ಅಣಶಿ ಜಲಪಾತ

ಅಣಶಿ ಜಲಪಾತವು ಅಣಶಿ ರಾಷ್ಟ್ರೀಯ ಉದ್ಯಾನವನದಲ್ಲಿ ಇರುವ ಒಂದು ಜಲಪಾತ.

ಈ ಜಲಪಾತವು ಸುಮಾರು ೧೫೦ ಅಡಿಗಳಿಗಿಂತಲೂ ಎತ್ತರದಿಂದ ಧುಮುಕುತ್ತದೆ. ಇದು ಕಾರವಾರ-ದಾಂಡೇಲಿ ಹೆದ್ದಾರಿಯಲ್ಲಿ ಕಾರವಾರದಿಂದ ಸುಮಾರು ೩೨ ಕಿ.ಮೀ ದೂರದಲ್ಲಿ ರಸ್ತೆ ಬದಿಯಲ್ಲಿ ಇದೆ. ಇದು ಒಂದು ಮಳೆಗಾಲದ ಜಲಪಾತವಾಗಿದೆ.ಈ ಜಲಪಾತವು ಪ್ರತಿ ವರ್ಷ ನೋಡಲು ಕಾಣಸಿಗುತ್ತದೆ.ಇದು ಕದ್ರಾ ಅಣೆಕಟ್ಟೆಯಿಂದ ಸುಮಾರು ೮ ಕಿ.ಮೀ. ದೂರದಲ್ಲಿದೆ.

ಅಣಶಿ ಜಲಪಾತ
ಜಲಪಾತದ ಒಂದು ನೋಟ

Tags:

ಅಣಶಿ ರಾಷ್ಟ್ರೀಯ ಉದ್ಯಾನವನಕಾರವಾರಜಲಪಾತದಾಂಡೇಲಿ

🔥 Trending searches on Wiki ಕನ್ನಡ:

ಗುರುರಾಜ ಕರಜಗಿಅಮೇರಿಕ ಸಂಯುಕ್ತ ಸಂಸ್ಥಾನಮೂಢನಂಬಿಕೆಗಳುಸರ್ವಜ್ಞಬಳ್ಳಾರಿಮುಪ್ಪಿನ ಷಡಕ್ಷರಿವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುರತನ್ ನಾವಲ್ ಟಾಟಾಕಂಪ್ಯೂಟರ್ಸರ್ಪ ಸುತ್ತುಚಿತ್ರದುರ್ಗಮಿಥುನರಾಶಿ (ಕನ್ನಡ ಧಾರಾವಾಹಿ)ದ್ವಿಗು ಸಮಾಸದೇವನೂರು ಮಹಾದೇವಸುದೀಪ್ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುದೆಹಲಿ ಸುಲ್ತಾನರುವಿಜಯ ಕರ್ನಾಟಕಅರಬ್ಬೀ ಸಾಹಿತ್ಯಮಂಗಳೂರುಸೂರ್ಯ ಗ್ರಹಣಸಂಸ್ಕೃತಮಲ್ಟಿಮೀಡಿಯಾಭತ್ತಮೈಸೂರುಮೊದಲನೇ ಅಮೋಘವರ್ಷನೈಸರ್ಗಿಕ ಸಂಪನ್ಮೂಲಲಕ್ಷ್ಮಿಗಿರೀಶ್ ಕಾರ್ನಾಡ್ಜಾತ್ಯತೀತತೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕನ್ನಡತಿ (ಧಾರಾವಾಹಿ)ಮೈಸೂರು ಮಲ್ಲಿಗೆಕೆ.ಎಲ್.ರಾಹುಲ್ರವಿಕೆಬ್ರಹ್ಮರೈತವಾರಿ ಪದ್ಧತಿರಾಷ್ಟ್ರೀಯತೆರಾಘವಾಂಕಅಸ್ಪೃಶ್ಯತೆಕರ್ನಾಟಕದ ಜಿಲ್ಲೆಗಳುಸಂಯುಕ್ತ ಕರ್ನಾಟಕಸೂರ್ಯವ್ಯೂಹದ ಗ್ರಹಗಳುಕಾದಂಬರಿಸಂವಹನಅಶ್ವತ್ಥಮರ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಕೃಷ್ಣರಾಜಸಾಗರಮೈಸೂರು ದಸರಾಆದಿ ಶಂಕರಸೂರ್ಯಭಾರತದ ರಾಜಕೀಯ ಪಕ್ಷಗಳುಎಕರೆಸಂಖ್ಯಾಶಾಸ್ತ್ರಸುಧಾ ಮೂರ್ತಿದಾಸ ಸಾಹಿತ್ಯವೀರಪ್ಪನ್ದಿಕ್ಕುವಿಧಾನಸೌಧಭಾರತೀಯ ಜನತಾ ಪಕ್ಷಬಿ. ಶ್ರೀರಾಮುಲುಕನ್ನಡ ಸಂಧಿಅಮೃತಧಾರೆ (ಕನ್ನಡ ಧಾರಾವಾಹಿ)ಅಂತರಜಾಲಕರ್ನಾಟಕ ಜನಪದ ನೃತ್ಯಸಮುಚ್ಚಯ ಪದಗಳುಗಣೇಶರಾಷ್ತ್ರೀಯ ಐಕ್ಯತೆಸಂಗ್ಯಾ ಬಾಳ್ಯಭೂಮಿಸಿದ್ದರಾಮಯ್ಯಕರ್ನಾಟಕದ ಕಲೆ ಮತ್ತು ಸಂಸ್ಕೃತಿಪಂಪ ಪ್ರಶಸ್ತಿಭಾರತದ ಮುಖ್ಯಮಂತ್ರಿಗಳುವಚನ ಸಾಹಿತ್ಯದಕ್ಷಿಣ ಕನ್ನಡಕಾಂತಾರ (ಚಲನಚಿತ್ರ)ಸಂದರ್ಶನ🡆 More