ಖೊ ಖೋ ಆಟ

ಖೊ ಖೋ ಆಟ

ಆಡಲು ಬೇಕಾಗುವ ವಸ್ತುಗಳು-  ೨ ಕೋಲುಗಳು ಅಂಕಣದ ಕೊನೆಗಳಲ್ಲಿ ಹಾಕಲು

ಆಟದವ ವಿವರಣೆ

ಖೋಖೋ ಆಟ ಮೊದಲು ಜಮೈಕಯಲ್ಲಿನ ಬರೋಡ ಎಂಬಲ್ಲಿ  1924 ಉಗಮವಾಯಿತು. ಈ ಆಟದ ಒಂದು ಚಾಂಪಿಯನ್ಶಿಪ್ 1960 ರಲ್ಲಿ ನಡೆಯಿತು. ಭಾರತದಲ್ಲಿ ಈ ಆಟವನ್ನು ಮೊದಲು ಪರಿಚಯಿಸಿದ್ದು ಮಹಾರಾಷ್ಟ್ರದ ಅಖಿಲ ಮಹಾರಾಷ್ಟ್ರ ಶಾರೀರಿಕ್ ಶಿಕ್ಷಣ ಮಂಡಲ್.ಈಗ ಈ ಆಟವು ಶಾಲೆಗಳಲ್ಲಿ ಕಡ್ಡಾಯ ಕ್ರೀಡೆಯಾಗಿದೆ.

ಆಡುವ ವಿಧಾನ

·        ಈ ಆಟದಲ್ಲಿ ಒಟ್ಟಾರೆಯಾಗಿ 24 ಜನ  ಇರುತ್ತಾರೆ.

·        ಅದರಲ್ಲಿ 12,12 ಜನರಂತೆ 2 ತಂಡಗಳಾಗಿ ವಿಂಗಡಿಸಬೇಕು.

·        ಮೊದಲ ಗುಂಪಿನ 12 ಜನರಲ್ಲಿ 9 ಜನ ಆಟಗಾರರು ಅಂಕಣದಲ್ಲಿ ಸಾಲಾಗಿ ಅಕ್ಕ ಪಕ್ಕದ ಆಟಗಾರರು ವಿರುಧ್ದ ದಿಕ್ಕಿಗೆ ಮುಖಮಾಡಿ ಮಂಡಿಯೂರಿ ಕುಳಿತುಕೊಳ್ಳುತ್ತಾರೆ

·        ವಿರುದ್ಧ ಗುಂಪಿನ ಮೂರು ಜನ ಆಟಗಾರರು ಅಂಕಣಕ್ಕೆ ಇಳಿಯುತ್ತಾರೆ.

·        ಉಳಿದ 3 ಜನರಲ್ಲಿ ಗುಂಪಿನ ಓಬ್ಬ ಆಟಗಾರ ಈ ಮೂರು ಜನರನ್ನು ಅಟ್ಟಿಸಿಕೊಂಡು ಹೋಗಿ ಮುಟ್ಟಬೇಕು.

·        ಗುಂಪಿಗೆ 2 ಸರದಿಗಳಿರುತ್ತದೆ.ಪ್ರತಿ ಸರದಿ 9 ನಿಮಿಷಗಳದ್ದಾಗಿರುತ್ತದೆ.

·        ವಿರುದ್ಧ ಗುಂಪಿನ ಜನರು ಸಾಲಾಗಿ ಕುಳಿತಿರುವವರ ಮಧ್ಯದಲ್ಲಿ ಓಡಬಹುದು.

·        ಓಡಿಸುವ ಆಟಗಾರ ಸಾಲಿಗೆ ಸುತ್ತಲೂ ಸುತ್ತುತ್ತಾರೆ ಹಾಗೂ ಕುಳಿತವರ ಬೆನ್ನಿಗೆ ಖೋ ಎಂದು ಹೇಳಿ ಮುಟ್ಟಬಹುದು.ಹಾಗೆ ಮುಟ್ಟಿದಲ್ಲಿ ಮುಟ್ಟಿಸಿಕೊಂಡಾತ ಓಡಿಸುತ್ತಾನೆ ಹಾಗೂ ಮುಟ್ಟಿದಾತ ಆತನ ಜಾಗದಲ್ಲಿ ಕುಳಿತುಕೊಳ್ಳುತ್ತಾನೆ.

·        ಹೀಗೆ ಆಟ ಮುಂದುವೆಯುತ್ತದೆ. ಎರಡು ಸರದಿಯ ನಂತರ ಆಟಗಾರರ ಪಾತ್ರ ಬದಲಾಗುತ್ತದೆ.

ಮಾಹಿತಿ ಸಂಗ್ರಹಣೆ – ಅನುಷ ಎನ್

                   ಆಲಂಬ ಮಾಲೂರು.

Tags:

🔥 Trending searches on Wiki ಕನ್ನಡ:

ಮರಸವರ್ಣದೀರ್ಘ ಸಂಧಿಸತಿ ಪದ್ಧತಿಮುಹಮ್ಮದ್ಪ್ರಜಾಪ್ರಭುತ್ವಭಾರತ ಸಂವಿಧಾನದ ಪೀಠಿಕೆರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಹರಿಹರ (ಕವಿ)ಕವಿರಾಜಮಾರ್ಗಉಪ್ಪಿನ ಸತ್ಯಾಗ್ರಹಮಾಲಿನ್ಯಮಾನವ ಹಕ್ಕುಗಳುಸಂಯುಕ್ತ ರಾಷ್ಟ್ರ ಸಂಸ್ಥೆಎ.ಕೆ.ರಾಮಾನುಜನ್ಒಡೆಯರ್ಟಿಪ್ಪು ಸುಲ್ತಾನ್ಭಾರತದ ಉಪ ರಾಷ್ಟ್ರಪತಿಗಳ ಪಟ್ಟಿನವಿಲುಕೋಸುಚನ್ನವೀರ ಕಣವಿಕರ್ನಾಟಕ ಲೋಕಸೇವಾ ಆಯೋಗಮಂಜಮ್ಮ ಜೋಗತಿಬೇಸಿಗೆಕ್ರೋಮ್ ಕಾರ್ಯಾಚರಣಾ ವ್ಯವಸ್ಥೆಸನ್ನತಿಕಂದಮರುಭೂಮಿಶಿವಮೊಗ್ಗರತ್ನತ್ರಯರುಕರ್ನಾಟಕ ಪತ್ರಿಕೋದ್ಯಮ ಇತಿಹಾಸಸರ್ವಜ್ಞಅರುಣಿಮಾ ಸಿನ್ಹಾಭಾರತದ ಇತಿಹಾಸಶ್ರೀರಂಗಪಟ್ಟಣಕಾರ್ಖಾನೆ ವ್ಯವಸ್ಥೆಜಯಮಾಲಾಮಾನವನಲ್ಲಿ ರಕ್ತ ಪರಿಚಲನೆಭೂಮಿಇಮ್ಮಡಿ ಪುಲಕೇಶಿಶಾಸನಗಳುಗೌರಿ ಹಬ್ಬವಾರ್ಧಕ ಷಟ್ಪದಿಓಂ (ಚಲನಚಿತ್ರ)ರಾಣೇಬೆನ್ನೂರುಜಯಂತ ಕಾಯ್ಕಿಣಿಬ್ರಹ್ಮ ಸಮಾಜಸ್ವರಜಿ.ಎಸ್.ಶಿವರುದ್ರಪ್ಪಧನಂಜಯ್ (ನಟ)ಭಾರತದ ಸರ್ವೋಚ್ಛ ನ್ಯಾಯಾಲಯಕರಗಸಂಗೊಳ್ಳಿ ರಾಯಣ್ಣಹೊಯ್ಸಳ ವಿಷ್ಣುವರ್ಧನಅಂತರಜಾಲರಾಮಾಯಣಹಂಸಲೇಖರನ್ನಕಾನೂನುಸಂಖ್ಯಾಶಾಸ್ತ್ರಬಂಡವಾಳಶಾಹಿಮಗುವಿನ ಬೆಳವಣಿಗೆಯ ಹಂತಗಳುಅಂಟಾರ್ಕ್ಟಿಕಪತ್ರಿಕೋದ್ಯಮಹಲ್ಮಿಡಿ ಶಾಸನದ್ವಿರುಕ್ತಿರೈಲು ನಿಲ್ದಾಣಪೂರ್ಣಚಂದ್ರ ತೇಜಸ್ವಿಸಮಾಸಭಾರತದಲ್ಲಿ ಬಡತನಮಂಡಲ ಹಾವುಇಮ್ಮಡಿ ಪುಲಿಕೇಶಿಇರುವುದೊಂದೇ ಭೂಮಿವಿಕ್ರಮಾದಿತ್ಯಕರ್ನಾಟಕದಲ್ಲಿ ಕನ್ನಡೇತರ ಭಾಷೆಗಳು ಮತ್ತು ಸಾಹಿತ್ಯನಾಡ ಗೀತೆದ್ರವ್ಯಕಾವ್ಯಮೀಮಾಂಸೆಸಾರ್ವಜನಿಕ ಹಣಕಾಸುಹೊಯ್ಸಳ🡆 More