ಕರ್ನಾಟಕದ ಜಲಪಾತಗಳು

ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ.

ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ. ತನ್ನಲ್ಲಿರುವ ಹಲವಾರು ನಯನಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಜಲಪಾತಗಳನ್ನು ಅಬ್ಬಿ,, ಅಬ್ಬೆ,, ಹೆಬ್ಬೆ,, ದಬ್ಬೆ,, ಜೋಗ, ದಬ, ದಬೆ, ದಿಡಗ/ದಿಡುಗ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.

ಪಶ್ಚಿಮ ಘಟ್ಟಗಳ ಸೆರಗಿನಲ್ಲಿ

ಕರ್ನಾಟಕ ರಾಜ್ಯದ ಬಹುಪಾಲು ಜಲಪಾತಗಳು ಕಂಡು ಬರುವುದು ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ. ಕೊಡಗಿನಿಂದ ಹಿಡಿದು ಉತ್ತರ ಕನ್ನಡದ ಅಂಚಿನವರೆಗೆ ಹರಡಿರುವ ಪಶ್ಚಿಮ ಘಟ್ಟಗಳು ದೊಡ್ಡ ಹಾಗೂ ಚಿಕ್ಕ ಪುಟ್ಟ ಜಲಪಾತಗಳನ್ನೂ ಸೇರಿ ಏನಿಲ್ಲವೆಂದರೂ ಸುಮಾರು ೫೦೦ ರ ಆಸು ಪಾಸು ಜಲಪಾತಗಳಿವೆ ಎಂದು ಅಂದಾಜು ಮಾಡಲಾಗಿದೆ.

ಜಲಪಾತಗಳ ಪಟ್ಟಿ

ಕೊಡಗು ಜಿಲ್ಲೆ

ಮಂಡ್ಯ ಜಿಲ್ಲೆ

ಚಾಮರಾಜನಗರ ಜಿಲ್ಲೆ

ಮೈಸೂರು ಜಿಲ್ಲೆ

ಚಿಕ್ಕಮಗಳೂರು ಜಿಲ್ಲೆ

ಉತ್ತರಕನ್ನಡ ಜಿಲ್ಲೆ

ದಕ್ಷಿಣಕನ್ನಡ ಜಿಲ್ಲೆ

   ಚಾರ್ಮಾಡಿ ಜಲಪಾತ    ಶಿರಾಡಿ ಜಲಪಾತ 

ಉಡುಪಿ ಜಿಲ್ಲೆ

ಶಿವಮೊಗ್ಗ ಜಿಲ್ಲೆ

ಬೆಳಗಾವಿ ಜಿಲ್ಲೆ

ಬೆಂಗಳೂರು ಜಿಲ್ಲೆ

ರಾಮನಗರ ಜಿಲ್ಲೆ

ಕೊಪ್ಪಳ ಜಿಲ್ಲೆ

ಹೊರಗಿನ ಸಂಪರ್ಕಗಳು

ಡ್ರೀಮ್ ರೂಟ್ಸ್

Tags:

ಕರ್ನಾಟಕದ ಜಲಪಾತಗಳು ಪಶ್ಚಿಮ ಘಟ್ಟಗಳ ಸೆರಗಿನಲ್ಲಿಕರ್ನಾಟಕದ ಜಲಪಾತಗಳು ಜಲಪಾತಗಳ ಪಟ್ಟಿಕರ್ನಾಟಕದ ಜಲಪಾತಗಳು ಹೊರಗಿನ ಸಂಪರ್ಕಗಳುಕರ್ನಾಟಕದ ಜಲಪಾತಗಳುಕರ್ನಾಟಕ

🔥 Trending searches on Wiki ಕನ್ನಡ:

ಗುಬ್ಬಚ್ಚಿರೈತರೈಲು ನಿಲ್ದಾಣಹೊಯ್ಸಳ ವಾಸ್ತುಶಿಲ್ಪವ್ಯವಹಾರಸೇಬುಐತಿಹಾಸಿಕ ನಾಟಕಕಾರ್ಖಾನೆ ವ್ಯವಸ್ಥೆಬೆಳವಡಿ ಮಲ್ಲಮ್ಮಮಧುಮೇಹಕವಿಗಳ ಕಾವ್ಯನಾಮವಿಮರ್ಶೆಕರ್ನಾಟಕದ ನದಿಗಳುವಾಲ್ಮೀಕಿವಿಧಾನ ಸಭೆತಾಳಮದ್ದಳೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಭಾರತದಲ್ಲಿನ ಶಿಕ್ಷಣಏಣಗಿ ಬಾಳಪ್ಪಸಂಖ್ಯಾಶಾಸ್ತ್ರಹರ್ಡೇಕರ ಮಂಜಪ್ಪಪುರಾತತ್ತ್ವ ಶಾಸ್ತ್ರಬಾಬು ಜಗಜೀವನ ರಾಮ್ಅಕ್ಷಾಂಶಗೌತಮಿಪುತ್ರ ಶಾತಕರ್ಣಿಭಾರತದ ಸ್ವಾತಂತ್ರ್ಯ ದಿನಾಚರಣೆಆಂಗ್‌ಕರ್ ವಾಟ್ರೇಡಿಯೋವಾಲಿಬಾಲ್ಚುನಾವಣೆಸುಬ್ಬರಾಯ ಶಾಸ್ತ್ರಿಕನ್ಯಾಕುಮಾರಿಧಾರವಾಡಕುವೆಂಪುಮೈಸೂರು ಚಿತ್ರಕಲೆಏಕಲವ್ಯಪರಮ ವೀರ ಚಕ್ರಟಿ. ವಿ. ವೆಂಕಟಾಚಲ ಶಾಸ್ತ್ರೀವಾಣಿವಿಲಾಸಸಾಗರ ಜಲಾಶಯಚನ್ನಬಸವೇಶ್ವರವಿಜಯನಗರ ಸಾಮ್ರಾಜ್ಯಶಿವಕೋಟ್ಯಾಚಾರ್ಯಗೌರಿ ಹಬ್ಬವಿದ್ಯುತ್ ವಾಹಕರಸ(ಕಾವ್ಯಮೀಮಾಂಸೆ)ಶ್ರೀವಿಜಯನಾಲ್ವಡಿ ಕೃಷ್ಣರಾಜ ಒಡೆಯರುವಿಜಯಪುರಬೆಂಗಳೂರುಅ. ರಾ. ಮಿತ್ರವಾಸ್ಕೋ ಡ ಗಾಮಮಂಜಮ್ಮ ಜೋಗತಿಮೂಲಧಾತುಗಳ ಪಟ್ಟಿಎ.ಕೆ.ರಾಮಾನುಜನ್ಪಂಚಾಂಗಕಾನೂನುಭಂಗ ಚಳವಳಿ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಕ್ರೈಸ್ತ ಧರ್ಮಭಗತ್ ಸಿಂಗ್ಕರ್ನಾಟಕದ ಜಿಲ್ಲೆಗಳುದಯಾನಂದ ಸರಸ್ವತಿಇಮ್ಮಡಿ ಪುಲಿಕೇಶಿನೀರು (ಅಣು)ಫ್ರಾನ್ಸ್ದೇವತಾರ್ಚನ ವಿಧಿಗ್ರಹಲಾವಣಿಭಾರತೀಯ ವಿಜ್ಞಾನ ಸಂಸ್ಥೆಬಿ. ಎಂ. ಶ್ರೀಕಂಠಯ್ಯಭಾರತೀಯ ಜ್ಞಾನಪೀಠಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಖೊ ಖೋ ಆಟಸ್ತ್ರೀಆತ್ಮಚರಿತ್ರೆಕರ್ನಾಟಕದ ಸಂಸ್ಕೃತಿಜಿ.ಎಸ್.ಶಿವರುದ್ರಪ್ಪಇಂದಿರಾ ಗಾಂಧಿಮಲ್ಲಿಗೆ🡆 More