ಲಾಲ್ಗುಳಿ ಜಲಪಾತ

ಲಾಲ್ಗುಳಿ ಜಲಪಾತ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ೧೩ ಕಿ.ಮೀ ದೂರದಲ್ಲಿದೆ.

ಕಾಳಿ ನದಿಗೆ ಬೊಮ್ಮನಹಳ್ಳಿಯ ಬಳಿ ಅಣೆಕಟ್ಟೆಯನ್ನು ಕಟ್ಟುವ ಮೊದಲು ಇದು ನಿತ್ಯ ಜಲಧಾರೆಯಾಗಿತ್ತು. ಅಣೆಕಟ್ಟೆ ಬಂದ ಮೇಲೆ ಇದಕ್ಕೆ ಹರಿದು ಬರುವ ನೀರು ನಿಂತಿದೆ. ಈ ಜಲಪಾತವು ಮಳೆಗಾಲದಲ್ಲಿ ಮಾತ್ರ ಸ್ವಲ್ಪ ದಿನಗಳು ನೋಡಲು ಸಿಗಬಹುದು.




Tags:

ಅಣೆಕಟ್ಟುಉತ್ತರ ಕನ್ನಡಕಾಳಿ ನದಿಯಲ್ಲಾಪುರ

🔥 Trending searches on Wiki ಕನ್ನಡ:

ತುಂಗಭದ್ರ ನದಿಪ್ರಜಾಪ್ರಭುತ್ವಲಕ್ಷ್ಮಿಹಾಸನ ಜಿಲ್ಲೆನಂಜುಂಡೇಶ್ವರ ದೇವಸ್ಥಾನ, ನಂಜನಗೂಡುವೀರಗಾಸೆಗೋಪಾಲಕೃಷ್ಣ ಅಡಿಗಕುವೆಂಪುಉತ್ತರ ಕರ್ನಾಟಕಕ್ರಿಕೆಟ್ಗಾಳಿ/ವಾಯುಅಶ್ವತ್ಥಮರಕೆ. ಎಸ್. ನರಸಿಂಹಸ್ವಾಮಿಸಂವಹನಶಾಸನಗಳುಶ್ರವಣಬೆಳಗೊಳರಾಷ್ಟ್ರಕೂಟಮಹಾಕವಿ ರನ್ನನ ಗದಾಯುದ್ಧಖಗೋಳಶಾಸ್ತ್ರಬುಡಕಟ್ಟುನಾಡ ಗೀತೆಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಬ್ಲಾಗ್ಜ್ಯೋತಿಷ ಶಾಸ್ತ್ರಅಯೋಧ್ಯೆಪೆಟ್ರೋಮ್ಯಾಕ್ಸ್ (ಚಲನಚಿತ್ರ)ರಾಜಕುಮಾರ (ಚಲನಚಿತ್ರ)ಹಾಗಲಕಾಯಿನಿರ್ವಹಣೆ ಪರಿಚಯಜಿ.ಪಿ.ರಾಜರತ್ನಂಚಿತ್ರದುರ್ಗದೇವನೂರು ಮಹಾದೇವಸಮುಚ್ಚಯ ಪದಗಳುವ್ಯವಹಾರಜವಾಹರ‌ಲಾಲ್ ನೆಹರುಕರ್ನಾಟಕ ಸ್ವಾತಂತ್ರ್ಯ ಚಳವಳಿಬಿ.ಜಯಶ್ರೀಪಟ್ಟದಕಲ್ಲುಬುಧಕನ್ನಡ ಅಕ್ಷರಮಾಲೆಕಾಲಾಯ ತಸ್ಮೈ ನಮಃ (ಚಲನಚಿತ್ರ)ಸಂಚಿ ಹೊನ್ನಮ್ಮಯು.ಆರ್.ಅನಂತಮೂರ್ತಿಬಹುವ್ರೀಹಿ ಸಮಾಸಮಲೇರಿಯಾಪೆರಿಯಾರ್ ರಾಮಸ್ವಾಮಿಸೂಫಿಪಂಥಸಾಲ್ಮನ್‌ಕಾಗೋಡು ಸತ್ಯಾಗ್ರಹಚದುರಂಗ (ಆಟ)ಮಳೆಗಾಲಕನ್ನಡ ರಾಜ್ಯೋತ್ಸವಅವ್ಯಯಗೊಮ್ಮಟೇಶ್ವರ ಪ್ರತಿಮೆಕರ್ನಾಟಕದ ಇತಿಹಾಸರಾಷ್ಟ್ರೀಯ ಸೇವಾ ಯೋಜನೆಆರೋಗ್ಯಕಲ್ಯಾಣಿಹೈದರಾಲಿಮಲ್ಲಿಕಾರ್ಜುನ್ ಖರ್ಗೆಕರ್ನಾಟಕದ ಜಿಲ್ಲೆಗಳುಕನ್ನಡಪ್ರಭಸೂರ್ಯ (ದೇವ)ನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಶಾತವಾಹನರುಜೈನ ಧರ್ಮವಿಜಯವಾಣಿಮಾರ್ಕ್ಸ್‌ವಾದಉಪನಯನಹನುಮಾನ್ ಚಾಲೀಸಬಿ. ಆರ್. ಅಂಬೇಡ್ಕರ್ಅಮೃತಧಾರೆ (ಕನ್ನಡ ಧಾರಾವಾಹಿ)ಸಂಯುಕ್ತ ಕರ್ನಾಟಕಡಾ ಬ್ರೋವಿಜಯದಾಸರುಸೈಯ್ಯದ್ ಅಹಮದ್ ಖಾನ್ಚಿಂತಾಮಣಿಮಾನವನ ವಿಕಾಸ🡆 More