ಕರ್ನಾಟಕದ ಜಲಪಾತಗಳು

ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ.

ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ. ತನ್ನಲ್ಲಿರುವ ಹಲವಾರು ನಯನಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಜಲಪಾತಗಳನ್ನು ಅಬ್ಬಿ,, ಅಬ್ಬೆ,, ಹೆಬ್ಬೆ,, ದಬ್ಬೆ,, ಜೋಗ, ದಬ, ದಬೆ, ದಿಡಗ/ದಿಡುಗ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.

ಪಶ್ಚಿಮ ಘಟ್ಟಗಳ ಸೆರಗಿನಲ್ಲಿ

ಕರ್ನಾಟಕ ರಾಜ್ಯದ ಬಹುಪಾಲು ಜಲಪಾತಗಳು ಕಂಡು ಬರುವುದು ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ. ಕೊಡಗಿನಿಂದ ಹಿಡಿದು ಉತ್ತರ ಕನ್ನಡದ ಅಂಚಿನವರೆಗೆ ಹರಡಿರುವ ಪಶ್ಚಿಮ ಘಟ್ಟಗಳು ದೊಡ್ಡ ಹಾಗೂ ಚಿಕ್ಕ ಪುಟ್ಟ ಜಲಪಾತಗಳನ್ನೂ ಸೇರಿ ಏನಿಲ್ಲವೆಂದರೂ ಸುಮಾರು ೫೦೦ ರ ಆಸು ಪಾಸು ಜಲಪಾತಗಳಿವೆ ಎಂದು ಅಂದಾಜು ಮಾಡಲಾಗಿದೆ.

ಜಲಪಾತಗಳ ಪಟ್ಟಿ

ಕೊಡಗು ಜಿಲ್ಲೆ

ಮಂಡ್ಯ ಜಿಲ್ಲೆ

ಚಾಮರಾಜನಗರ ಜಿಲ್ಲೆ

ಮೈಸೂರು ಜಿಲ್ಲೆ

ಚಿಕ್ಕಮಗಳೂರು ಜಿಲ್ಲೆ

ಉತ್ತರಕನ್ನಡ ಜಿಲ್ಲೆ

ದಕ್ಷಿಣಕನ್ನಡ ಜಿಲ್ಲೆ

   ಚಾರ್ಮಾಡಿ ಜಲಪಾತ    ಶಿರಾಡಿ ಜಲಪಾತ 

ಉಡುಪಿ ಜಿಲ್ಲೆ

  • ಕೋಸಳ್ಳಿ ಜಲಪಾತ
  • ಜೋಮ್ಲು ತೀರ್ಥ

ಶಿವಮೊಗ್ಗ ಜಿಲ್ಲೆ

  • ಜೋಗ ಜಲಪಾತ
  • ಹಿಡ್ಲುಮನೆ / ಹಿತ್ಲುಮನೆ ಜಲಪಾತ
  • ಕೂಡ್ಲು ತೀರ್ಥ ಜಲಪಾತ
  • ದಬ್ಬೆ ಜಲಪಾತ
  • ಬರ್ಕಣ ಜಲಪಾತ
  • ಅಚಕನ್ಯ ಜಲಪಾತ
  • ಕುಂಚಿಕಲ್ ಜಲಪಾತ
  • ಬಾಳೆಬರೆ ಜಲಪಾತ

ಬೆಳಗಾವಿ ಜಿಲ್ಲೆ

  • ಗೋಕಾಕ್ ಜಲಪಾತ
  • ಗೊಡಚಿನಮಲ್ಕಿ ಜಲಪಾತ

ಬೆಂಗಳೂರು ಜಿಲ್ಲೆ

  • ಮುತ್ಯಾಲ ಮಡುವು ಜಲಪಾತ (ಪರ್ಲ್ ವ್ಯಾಲಿ ಜಲಪಾತ)

ರಾಮನಗರ ಜಿಲ್ಲೆ

  • ಚುಂಚಿ ಜಲಪಾತ

ಕೊಪ್ಪಳ ಜಿಲ್ಲೆ

  • ಕಪಿಲ ಜಲಪಾತ

ಹೊರಗಿನ ಸಂಪರ್ಕಗಳು

ಡ್ರೀಮ್ ರೂಟ್ಸ್

Tags:

ಕರ್ನಾಟಕದ ಜಲಪಾತಗಳು ಪಶ್ಚಿಮ ಘಟ್ಟಗಳ ಸೆರಗಿನಲ್ಲಿಕರ್ನಾಟಕದ ಜಲಪಾತಗಳು ಜಲಪಾತಗಳ ಪಟ್ಟಿಕರ್ನಾಟಕದ ಜಲಪಾತಗಳು ಹೊರಗಿನ ಸಂಪರ್ಕಗಳುಕರ್ನಾಟಕದ ಜಲಪಾತಗಳುಕರ್ನಾಟಕ

🔥 Trending searches on Wiki ಕನ್ನಡ:

ಗೌತಮಿಪುತ್ರ ಶಾತಕರ್ಣಿವಿರಾಟ್ ಕೊಹ್ಲಿದರ್ಶನ್ ತೂಗುದೀಪ್ರಾಷ್ಟ್ರೀಯ ವರಮಾನಕನ್ನಡದಲ್ಲಿ ಸಣ್ಣ ಕಥೆಗಳುವಿಜ್ಞಾನದಿನೇಶ್ ಕಾರ್ತಿಕ್ಕನ್ನಡ ಅಂಕಿ-ಸಂಖ್ಯೆಗಳುನರರೋಗ(Neuropathy)ಡಾ ಬ್ರೋಹನುಮಾನ್ ಚಾಲೀಸಕಿತ್ತಳೆಅಮ್ಮೊನೈಟ್ಕೇಶಿರಾಜಭಯೋತ್ಪಾದನೆಮಯೂರಶರ್ಮಪು. ತಿ. ನರಸಿಂಹಾಚಾರ್ಯೇಸು ಕ್ರಿಸ್ತಸುರಪುರದ ವೆಂಕಟಪ್ಪನಾಯಕಶ್ರೀಶೈಲಶಾಲೆಜೀನ್-ಜಾಕ್ವೆಸ್ ರೂಸೋಕಾರ್ಲ್ ಮಾರ್ಕ್ಸ್ಮಹಾತ್ಮ ಗಾಂಧಿಕರ್ನಾಟಕದ ನದಿಗಳುಕರ್ನಾಟಕದ ಶಾಸನಗಳುಬೇಸಿಗೆಕೊರಿಯನ್ ಯುದ್ಧಕರ್ನಾಟಕದ ಕಲೆ ಮತ್ತು ಸಂಸ್ಕೃತಿಬಿ. ಎಂ. ಶ್ರೀಕಂಠಯ್ಯಸೀಮೆನ್ಸ್ ಎಜಿನವೋದಯಕರ್ನಾಟಕದ ಜಿಲ್ಲೆಗಳುಅಭಯಾರಣ್ಯಗಳುಅಗ್ನಿ(ಹಿಂದೂ ದೇವತೆ)ಕರ್ನಾಟಕ ಲೋಕಸೇವಾ ಆಯೋಗಭಾರತದ ರಾಷ್ಟ್ರೀಯ ಚಿನ್ಹೆಗಳುಈಸ್ಟರ್ಬಾದಾಮಿ ಶಾಸನವಿಕ್ರಮಾರ್ಜುನ ವಿಜಯಶುಷ್ಕಕೋಶ (ಡ್ರೈಸೆಲ್)ಜೀವವೈವಿಧ್ಯಗಗನಯಾತ್ರಿಕೆ. ಎಸ್. ನರಸಿಂಹಸ್ವಾಮಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣರಾಮ ಮಂದಿರ, ಅಯೋಧ್ಯೆಕನ್ನಡದಲ್ಲಿ ನವ್ಯಕಾವ್ಯಭಾರತದ ಸ್ವಾತಂತ್ರ್ಯ ಚಳುವಳಿಬುಧರಾಷ್ಟ್ರೀಯತೆವ್ಯಂಜನಅಲ್ಲಮ ಪ್ರಭುಮಲೈ ಮಹದೇಶ್ವರ ಬೆಟ್ಟಹನುಮಂತಕಾಲಾಯ ತಸ್ಮೈ ನಮಃ (ಚಲನಚಿತ್ರ)ದಾಸವಾಳಗರ್ಭಧಾರಣೆಮಾಸ್ತಿ ವೆಂಕಟೇಶ ಅಯ್ಯಂಗಾರ್ಗೋತ್ರ ಮತ್ತು ಪ್ರವರಜಿ.ಎಸ್.ಶಿವರುದ್ರಪ್ಪರಕ್ತವಾಟ್ಸ್ ಆಪ್ ಮೆಸ್ಸೆಂಜರ್ಮದುವೆರಾಮ್ ಮೋಹನ್ ರಾಯ್ಜೈನ ಧರ್ಮ ಇತಿಹಾಸಪಂಚವಾರ್ಷಿಕ ಯೋಜನೆಗಳುಹಿಂದೂ ಮಾಸಗಳುರಂಗಭೂಮಿಕಮಲಶಿವಮೊಗ್ಗಚಂದ್ರಯಾನ-೩ಏರ್ ಇಂಡಿಯಾ ಉಡ್ಡಯನ 182ಮಾರ್ತಾಂಡ ವರ್ಮಬಳ್ಳಾರಿಮುಹಮ್ಮದ್ಆದಿಪುರಾಣಪೌರತ್ವ🡆 More