ಗೌತಮಿಪುತ್ರ ಶಾತಕರ್ಣಿ

ಗೌತಮಿಪುತ್ರ ಶಾತಕರ್ಣಿಈತ ಶಾತವಾಹನರ ವಂಶದಲ್ಲೆ ಅತ್ಯಂತ ಪ್ರಸಿದ್ದಿ ರಾಜ.ಇವನು ಆಡಳಿತಕ್ಕೆ ಬರುವ ಮುನ್ನ ತುಂಬ ಬಲಶಾಲಿಗಳಾಗಿದ್ದ ಪಹಲ್ವರು ಶಾತವಾಹನರ ಉತ್ತರ ಪ್ರದೇಶದ ಕೆಲವು ಭಾಗಗಳನ್ನು ಆಕ್ರಮಿಸಿ ಕೊಂಡಿದ್ದರು,ನಂತರ ಗೌತಮಿಪುತ್ರ ಶಾತಕರ್ಣಿ ನಹಪಾನನನ್ನ್ನು ಸೋಲಿಸಿ ಆ ಪ್ರದೇಶಗಳನ್ನು ಮತ್ತೆ ಹಿಂದಕ್ಕೆ ಪಡೆದರು,ಇದರಿಂದಾಗಿ ಶಾತವಾಹನರು ತಮ್ಮ ವೈಭವದ ಆಡಳಿತವನ್ನು ಮುಂದುವರಿಸಲು ಸಾಧ್ಯವಾಯಿತು.

ಈತನ ವಿಜಯಗಳ ನೆನಪಿಗಾಗಿ ಇವನ ತಾಯಿ ಗೌತಮಿ ಬಾಲಾಶ್ರಿ ನಾಸಿಕ್ ನಲ್ಲಿ ಒಂದು ಶಾಸನವನ್ನು ಬರೆಸಿದರು.ಶಕ ವಂಶದ ಮೇಲಿನ ವಿಜಯದ ಸ್ಂಕೇತವಾಗಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸಿದರು.

ಗೌತಮಿಪುತ್ರ ಶಾತಕರ್ಣಿ
ಶಾತವಾಹನ
ರಾಜ್ಯಭಾರ78–102 CE
ತಾಯಿಗೌತಮಿ ಬಾಲಾಶ್ರೀ
ಗೌತಮಿಪುತ್ರ ಶಾತಕರ್ಣಿ
A coin of Nahapana restruck by Gautamiputra Satakarni.
ಗೌತಮಿಪುತ್ರ ಶಾತಕರ್ಣಿ
Another coin of Nahapana overestruck by Gautamiputra Sri Satakarni.

Tags:

🔥 Trending searches on Wiki ಕನ್ನಡ:

ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಹೊಂಗೆ ಮರಚಾಮರಾಜನಗರಕರ್ನಾಟಕದಲ್ಲಿ ವನ್ಯಜೀವಿಧಾಮಗಳುಅನುಪಮಾ ನಿರಂಜನಭಾರತದ ಬುಡಕಟ್ಟು ಜನಾಂಗಗಳುತ್ರಿಶಾಉತ್ತರ ಕರ್ನಾಟಕಕನ್ನಡ ರಾಜ್ಯೋತ್ಸವರಂಗಭೂಮಿಭೋವಿಧರ್ಮಸ್ಥಳಕರಗ (ಹಬ್ಬ)ಭಾರತೀಯ ಜನತಾ ಪಕ್ಷಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಜೋಳಮಹೇಂದ್ರ ಸಿಂಗ್ ಧೋನಿಪುನೀತ್ ರಾಜ್‍ಕುಮಾರ್ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಅರ್ಥಸಂಸ್ಕಾರಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರತೆಂಗಿನಕಾಯಿ ಮರಪ್ಲೇಟೊಮಳೆಗಾಲವಿರೂಪಾಕ್ಷ ದೇವಾಲಯಚೆನ್ನಕೇಶವ ದೇವಾಲಯ, ಬೇಲೂರುಬೆಳಕುಚೋಮನ ದುಡಿಅಗಸ್ತ್ಯನಯನತಾರಚಂದ್ರಗುಪ್ತ ಮೌರ್ಯಅವರ್ಗೀಯ ವ್ಯಂಜನಮಳೆದಿಯಾ (ಚಲನಚಿತ್ರ)ಕಂದಅಮ್ಮಸಂಧಿಕರ್ನಾಟಕ ವಿಧಾನ ಪರಿಷತ್ನಾಯಿಸರ್ವೆಪಲ್ಲಿ ರಾಧಾಕೃಷ್ಣನ್ಭೂತಾರಾಧನೆಮೈಗ್ರೇನ್‌ (ಅರೆತಲೆ ನೋವು)ಅವಲೋಕನಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಸಂಗೀತಉದಯವಾಣಿಪಠ್ಯಪುಸ್ತಕಸ್ವಾಮಿ ವಿವೇಕಾನಂದತತ್ತ್ವಶಾಸ್ತ್ರಮಸೂರ ಅವರೆಸಂಸ್ಕೃತಭಾರತೀಯ ಶಾಸ್ತ್ರೀಯ ನೃತ್ಯಕನ್ನಡದಲ್ಲಿ ಕಾದಂಬರಿ ಸಾಹಿತ್ಯನಾಟಕಸಾರಜನಕವರದಿಹೈದರಾಲಿಬರವಣಿಗೆಭರತನಾಟ್ಯಕುವೆಂಪುಅಶೋಕನ ಶಾಸನಗಳುಚಂದ್ರಬಿ. ಆರ್. ಅಂಬೇಡ್ಕರ್ಛತ್ರಪತಿ ಶಿವಾಜಿಪೋಕ್ಸೊ ಕಾಯಿದೆಮಾಸಬಾಲಕೃಷ್ಣಕೊಪ್ಪಳಬ್ಯಾಂಕ್ಹಿಂದೂ ಕೋಡ್ ಬಿಲ್ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ನೀರಿನ ಸಂರಕ್ಷಣೆಎಚ್ ೧.ಎನ್ ೧. ಜ್ವರಬಹುವ್ರೀಹಿ ಸಮಾಸಸರ್ಕಾರೇತರ ಸಂಸ್ಥೆ🡆 More