ಶಿವಮೊಗ್ಗ ಜಿಲ್ಲೆ: ಕರ್ನಾಟಕ ರಾಜ್ಯದ ಜಿಲ್ಲೆ

ಶಿವಮೊಗ್ಗ ಜಿಲ್ಲೆ ಭಾರತದ ಕರ್ನಾಟಕ ರಾಜ್ಯದ ಒಂದು ಜಿಲ್ಲೆಯಾಗಿದೆ .

ಶಿವಮೊಗ್ಗ ಜಿಲ್ಲೆಯ ಪ್ರಮುಖ ಭಾಗವು ಮಲೆನಾಡು ಪ್ರದೇಶದಲ್ಲಿ ಅಥವಾ ಸಹ್ಯಾದ್ರಿಯಲ್ಲಿದೆ . ಶಿವಮೊಗ್ಗ ನಗರ ಇದರ ಆಡಳಿತ ಕೇಂದ್ರವಾಗಿದೆ. ಜೋಗ್ ಫಾಲ್ಸ್ ವ್ಯೂ ಪಾಯಿಂಟ್ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. 2011 ರ ಹೊತ್ತಿಗೆ ಶಿವಮೊಗ್ಗ ಜಿಲ್ಲೆಯು 17,52,753 ಜನಸಂಖ್ಯೆಯನ್ನು ಹೊಂದಿದೆ. ಏಳು ತಾಲೂಕುಗಳಿವೆ: ಸೊರಬ, ಸಾಗರ, ಹೊಸನಗರ, ಶಿವಮೊಗ್ಗ, ಶಿಕಾರಿಪುರ, ತೀರ್ಥಹಳ್ಳಿ ಮತ್ತು ಭದ್ರಾವತಿ . ಚನ್ನಗಿರಿ ಮತ್ತು ಹೊನ್ನಾಳಿ 1997 ರವರೆಗೂ ಶಿವಮೊಗ್ಗ ಜಿಲ್ಲೆಯ ಭಾಗವಾಗಿದ್ದು, ಹೊಸದಾಗಿ ರೂಪುಗೊಂಡ ದಾವಣಗೆರೆ ಜಿಲ್ಲೆಯ ಭಾಗವಾಯಿತು.ಈ ಸಂಪದ್ಭರಿತ ಪ್ರದೇಶವು ಸಹಜವಾಗಿಯೇ ಹಿಂದುತ್ವದ ಭದ್ರ ಕೋಟೆ ಎಂದು ಹೆಸರಾಗಿದೆ.

ಶಿವಮೊಗ್ಗ ಜಿಲ್ಲೆ
ಜಿಲ್ಲೆ ಕರ್ನಾಟಕ
ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಜಿಲ್ಲೆ: ಕರ್ನಾಟಕ ರಾಜ್ಯದ ಜಿಲ್ಲೆ
ಶಿವಮೊಗ್ಗ ಜಿಲ್ಲೆ: ಕರ್ನಾಟಕ ರಾಜ್ಯದ ಜಿಲ್ಲೆ
ಶಿವಮೊಗ್ಗ ಜಿಲ್ಲೆ: ಕರ್ನಾಟಕ ರಾಜ್ಯದ ಜಿಲ್ಲೆ
ಶಿವಮೊಗ್ಗ ಜಿಲ್ಲೆ: ಕರ್ನಾಟಕ ರಾಜ್ಯದ ಜಿಲ್ಲೆ
ಶಿವಮೊಗ್ಗ ಜಿಲ್ಲೆ: ಕರ್ನಾಟಕ ರಾಜ್ಯದ ಜಿಲ್ಲೆ
ಮೇಲಿನ ಎಡದಿಂದ ಪ್ರದಕ್ಷಿಣಾಕಾರವಾಗಿ: ಇಕ್ಕೇರಿಯಲ್ಲಿರುವ ಅಘೋರೇಶ್ವರ ದೇವಾಲಯ, ಕೊಡಚಾದ್ರಿ ಬಳಿಯ ಪಶ್ಚಿಮ ಘಟ್ಟಗಳ ನೋಟ, ಕೇದಾರೇಶ್ವರ ದೇವಸ್ಥಾನ, ಜೋಗ್ ಫಾಲ್ಸ್, ಕವಲೇದುರ್ಗ ಕೋಟೆ
Nickname(s): 
ಮಲೆನಾಡ ಹೆಬ್ಬಾಗಿಲು
ಕರ್ನಾಟಕದಲ್ಲಿ ಸ್ಥಳ
ಕರ್ನಾಟಕದಲ್ಲಿ ಸ್ಥಳ
ದೇಶಶಿವಮೊಗ್ಗ ಜಿಲ್ಲೆ: ಕರ್ನಾಟಕ ರಾಜ್ಯದ ಜಿಲ್ಲೆ ಭಾರತ
ರಾಜ್ಯಕರ್ನಾಟಕ
ಆಡಳಿತ ವಿಭಾಗಬೆಂಗಳೂರು
ಸ್ಥಾಪಿಸಲಾಯಿತು1 ನವೆಂಬರ್ 1956
ಪ್ರಧಾನ ಕಚೇರಿಶಿವಮೊಗ್ಗ
ತಾಲೂಕುಗಳುಶಿವಮೊಗ್ಗ, ಸಾಗರ, ಶಿಕಾರಿಪುರ, ಸೊರಬ, ಹೊಸನಗರ, ಭದ್ರಾವತಿ, ತೀರ್ಥಹಳ್ಳಿ
ಸರ್ಕಾರ
 • ಪೊಲೀಸ್ ವರಿಷ್ಠಾಧಿಕಾರಿಬಿ.ಎಂ.ಲಕ್ಷ್ಮಿ ಪ್ರಸಾದ್ (ಐಪಿಎಸ್)
 • ಜಿಲ್ಲಾಧಿಕಾರಿಸೆಲ್ವಮಣಿ ಆರ್ (ಐಎಎಸ್)
Area
 • Total೮,೪೯೫ km (೩,೨೮೦ sq mi)
Population
 (2011)
 • Total೧೭,೫೨,೭೫೩
 • ಸಾಂದ್ರತೆ೨೦೭/km (೫೪೦/sq mi)
ಭಾಷೆಗಳು
ಸಮಯ ವಲಯಯುಟಿಸಿ+5:30 (IST)
ವಾಹನ ನೋಂದಣಿ

ಉಲ್ಲೇಖಗಳು

Tags:

ಕರ್ನಾಟಕಚನ್ನಗಿರಿಜೋಗತೀರ್ಥಹಳ್ಳಿಪಶ್ಚಿಮ ಘಟ್ಟಗಳುಭದ್ರಾವತಿಭಾರತಭಾರತದ ಜಿಲ್ಲೆಗಳುಮಲೆನಾಡುಶಿಕಾರಿಪುರಶಿವಮೊಗ್ಗಸಾಗರಸೊರಬಹೊನ್ನಾಳಿಹೊಸನಗರ

🔥 Trending searches on Wiki ಕನ್ನಡ:

ಶ್ಯೆಕ್ಷಣಿಕ ತಂತ್ರಜ್ಞಾನವಿಕಿಪೀಡಿಯರಾಷ್ಟ್ರೀಯ ಶಿಕ್ಷಣ ನೀತಿಕಬ್ಬುಕಲಿಯುಗಭಾರತೀಯ ಶಾಸ್ತ್ರೀಯ ನೃತ್ಯಹನುಮಾನ್ ಚಾಲೀಸಹಳೇಬೀಡುಕರ್ನಾಟಕದ ಕಲೆ ಮತ್ತು ಸಂಸ್ಕೃತಿಕೇಂದ್ರ ಲೋಕ ಸೇವಾ ಆಯೋಗಸೂರ್ಯಝೊಮ್ಯಾಟೊಮೈಗ್ರೇನ್‌ (ಅರೆತಲೆ ನೋವು)ಗುಡುಗುಆರೋಗ್ಯಗಣೇಶಹಾಸನ ಜಿಲ್ಲೆತಾಳೀಕೋಟೆಯ ಯುದ್ಧಉಡುಪಿ ಜಿಲ್ಲೆತಂತ್ರಜ್ಞಾನದ ಉಪಯೋಗಗಳುಎಸ್. ಜಾನಕಿಝಾನ್ಸಿ ರಾಣಿ ಲಕ್ಷ್ಮೀಬಾಯಿಪಶ್ಚಿಮ ಬಂಗಾಳಚಿತ್ರದುರ್ಗಭರತನಾಟ್ಯದಕ್ಷಿಣ ಕನ್ನಡಕರ್ನಾಟಕದ ವಾಸ್ತುಶಿಲ್ಪನರೇಂದ್ರ ಮೋದಿಭಾರತೀಯ ಧರ್ಮಗಳುಬಾದಾಮಿ ಗುಹಾಲಯಗಳುಪಾರಿಜಾತಇಂದಿರಾ ಗಾಂಧಿಮಹೇಂದ್ರ ಸಿಂಗ್ ಧೋನಿತಿಂಗಳುಸಾಲುಮರದ ತಿಮ್ಮಕ್ಕಎಸ್.ಎಲ್. ಭೈರಪ್ಪಧೃತರಾಷ್ಟ್ರಜನ್ನಭಾರತದ ಬ್ಯಾಂಕುಗಳ ಪಟ್ಟಿಪಠ್ಯಪುಸ್ತಕದ.ರಾ.ಬೇಂದ್ರೆಬಾವಲಿವಿರಾಟ್ ಕೊಹ್ಲಿಬೆಳಗಾವಿನಾರಾಯಣಿ ಸೇನಾಕುಕ್ಕೆ ಸುಬ್ರಹ್ಮಣ್ಯ ದೇವಾಲಯಹೊಯ್ಸಳ ವಾಸ್ತುಶಿಲ್ಪಸಿಗ್ಮಂಡ್‌ ಫ್ರಾಯ್ಡ್‌ಎ.ಪಿ.ಜೆ.ಅಬ್ದುಲ್ ಕಲಾಂಮಂಕುತಿಮ್ಮನ ಕಗ್ಗಯುಗಾದಿಸುಧಾ ಮೂರ್ತಿಕಂಪ್ಯೂಟರ್ಶ್ರೀ ರಾಮಾಯಣ ದರ್ಶನಂಕರ್ನಾಟಕದ ಇತಿಹಾಸಭಾರತೀಯ ಜನತಾ ಪಕ್ಷರಾಮಸಾರ್ವಭೌಮತ್ವಮಹಾಲಕ್ಷ್ಮಿ (ನಟಿ)ಸಂಚಿ ಹೊನ್ನಮ್ಮಕುವೆಂಪುಶ್ರೀಲಂಕಾ ಕ್ರಿಕೆಟ್ ತಂಡಖ್ಯಾತ ಕರ್ನಾಟಕ ವೃತ್ತಜವಾಹರ‌ಲಾಲ್ ನೆಹರುಬೇಬಿ ಶಾಮಿಲಿಅನುಶ್ರೀಪ್ಲೇಟೊಕವಿರಾಜಮಾರ್ಗರೋಸ್‌ಮರಿಋಷಿಚಿಲ್ಲರೆ ವ್ಯಾಪಾರಕೃಷ್ಣಕರ್ನಾಟಕದ ಶಾಸನಗಳುರನ್ನಉತ್ಪಲ ಮಾಲಾ ವೃತ್ತ🡆 More