ವಜ್ರಪೋಹ ಜಲಪಾತ

ವಜ್ರಪೋಹ ಜಲಪಾತಗಳು (ವಜ್ರಪೋಯ ಜಲಪಾತಗಳು), ಭಾರತದ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿದೆ.

ಎತ್ತರದ ಬೆಟ್ಟದ ಮೇಲೆ ಗವಾಲಿ ಮತ್ತು ಚಾಪೋಲಿ ಗ್ರಾಮದ ನಡುವೆ, ಮಾಂಡೋವಿ ನದಿಯು ಸುಂದರವಾದ ವಜ್ರಪೋಹ ಜಲಪಾತವಾಗಿ ಹರಿಯುತ್ತದೆ. ಹಾಗೂ ಈ ಜಲಪಾತದ ಎತ್ತರ ಸುಮಾರು ೨೦೦ ಮೀ (೬೬೦ ಅಡಿ) ಆಗಿದೆ. ಇದು ಮಳೆಗಾಲದ ನಂತರ (ಜೂನ್-ಅಕ್ಟೋಬರ್) ಉತ್ತಮವಾಗಿ ಕಂಡುಬರುತ್ತದೆ. ಬೆಳಗಾವಿಯಿಂದ ನೈಋತ್ಯ ದಿಕ್ಕಿನಲ್ಲಿ ಸಾಗಿದರೆ ಸುಮಾರು ೧.೫ ಗಂಟೆಗಳಲ್ಲಿ ಈ ಜಲಪಾತವನ್ನು ತಲುಪಬಹುದಾಗಿದೆ.

ಮಾಂಡೋವಿ ನದಿಯನ್ನು (ಮಹದಾಯಿ ನದಿ ಎಂದೂ ಕರೆಯುತ್ತಾರೆ) ಗವಳಿ, ಹೆಮ್ಮಡಗಾ, ಜಾಂಬೋಟಿ, ಕಣಕುಂಬಿ, ಮತ್ತು ತಾಳವಾಡೆ ಗ್ರಾಮಗಳ ಸಮೀಪವಿರುವ ಹೊಳೆಗಳಿಂದ ಪೋಷಿಸಲಾಗುತ್ತದೆ. ಪಶ್ಚಿಮ ಘಟ್ಟಗಳ (ಸಹ್ಯಾದ್ರಿ ಎಂದೂ ಕರೆಯಲ್ಪಡುವ) ಪರ್ವತ ಪ್ರದೇಶದಲ್ಲಿ ನೆಲೆಸಿರುವ ಈ ಪ್ರದೇಶವು ೩೮೦೦ ರಿಂದ ೫೭೦೦ ಮಿಲಿಮೀಟರ್ (೧೫೦ ರಿಂದ ೨೨೦ ಇಂಚು) ನಷ್ಟು ವಾರ್ಷಿಕ ಮಳೆಯನ್ನು ಪಡೆಯಬಹುದು. ಬೇಸಿಗೆಯ ತಿಂಗಳುಗಳಲ್ಲಿ (ಮಾರ್ಚ್-ಮೇ) ಹೊಳೆ ಮತ್ತು ನದಿ ನೀರಿನ ಮಟ್ಟವು ಕಡಿಮೆಯಾಗಬಹುದು.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಕರ್ನಾಟಕಗವಾಲಿ, ಕರ್ನಾಟಕಬೆಳಗಾವಿಬೆಳಗಾವಿ ಜಿಲ್ಲೆಭಾರತಮಹದಾಯಿ

🔥 Trending searches on Wiki ಕನ್ನಡ:

ಭಾರತದ ಭೌಗೋಳಿಕತೆಭತ್ತಭಾರತೀಯ ಅಂಚೆ ಸೇವೆಸಮಯದ ಗೊಂಬೆ (ಚಲನಚಿತ್ರ)ಜೀವವೈವಿಧ್ಯಕಪ್ಪೆ ಅರಭಟ್ಟತುಳಸಿಸರಸ್ವತಿ ಪ್ರಭಾ ಕೊಂಕಣಿ ಮಾಸಿಕಚಿತ್ರದುರ್ಗಟಿಪ್ಪು ಸುಲ್ತಾನ್ಕಲ್ಪನಾಋತುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಎಚ್ ಎಸ್ ಶಿವಪ್ರಕಾಶ್ನರೇಂದ್ರ ಮೋದಿತಿರುಪತಿಪೆರಿಯಾರ್ ರಾಮಸ್ವಾಮಿಋತುಚಕ್ರಅರವಿಂದ ಘೋಷ್ಚುನಾವಣೆಸಂವಿಧಾನಬರವಣಿಗೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಉಡತತ್ತ್ವಶಾಸ್ತ್ರಪೋಕ್ಸೊ ಕಾಯಿದೆಸಂಭವಾಮಿ ಯುಗೇ ಯುಗೇಹುರುಳಿಶಬ್ದ ಮಾಲಿನ್ಯಮಧುಮೇಹಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಕಾಂತಾರ (ಚಲನಚಿತ್ರ)ಗದಗದಕ್ಷಿಣ ಕನ್ನಡಕೃಷ್ಣರಾಜಸಾಗರಕೊಲ್ಲೂರು ಮೂಕಾಂಬಿಕಾ ದೇವಸ್ಥಾನಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಭಾರತದಲ್ಲಿ ಕೃಷಿಶ್ರೀಕೃಷ್ಣದೇವರಾಯಆಸ್ಪತ್ರೆಭಾರತದ ಸ್ವಾತಂತ್ರ್ಯ ದಿನಾಚರಣೆಮೈನಾ(ಚಿತ್ರ)ಬಿಳಿಗಿರಿರಂಗನ ಬೆಟ್ಟಮಾರ್ಕ್ಸ್‌ವಾದಜೈನ ಧರ್ಮರೋಮನ್ ಸಾಮ್ರಾಜ್ಯಕನ್ನಡ ಬರಹಗಾರ್ತಿಯರುಮಾಧ್ಯಮನಿರಂಜನಕೈಗಾರಿಕೆಗಳುಕುತುಬ್ ಮಿನಾರ್ಕರ್ನಾಟಕದ ಅಣೆಕಟ್ಟುಗಳುಅರಬ್ಬೀ ಸಾಹಿತ್ಯಪರಿಸರ ರಕ್ಷಣೆಹಕ್ಕ-ಬುಕ್ಕಕನ್ನಡ ರಂಗಭೂಮಿಗ್ರಾಮ ಪಂಚಾಯತಿವಿಜಯಪುರಮೆಂತೆದಂತಿದುರ್ಗಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ಜಲ ಮಾಲಿನ್ಯಬ್ಯಾಂಕ್ ಖಾತೆಗಳುಪ್ರಜಾಪ್ರಭುತ್ವಕಾವೇರಿ ನದಿ ನೀರಿನ ವಿವಾದಮಾನವನಲ್ಲಿ ನಿರ್ನಾಳ ಗ್ರಂಥಿಗಳುಒಗಟುಉಪೇಂದ್ರ (ಚಲನಚಿತ್ರ)ಮಣ್ಣುಉಪನಯನಕೈಗಾರಿಕಾ ನೀತಿರಾಜಧಾನಿಗಳ ಪಟ್ಟಿಕರ್ನಾಟಕದ ವಾಸ್ತುಶಿಲ್ಪಅಂತರರಾಷ್ಟ್ರೀಯ ನ್ಯಾಯಾಲಯವಾಯು ಮಾಲಿನ್ಯಭಾರತೀಯ ಸ್ಟೇಟ್ ಬ್ಯಾಂಕ್ಮನರಂಜನೆಮಲ್ಟಿಮೀಡಿಯಾಯೋನಿ🡆 More