ ಸಾಹಿತ್ಯ ಸಮ್ಮೇಳನಭಾರತದ ಚುನಾವಣಾ ಆಯೋಗಕರ್ನಾಟಕದ ವಾಸ್ತುಶಿಲ್ಪಕನ್ನಡ ಬರಹಗಾರ್ತಿಯರುಸರ್ವಜ್ಞಹನುಮ ಜಯಂತಿಬೆಳಗಾವಿಸಂಗೀತಅಕ್ಕಮಹಾದೇವಿಕೇಶಿರಾಜಆದಿಪುರಾಣಮಾಸ್ತಿ ವೆಂಕಟೇಶ ಅಯ್ಯಂಗಾರ್ದರ್ಶನ್ ತೂಗುದೀಪ್ಸಿದ್ದರಾಮಯ್ಯಕನ್ನಡ ಅಕ್ಷರಮಾಲೆಮುದ್ದಣದಾವಣಗೆರೆಚಿತ್ರದುರ್ಗಸಂಖ್ಯೆವಚನ ಸಾಹಿತ್ಯಶ್ರೀಕೃಷ್ಣದೇವರಾಯಸಜ್ಜೆಜಗನ್ನಾಥದಾಸರುಭಾರತದ ಪ್ರಧಾನ ಮಂತ್ರಿಭೂಮಿ ದಿನಮಳೆನೀರು ಕೊಯ್ಲುಅಲೆಕ್ಸಾಂಡರ್ವಾಲ್ಮೀಕಿಮಹೇಂದ್ರ ಸಿಂಗ್ ಧೋನಿನವೋದಯಕಿತ್ತಳೆಹಾವುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಸಿಂಧೂತಟದ ನಾಗರೀಕತೆಅಜವಾನತಾಳೀಕೋಟೆಯ ಯುದ್ಧಹನುಮಂತಪೂರ್ಣಚಂದ್ರ ತೇಜಸ್ವಿಭಾರತೀಯ ಭಾಷೆಗಳುಲೆಕ್ಕ ಪರಿಶೋಧನೆಗುರು (ಗ್ರಹ)ಶ್ರೀರಂಗಪಟ್ಟಣಭೂಕಂಪನಿರಂಜನಪರಿಸರ ರಕ್ಷಣೆಆದಿ ಶಂಕರರಾಮಸಂಚಿ ಹೊನ್ನಮ್ಮಬಂಗಾರದ ಮನುಷ್ಯ (ಚಲನಚಿತ್ರ)ಅವಿಭಾಜ್ಯ ಸಂಖ್ಯೆಯಣ್ ಸಂಧಿರಾಜಕೀಯ ವಿಜ್ಞಾನಭಾರತದಲ್ಲಿನ ಶಿಕ್ಷಣಭಾರತದ ರಾಷ್ಟ್ರೀಯ ಉದ್ಯಾನಗಳುಮಹಾಕವಿ ರನ್ನನ ಗದಾಯುದ್ಧಕವಿಗಳ ಕಾವ್ಯನಾಮಕನ್ನಡದಲ್ಲಿ ಗದ್ಯ ಸಾಹಿತ್ಯಲಕ್ಷ್ಮಿಪಂಪಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಮಂಡಲ ಹಾವುಮುಹಮ್ಮದ್ಕರ್ನಾಟಕದಲ್ಲಿ ಪಂಚಾಯತ್ ರಾಜ್ಎಸ್. ಜಾನಕಿಜಾಗತೀಕರಣಅನುಶ್ರೀಡಿ.ಕೆ ಶಿವಕುಮಾರ್ಜಾಗತಿಕ ತಾಪಮಾನ ಏರಿಕೆಕರ್ನಾಟಕ ಐತಿಹಾಸಿಕ ಸ್ಥಳಗಳುರಾಷ್ಟ್ರೀಯತೆಗಿಡಮೂಲಿಕೆಗಳ ಔಷಧಿ🡆 More