ಸೇಬು

Malus communis Desf.

ಸೇಬು
ಸೇಬು
A typical apple
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ರೋಸಿಡೆ
ಗಣ:
ರೊಸಲ್ಸ್
ಕುಟುಂಬ:
ರೋಸಸಿಯೆ
ಕುಲ:
ಮಲಸ್
ಪ್ರಜಾತಿ:
M. domestica
Binomial name
ಮಲಸ್ ಡೊಮೆಸ್ಟಿಕಾ
Borkh., 1803
Synonyms

ಸೇಬು

ಸೇಬು ಗುಲಾಬಿ ಕುಟುಂಬದಲ್ಲಿನ (ರೋಸೇಸೀ) ಜಾತಿಯಾದ ಮೇಲಸ್ ಡೊಮೆಸ್ಟಿಕಾಕ್ಕೆ ಸೇರಿದ ಪೋಮ್ ಲಕ್ಷಣಗಳಿರುವ ಸೇಬಿನ ಮರಹಣ್ಣು. ಅದು ಅತ್ಯಂತ ವ್ಯಾಪಕವಾಗಿ ಬೇಸಾಯಮಾಡಲಾದ ಮರಹಣ್ಣುಗಳ ಪೈಕಿ ಒಂದು, ಮತ್ತು ಮಾನವರಿಂದ ಬಳಸಲಾಗುವ ಮೇಲಸ್ ಪಂಗಡದ ಅನೇಕ ಸದಸ್ಯಗಳ ಪೈಕಿ ಅತ್ಯಂತ ವ್ಯಾಪಕವಾಗಿ ಪರಿಚಿತವಾಗಿರುವ ಸದಸ್ಯವಾಗಿದೆ. ಈ ಮರವು ಮಧ್ಯ ಏಷ್ಯಾದ ಮೂಲದ್ದು, ಮತ್ತು ಇಂದೂ ಕೂಡ ಇದರ ಕಾಡುಪೂರ್ವಜವನ್ನು ಇಲ್ಲಿ ಕಾಣಬಹುದು. ಸೇಬು ಮೂಲತಃ ಸಮಶೀತೋಷ್ಣ ವಲಯದ ಬೆಳೆ. ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರ ನಡುವಿನ ಭೂಭಾಗವು ಇದರ ಮೂಲ ಪ್ರದೇಶವೆಂದು ತಿಳಿಯಲಾಗಿದ್ದು,ನಂತರ ಈ ಬೆಳೆ ಸಮಶೀತೋಷ್ಣ ವಲಯದ ಎಲ್ಲ ದೇಶಗಳಿಗೂ ಪ್ರಸರಣ ಹೊಂದಿದೆ. ಭಾರತದಲ್ಲಿ ಸುಮಾರು ೦.೨೮ ದಶ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ೨.೯ ದಶ ಲಕ್ಷ ಟನ್ ಸೇಬನ್ನು ಉತ್ಪಾದಿಸಲಾಗುತ್ತದೆ. ದೇಶದಲ್ಲಿ ಹಣ್ಣಿನ ಉತ್ಪಾದನೆಗೆ ಒಳ ಪಟ್ಟಿರುವ ಒಟ್ಟು ಕ್ಷೇತ್ರದ ೬.೧ರಷ್ಟು ಪ್ರದೇಶದಲ್ಲಿ ಸೇಬನ್ನು ಬೆಳೆಯಲಾಗುತ್ತದೆ. ಇದರ ಬೆಳವಣಿಗೆಗೆ 4-21 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಅತಿ ಸೂಕ್ತ. ಅಲ್ಲದೆ ಸುಮಾರು 100-125 ಸೆ.ಮೀ.ನಷ್ಟು ಮಳೆ ಬೇಕಾಗುತ್ತದೆ.ಮೋಡ ಮುಸುಕಿದ,ಕಡಿಮೆ ಉಷ್ಣಾಂಶದ,ಆರ್ದ್ರ ವಲಯಗಾಲ್ಲಿ ಚೆನ್ನಾಗಿ ಸೇಬು ಬೆಳೆಯುತ್ತದೆ. ಹಂಚಿಕೆ ಮತ್ತು ಉತ್ಪಾದನೆ: ಭಾರತದಲ್ಲಿ ಸೇಬಿನ ಬೇಸಾಯವು ಕೆಲವೇ ಪ್ರದೇಶದಲ್ಲಿ ಕೇಂದ್ರೀಕೃತವಾಗಿದೆ. ಜಮ್ಮು ಮತ್ತು ಕಾಶ್ಮೀರ,ಹಿಮಾಚಲ ಪ್ರದೇಶ,ಉತ್ತರಾಖಂಡ,ಪಂಜಾಬ್,ಅರುಣಾಚಲ ಪ್ರದೇಶ,ನಾಗಾಲ್ಯಾಂಡ್,ಮೇಘಾಲಯ ಮತ್ತು ಮಣಿಪುರಗಳಲ್ಲಿ ಸೇಬಿನ ಬೇಸಾಯವು ಹಂಚಿಕೆಯಾಗಿದೆ. ದಕ್ಷಿಣ ಭಾರತದಲ್ಲಿ ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿ ಮಾತ್ರ ಸೇಬನ್ನು ಬೆಳೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈಶಾನ್ಯದ ಎಲ್ಲ ರಾಜ್ಯಗಳು ಹಾಗೂ ಕೇಂದ್ರ ಉನ್ನತ ಪ್ರದೇಶದಲ್ಲಿ ಸೇಬಿನ ಬೇಸಾಯವನ್ನು ಅಭಿವೃದ್ಧಿಪಡಿಸಲಾಗಿದೆ.

Pollination

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

🔥 Trending searches on Wiki ಕನ್ನಡ:

ಅಮೃತಧಾರೆ (ಕನ್ನಡ ಧಾರಾವಾಹಿ)ಶ್ರೀಕೃಷ್ಣದೇವರಾಯಕಿತ್ತೂರು ಚೆನ್ನಮ್ಮಗುರುತ್ವಾಕರ್ಷಣೆಯ ಸಿದ್ಧಾಂತದ ಇತಿಹಾಸದಕ್ಷಿಣ ಕನ್ನಡತ್ರಿಕೋನಮಿತಿಯ ಇತಿಹಾಸರಾಜಧಾನಿಕನ್ನಡ ಕಾಗುಣಿತಭಾರತೀಯ ಭಾಷೆಗಳುಭೌಗೋಳಿಕ ಲಕ್ಷಣಗಳುಸಿದ್ದರಾಮಯ್ಯಮಾನವ ಸಂಪನ್ಮೂಲ ನಿರ್ವಹಣೆವಿಧಾನ ಪರಿಷತ್ತುವಿಕಿಪೀಡಿಯಮಹಜರುಅಮ್ಮಹಲಸುಅಲಂಕಾರಸತೀಶ್ ನಂಬಿಯಾರ್ಕನ್ನಡ ಸಾಹಿತ್ಯ ಪರಿಷತ್ತುಮಾನಸಿಕ ಆರೋಗ್ಯನವರತ್ನಗಳುಭಾರತೀಯ ಸಂಸ್ಕೃತಿದ್ವಿಗು ಸಮಾಸಹಿಂದೂಪರಿಸರ ವ್ಯವಸ್ಥೆವಾದಿರಾಜರುಹಿಂದೂ ಕೋಡ್ ಬಿಲ್ಇಮ್ಮಡಿ ಪುಲಕೇಶಿಮಂಗಳೂರುಲಿವರ್ ಪೂಲ್ ಫುಟ್ ಬಾಲ್ ಕ್ಲಬ್ಸುಮಲತಾಗೊರೂರು ರಾಮಸ್ವಾಮಿ ಅಯ್ಯಂಗಾರ್ನ್ಯೂಟನ್‍ನ ಚಲನೆಯ ನಿಯಮಗಳುಜೋಸೆಫ್ ಸ್ಟಾಲಿನ್ಸಮಾಸಮಲಬದ್ಧತೆಅಂತಿಮ ಸಂಸ್ಕಾರಬಿಸಿನೀರಿನ ಚಿಲುಮೆಭಾರತದ ಮುಖ್ಯ ನ್ಯಾಯಾಧೀಶರುಸಾವಿತ್ರಿಬಾಯಿ ಫುಲೆಬೇಲೂರುಮಹಿಳೆ ಮತ್ತು ಭಾರತಹಾಗಲಕಾಯಿಶ್ಯೆಕ್ಷಣಿಕ ತಂತ್ರಜ್ಞಾನಸಮುದ್ರಶಾಸ್ತ್ರಕರ್ಬೂಜಮಂತ್ರಾಲಯಭಾರತದ ವಿಶ್ವ ಪರಂಪರೆಯ ತಾಣಗಳುವ್ಯಕ್ತಿತ್ವಕೃಷ್ಣಗಂಗ (ರಾಜಮನೆತನ)ಗೊಮ್ಮಟೇಶ್ವರ ಪ್ರತಿಮೆಸಮುದ್ರಗುಪ್ತಜೋಗಿ (ಚಲನಚಿತ್ರ)ಅನುನಾಸಿಕ ಸಂಧಿಜೋಗಬಳ್ಳಾರಿಐಹೊಳೆಅನುಶ್ರೀರವಿಚಂದ್ರನ್ಕುವೆಂಪುಆರೋಗ್ಯಬಾಂಗ್ಲಾದೇಶಭಾರತದಲ್ಲಿ ಪಂಚಾಯತ್ ರಾಜ್ನದಿಹುಣಸೂರುಕೋವಿಡ್-೧೯ಕನ್ನಡ ಕಾವ್ಯಫ.ಗು.ಹಳಕಟ್ಟಿಸೂರ್ಯವಂಶ (ಚಲನಚಿತ್ರ)ಸರ್ಪ ಸುತ್ತುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಅರವಿಂದ ಘೋಷ್ಚಾಮರಸಗುಪ್ತ ಸಾಮ್ರಾಜ್ಯ🡆 More