ವಿಜಯ ಕರ್ನಾಟಕ

ವಿಜಯ ಕರ್ನಾಟಕ ಕನ್ನಡದ ಒಂದು ದಿನಪತ್ರಿಕೆ.

ವಿಜಯಕರ್ನಾಟಕ (ದಿನಪತ್ರಿಕೆ)
ಪ್ರಕಟಣೆ: 74/2, ಸಂಜನಾ ಪ್ಲಾಜಾ, 4 ನೇ ಮತ್ತು 5 ನೇ ಮಹಡಿ, ಎಲಿಫೆಂಟ್ ರಾಕ್ ರಸ್ತೆ, ಜಯನಗರ 3 ನೇ ಬ್ಲಾಕ್, ಬೆಂಗಳೂರು-560011
ಈಗಿನ ಸಂಪಾದಕರು: ಸುದರ್ಶನ ಚನ್ನಂಗಿಹಳ್ಳಿ
ಜಾಲತಾಣ: http://vijaykarnataka.com/ - http://vijaykarnatakaepaper.com/
ಇವನ್ನೂ ನೋಡಿ ವರ್ಗ:ಕನ್ನಡ ಪತ್ರಿಕೆಗಳು

ಸಮಸ್ತ ಕನ್ನಡಿಗರ ಹೆಮ್ಮೆ ಎಂಬ ಧ್ಯೇಯ ವಾಕ್ಯದೊಂದಿಗೆ, ಹುಬ್ಬಳ್ಳಿಯ ವಿಜಯಾನಂದ ರೋಡ್ ಲೈನ್ಸ್ ಬಳಗದ ಪತ್ರಿಕೆಯಾಗಿದ್ದ ವಿಜಯ ಕರ್ನಾಟಕವನ್ನು 2006ರಲ್ಲಿ ಟೈಂಸ್ ಆಫ್ ಇಂಡಿಯಾ ಪತ್ರಿಕೆ ಸಮೂಹದ, ಬೆನ್ನೆಟ್,ಕೊಲ್ಮನ್ ಅಂಡ್ ಸನ್ಸ್ ಸಂಸ್ಥೆಯವರು, ತಮ್ಮ ಸ್ವಾಮ್ಯಕ್ಕೆ ಸೇರಿಸಿಕೊಂಡಿದ್ದಾರೆ.

ವಿಜಯ ಕರ್ನಾಟಕ ಪತ್ರಿಕೆ ನಡೆದು ಬಂದ ರೀತಿ

2000ರಲ್ಲಿ ವಿಜಯಾನಂದ ಪ್ರಿಂಟರ್ಸ್ ಮೂಲಕ ಆರಂಭಗೊಂಡ ವಿಜಯ ಕರ್ನಾಟಕ (ವಿಕ), ಒಮ್ಮೆ ನಂ.1 ಪಟ್ಟಕ್ಕೇರಿತ್ತು. ಬಳಿಕ 2006ರಲ್ಲಿ ಈ ಪತ್ರಿಕೆಯನ್ನು ಬೆನೆಟ್, ಕೋಲ್ಮನ್ ಆಂಡ್ ಕಂಪನಿ ಲಿ. (ಬಿಸಿಸಿಎಲ್) ಸ್ವಾಧೀನಕ್ಕೆ ಪಡೆದುಕೊಂಡಿತು.

ವಿಜಯ ಕರ್ನಾಟಕದ ಸಂಪಾದಕರಾಗಿದ್ದವರು - ಈಶ್ವರ ದೈತೋಟ, ಮಹಾದೇವಪ್ಪ , ವಿಶ್ವೇಶ್ವರ ಭಟ್, ಇ. ರಾಘವನ್, ಸುಗತ ಶ್ರೀನಿವಾಸ ರಾಜು,ತಿಮ್ಮಪ್ಪ ಭಟ್,ಹರಿಪ್ರಕಾಶ ಕೋಣೆಮನೆ.

2012ರ ಏಪ್ರಿಲ್ 1ರಂದು ವಿಜಯ ಕರ್ನಾಟಕದ ವೆಬ್ ಸೈಟ್ ಆವೃತ್ತಿ vijaykarnataka.com ಆರಂಭವಾಯಿತು. ನಂತರ ಅದರ ಮೊಬೈಲ್ ಆವೃತ್ತಿ ಆರಂಭವಾಯಿತು.

ಹೊರಗಿನ ಸಂಪರ್ಕಗಳು


Tags:

ಕನ್ನಡಹುಬ್ಬಳ್ಳಿ

🔥 Trending searches on Wiki ಕನ್ನಡ:

ತ್ರಿವೇಣಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕಂಪ್ಯೂಟರ್ಮಂಟೇಸ್ವಾಮಿಬಾಹುಬಲಿಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಯೋನಿಸಂಯುಕ್ತ ರಾಷ್ಟ್ರ ಸಂಸ್ಥೆಭಾರತದ ರಾಷ್ಟ್ರೀಯ ಉದ್ಯಾನಗಳುಇನ್ಸ್ಟಾಗ್ರಾಮ್ಚಾಣಕ್ಯಬಿ.ಎಫ್. ಸ್ಕಿನ್ನರ್ಕೃಷ್ಣಾ ನದಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಬಾಲಕಾರ್ಮಿಕಚಂದ್ರಯಾನ-೩ಪಂಪಭಾರತದ ಸ್ವಾತಂತ್ರ್ಯ ಚಳುವಳಿವಿದ್ಯಾರಣ್ಯಸಂಸ್ಕೃತಯುರೋಪ್ಶುಕ್ರಅಮೇರಿಕ ಸಂಯುಕ್ತ ಸಂಸ್ಥಾನಸ್ಟಾರ್‌ಬಕ್ಸ್‌‌ಕಾಂತಾರ (ಚಲನಚಿತ್ರ)ಸ್ವರಚಿತ್ರಲೇಖಚಿತ್ರದುರ್ಗ ಜಿಲ್ಲೆಲಕ್ಷ್ಮಿಶ್ರೀನಿವಾಸ ರಾಮಾನುಜನ್ಚೆನ್ನಕೇಶವ ದೇವಾಲಯ, ಬೇಲೂರುಇಂದಿರಾ ಗಾಂಧಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಜಾಗತಿಕ ತಾಪಮಾನ ಏರಿಕೆರಾಜಧಾನಿಗಳ ಪಟ್ಟಿಸಂಜಯ್ ಚೌಹಾಣ್ (ಸೈನಿಕ)ಬಿಳಿಗಿರಿರಂಗನ ಬೆಟ್ಟಉಡವಂದೇ ಮಾತರಮ್ಹಂಪೆಶ್ಚುತ್ವ ಸಂಧಿಜಾಗತಿಕ ತಾಪಮಾನಅಧಿಕ ವರ್ಷಕರ್ನಾಟಕದ ಶಾಸನಗಳುಬಿ. ಶ್ರೀರಾಮುಲುಮಲಬದ್ಧತೆನವರತ್ನಗಳುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಬೆಂಗಳೂರು ಗ್ರಾಮಾಂತರ ಜಿಲ್ಲೆಗೋವಿಂದ ಪೈತಾಪಮಾನಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಜಯಪ್ರಕಾಶ್ ಹೆಗ್ಡೆರಾಷ್ಟ್ರಕೂಟಇಸ್ಲಾಂ ಧರ್ಮಗುಪ್ತ ಸಾಮ್ರಾಜ್ಯಶಾಸನಗಳುಅಂತರಜಾಲಸವರ್ಣದೀರ್ಘ ಸಂಧಿಜೋಗಅಯೋಧ್ಯೆಕಂದಕರಗ (ಹಬ್ಬ)ಓಂ ನಮಃ ಶಿವಾಯಎಂ. ಕೆ. ಇಂದಿರಚಿಲ್ಲರೆ ವ್ಯಾಪಾರಶ್ಯೆಕ್ಷಣಿಕ ತಂತ್ರಜ್ಞಾನಅಮೃತಧಾರೆ (ಕನ್ನಡ ಧಾರಾವಾಹಿ)ಭಾರತದಲ್ಲಿ ಬಡತನಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಪ್ರಜಾವಾಣಿಕೊರೋನಾವೈರಸ್ಗೂಗಲ್ದಿವ್ಯಾಂಕಾ ತ್ರಿಪಾಠಿಮಂಗಳ (ಗ್ರಹ)ಗಾಳಿ/ವಾಯು🡆 More