೨೦೧೪ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು

2014ರ ನ.1ರಂದು ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ

2014ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

    ಸಾಹಿತ್ಯ
    ಮೂಡ್ನಾಕೂಡು ಬಿ. ಚಿನ್ನಸ್ವಾಮಿ (ಚಾಮರಾಜನಗರ), ಎಚ್. ಗಿರಿಜಮ್ಮ(ದಾವಣಗೆರೆ), ಶೂದ್ರ ಶ್ರೀನಿವಾಸ್(ಬೆಂಗಳೂರು ಗ್ರಾಮಾಂತರ), ಜಿ.ಎಚ್. ಹನ್ನೆರಡುಮಠ(ಧಾರವಾಡ), ವಿಷ್ಣು ಜಿ. ಭಂಡಾರಿ (ಉತ್ತರ ಕನ್ನಡ).
    ರಂಗಭೂಮಿ
    ಕಂಠಿ ಹನುಮಂತರಾಯ(ಬಾಗಲಕೋಟ), ಅಬ್ದುಲ್‌ಸಾಬ್ ಅಣ್ಣಿಗೇರಿ(ಹಾವೇರಿ), ತೊ. ನಂಜುಂಡಸ್ವಾಮಿ(ಮೈಸೂರು), ಜೆ. ಲೋಕೇಶ್(ಬೆಂಗಳೂರು), ಶಿವಕುಮಾರಿ(ಬಳ್ಳಾರಿ).
    ಸಂಗೀತ-ನೃತ್ಯ
    ವಿ. ಮಣಿ(ಬೆಂಗಳೂರು), ಬಿ. ಕುಮಾರದಾಸ್(ಬಳ್ಳಾರಿ), ಎಸ್. ಶಂಕರ್(ಬೆಂಗಳೂರು), ಇಂದೂ ವಿಶ್ವನಾಥ್(ಬೆಂಗಳೂರು), ಪಂಕಜ ರಾಮಕೃಷ್ಣ(ಮೈಸೂರು).
    ಜಾನಪದ
    ಎಸ್. ಯೋಗಲಿಂಗಂ(ಬೆಂಗಳೂರು), ಮಾರುತಿ ಹನುಮಂತ ಭಜಂತ್ರಿ(ಬಾಗಲಕೋಟ), ಪೂಜಾರಿ ನಾಗರಾಜ್(ಕೋಲಾರ), ಲಕ್ಷ್ಮೀಬಾಯಿ ರೇವಲ್(ಯಾದಗಿರಿ), ಚಿಕ್ಕಮರಿಯಪ್ಪ(ಮೈಸೂರು).
    ಯಕ್ಷಗಾನ-ಬಯಲಾಟ
    ವಂಡ್ಸೆ ನಾರಾಯಣ ಗಾಣಿಗ(ಉಡುಪಿ), ಸಂಪಾಜೆ ಸೀನಪ್ಪ ರೈ(ದಕ್ಷಿಣ ಕನ್ನಡ), ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತ(ಕೊಪ್ಪಳ), ಬಸವಪ್ಪ ದುಡಲಪ್ಪ ಸಲಲ(ಗದಗ).
    ಸಮಾಜಸೇವೆ
    ಡಾ. ಗುರುರಾಜ ಹೆಬ್ಬಾರ್(ಹಾಸನ), ರೆವರೆಂಡ್ ಫಾದರ್ ಪಿ.ಜೆ. ಜೇಕಬ್(ಧಾರವಾಡ), ಎನ್. ವೆಂಕಟೇಶ್(ಚಿಕ್ಕಬಳ್ಳಾಪುರ), ಹನುಮಂತ ಬೊಮ್ಮಗೌಡ(ಉತ್ತರ ಕನ್ನಡ), ಡಾ. ಲೀಲಾ ಸಂಪಿಗೆ(ತುಮಕೂರು).
    ಸಂಕೀರ್ಣ
    ನ್ಯಾ. ಎಂ.ಎನ್. ವೆಂಕಟಾಚಲಯ್ಯ(ಬೆಂಗಳೂರು), ಅಂಕೇಗೌಡ(ಮಂಡ್ಯ), ದಾದಾಪೀರ್ ಪಂಜರ್ಲ(ರಾಯಚೂರು), ಕಂಚ್ಯಾಣಿ ಶರಣಪ್ಪ(ವಿಜಾಪುರ).
    ಸಿನಿಮಾ
    ಡಾ. ಎಸ್. ಜಾನಕಿ(ಚೆನ್ನೈ), ವೈಜನಾಥ್ ಬಿರಾದಾರ್ ಪಾಟೀಲ್(ಬೀದರ್), ಆರ್.ಟಿ. ರಮಾ(ಮಂಡ್ಯ), ಎಂ.ಎಸ್. ರಾಜಶೇಖರ್(ಮೈಸೂರು).
    ಕೃಷಿ-ಪರಿಸರ
    ಡಿ.ಎ. ಚೌಡಪ್ಪ(ಚಿಕ್ಕಬಳ್ಳಾಪುರ), ಶಿವಾನಂದ ಕಳವೆ(ಉತ್ತರಕನ್ನಡ), ಕಿರಣಗೆರೆ ಜಗದೀಶ್(ರಾಮನಗರ), ಆಶಾ ಶೇಷಾದ್ರಿ(ಶಿವಮೊಗ್ಗ
    ಶಿಲ್ಪಕಲೆ-ಲಲಿತಕಲೆ
    ಚಂದ್ರಶೇಖರ ವೈ ಶಿಲ್ಪಿ(ಗುಲ್ಬರ್ಗಾ), ವೈ. ಯಂಕಪ್ಪ(ದಾವಣಗೆರೆ), ಲಕ್ಷ್ಮೀ ರಾಮಪ್ಪ(ಶಿವಮೊಗ್ಗ), ಖಾಸಿಂ ಕನ್ಸಾವಿ(ಬಾಗಲಕೋಟೆ).
    ಮಾಧ್ಯಮ
    ಖಾದ್ರಿ ಎಸ್. ಅಚ್ಯುತನ್(ಮಂಡ್ಯ), ಅಬ್ದುಲ್ ಹಫೀಜ್(ಬೆಂಗಳೂರು), ಲಕ್ಷ್ಮಣ ಕೊಡಸೆ(ಶಿವಮೊಗ್ಗ), ಎಂ.ಬಿ. ದೇಸಾಯಿ(ಬೆಳಗಾವಿ), ಸಂಧ್ಯಾ ಸತೀಶ್ ಪೈ(ಉಡುಪಿ).
    ಹೊರನಾಡು-ಹೊರದೇಶ
    ಜಯಾ ಸುವರ್ಣ(ಮುಂಬಯಿ).
    ವಿಜ್ಞಾನ ತಂತ್ರಜ್ಞಾನ
    ಡಾ. ಕಸ್ತೂರಿ ರಂಗನ್(ಬೆಂಗಳೂರು), ಡಾ.ಬಿ.ಎನ್. ಸುರೇಶ್(ಚಿಕ್ಕಮಗಳೂರು).
    ವೈದ್ಯಕೀಯ
    ಡಾ. ಪಿ. ಸತೀಶ್‌ಚಂದ್ರ(ಚಿತ್ರದುರ್ಗ).

ನೋಡಿ

ಆಧಾರ

  • ಪ್ರಜಾವಾಣಿ ; ವಿಜಯ ಕರ್ನಾಟಕ ೩೧-೧೦-೨೦೧೪

Tags:

🔥 Trending searches on Wiki ಕನ್ನಡ:

ಮಹಾಜನಪದಗಳುಹೊಯ್ಸಳಶಿಕ್ಷಣಮಧ್ವಾಚಾರ್ಯಪುನೀತ್ ರಾಜ್‍ಕುಮಾರ್ಅಶ್ವತ್ಥಮರಸೂಳೆಕೆರೆ (ಶಾಂತಿ ಸಾಗರ)ಅನುಭವ ಮಂಟಪಸಂಭೋಗಮರಾಠಾ ಸಾಮ್ರಾಜ್ಯಭಾರತದ ವಿಶ್ವ ಪರಂಪರೆಯ ತಾಣಗಳುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಮಾಟ - ಮಂತ್ರಕಲ್ಯಾಣ ಕರ್ನಾಟಕನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯರ ಪಟ್ಟಿಯಾಹೂಭಾರತೀಯ ನದಿಗಳ ಪಟ್ಟಿಭಾರತದಲ್ಲಿ ಕೃಷಿಪ್ರಜಾವಾಣಿಆಗಮ ಸಂಧಿವ್ಯಂಜನಜ್ಯೋತಿಷ ಶಾಸ್ತ್ರಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಷಟ್ಪದಿಮಹಾಕವಿ ರನ್ನನ ಗದಾಯುದ್ಧಭಾರತದ ವಿಭಜನೆಡಿಎನ್ಎ -(DNA)ಸ್ನೇಹಿತರು (ಚಲನಚಿತ್ರ)ಎಲ್.ಎಸ್. ಬೆವಿಂಗ್ಟನ್ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಕೆ. ಎಸ್. ನಿಸಾರ್ ಅಹಮದ್ವೈದಿಕ ಯುಗಆದಿ ಕರ್ನಾಟಕವಿಚ್ಛೇದನಚುನಾವಣಾ ಬಾಂಡ್ಪಾಲಕ್ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಕನ್ನಡ ವ್ಯಾಕರಣಸೂರ್ಯಸಮಾಜ ವಿಜ್ಞಾನಮಳೆಗಾಲಕ್ರಿಯಾಪದಬೆಂಗಳೂರುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಬೃಂದಾವನ (ಕನ್ನಡ ಧಾರಾವಾಹಿ)ಅದ್ವೈತಕರ್ನಾಟಕದ ವಿಶೇಷ ಅಡುಗೆಗಳುಟಿ. ವಿ. ವೆಂಕಟಾಚಲ ಶಾಸ್ತ್ರೀಹೆಚ್.ಡಿ.ಕುಮಾರಸ್ವಾಮಿಭಾರತದಲ್ಲಿ ಬಡತನಕರ್ನಾಟಕ ಲೋಕಸೇವಾ ಆಯೋಗಸಮುದ್ರಗುಪ್ತಸಂಯುಕ್ತ ಅರಬ್ ಸಂಸ್ಥಾನ ಕ್ರಿಕೆಟ್ ತಂಡಜಲ ಮಾಲಿನ್ಯಅಶೋಕನ ಬಂಡೆ ಶಾಸನಗಳುಚದುರಂಗದ ನಿಯಮಗಳುಡಿ.ವಿ.ಗುಂಡಪ್ಪಕವಿರಾಜಮಾರ್ಗತ್ರಿವೇಣಿಹಣ್ಣುಪ್ಲೇಟೊಮಂಗಳಮುಖಿಸಮಾಸಕನ್ನಡಪ್ರಭಆಂಧ್ರ ಪ್ರದೇಶಭಾರತೀಯ ಸ್ಟೇಟ್ ಬ್ಯಾಂಕ್ಸಿಂಹಕೆಂಬೂತ-ಘನಬಂಜಾರಭಾರತದ ಇತಿಹಾಸಕರಗಜೀಮೇಲ್ಹೆಸರುಸಂಸ್ಕಾರಸಿದ್ಧರಾಮಶೈಕ್ಷಣಿಕ ಮನೋವಿಜ್ಞಾನರೈಲು ನಿಲ್ದಾಣಅಮರಾವತಿ (ಆಂಧ್ರ ಪ್ರದೇಶ)ಮಾನವ ಸಂಪನ್ಮೂಲ ನಿರ್ವಹಣೆ🡆 More