ಲ್ಯಾಟಿನ್

ಪ್ರಾಚೀನ ರೋಮ್ ಜನರು ಬಳಸುತ್ತಿದ್ದ ಭಾಷೆ ಲ್ಯಾಟಿನ್.

ಭಾರತ ದೇಶದಲ್ಲಿ ಸಂಸ್ಕೃತ ಭಾಷೆಗಿರುವ ಸ್ಥಾನಮಾನ, ಗೌರವ ಯೂರೋಪ್ ನ ಈ ಭಾಷೆಗಿದೆ.ಇದು ರೋಮನ್ ಕ್ಯಾಥೋಲಿಕ್ ಧರ್ಮಪೀಠದ ಅಧಿಕೃತ ಭಾಷೆಯಾಗಿತ್ತು. ಆರಂಭದ ಲ್ಯಾಟಿನ್ ಸಾಹಿತ್ಯದ ಮೇಲೆ ಗ್ರೀಕ್ ಸಾಹಿತ್ಯದ ಪ್ರಭಾವ ಧಾರಾಳವಾಗಿ ಕಾಣಬಹುದು. ಅಗಸ್ಟಸ್ ಚಕ್ರವರ್ತಿಯ ಅವಧಿಯನ್ನು ಲ್ಯಾಟಿನ್ ಭಾಷೆಯ ಸುವರ್ಣಯುಗವೆಂದು ಕರೆಯುವವರು. ಪ್ರಸಿದ್ಧ ಸಾಹಿತಿಗಳಾದ ಹೂರೇಸ್, ವರ್ಜಿಲ್ ಹಾಗೂ ಓವಿಡ್ ರು ಇದ್ದಂತಹ ಕಾಲವದು. ರೋಮ್ ಸಾಮ್ರಾಜ್ಯದ ಪತನಾನಂತರ ಲ್ಯಾಟಿನ್ ಭಾಷೆ ಕುಂಠಿತವಾಗತೊಡಗಿತು. ನವೋದಯ ಕಾಲದಲ್ಲಿ ಮತ್ತೇ ಪುನರುಜ್ಜೀವನಗೊಂಡಿತು. ರೋಮ್, ಫ್ಲಾರೆನ್ಸ್ ಮತ್ತು ನೇಪಲ್ಸ್ ನಲ್ಲಿ ಲ್ಯಾಟಿನ್ ನ ಪ್ರಮುಖ ಅಧ್ಯಯನ ಕೇಂದ್ರ ಆರಂಭಗೊಂಡವು. ಡಾಂಟೆ, ಪೆಟ್ರಾರ್ಕ್ ಮತ್ತು ಬೊಕಾಶಿಯೋ ಅವರ ಅಮೂಲ್ಯ ಕೃತಿಗಳು ಲ್ಯಾಟಿನ್ ಭಾಷೆ ನೀಡಿದ ಅತ್ಯಮೂಲ್ಯ ಕೊಡುಗೆಗಳೆಂದು ಪರಿಗಣಿಸಲಾಗಿದೆ.ಈ ಭಾಷೆ ಮೊದಲಿಗೆ ಲ್ಯಾಟಿನಿ ಬುಡಕಟ್ಟು ಜನಾಂಗದವರಿಂದ ಕ್ರಿ.ಪೂ.೩ನೇ ಶತಮಾನದಲ್ಲಿ ಹುಟ್ಟಿರುವುದಾಗಿ ಊಹಿಸಲಾಗಿದೆ.೪೭೬ ರಲ್ಲಿ ರೋಮನ್ ರಾಜ್ಯ ಕುಸಿದಾಗ ಜರ್ಮನಿಯ ಸಂಸ್ಥಾನಗಳು ಈ ಭಾಷೆಯನ್ನು ಆಡಳಿತ ಭಾಷೆಯಾಗಿ ಮಾಡಿಕೊಂಡವು

ಇಂಗ್ಲಿಷ್‌ನಲ್ಲೇ ಲ್ಯಾಟಿನ್ ಮಾತನಾಡುವ ಹದಿಹರೆಯದ ವ್ಯಕ್ತಿ
ಜೂಲಿಯಸ್ ಸಿಕ್ಸರ್ ಜರ್ಮನ್ ಕವಿತೆ

Tags:

ಭಾರತರೋಮ್ಸಂಸ್ಕೃತ

🔥 Trending searches on Wiki ಕನ್ನಡ:

ನ್ಯೂಟನ್‍ನ ಚಲನೆಯ ನಿಯಮಗಳುಸರ್ಪ ಸುತ್ತುವಜ್ರಮುನಿಪಕ್ಷಿಹಿಂದೂ ಕೋಡ್ ಬಿಲ್ಎ.ಎನ್.ಮೂರ್ತಿರಾವ್ಶಿವರಾಮ ಕಾರಂತಶಾತವಾಹನರುಹೆಚ್.ಡಿ.ದೇವೇಗೌಡವರ್ಗೀಯ ವ್ಯಂಜನಹೊಯ್ಸಳಮೊದಲನೆಯ ಕೆಂಪೇಗೌಡಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಉತ್ತರ ಪ್ರದೇಶಕೃತಕ ಬುದ್ಧಿಮತ್ತೆಕಬ್ಬುಸಾಮಾಜಿಕ ಮಾರುಕಟ್ಟೆಭಾರತದ ಮುಖ್ಯಮಂತ್ರಿಗಳುತ್ರಿಪದಿಗೌತಮ ಬುದ್ಧಪಾಂಡವರುಆದಿ ಶಂಕರಪೂರ್ಣಚಂದ್ರ ತೇಜಸ್ವಿಎಂ. ಕೃಷ್ಣಪ್ಪಭಾಷಾಂತರಕನ್ನಡ ಸಾಹಿತ್ಯ ಪ್ರಕಾರಗಳುಹಾಗಲಕಾಯಿಸರ್ವಜ್ಞಶ್ರೀಲಂಕಾ ಕ್ರಿಕೆಟ್ ತಂಡಸಿದ್ಧಾಂತರಾಘವಾಂಕಸಿದ್ದಲಿಂಗಯ್ಯ (ಕವಿ)ಚೆನ್ನಕೇಶವ ದೇವಾಲಯ, ಬೇಲೂರುಕಾಮಸೂತ್ರಸೇಂಟ್ ಮಾರ್ಕ್ಸ್ ಕ್ಯಾಥೆಡ್ರಲ್ ಚರ್ಚ್ಬನವಾಸಿಮೂಢನಂಬಿಕೆಗಳುವಿಜಯಪುರಕಿತ್ತೂರು ಚೆನ್ನಮ್ಮವೇದವ್ಯಾಸಲೋಲಿತಾ ರಾಯ್ಸಂಸ್ಕೃತ ಸಂಧಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಭಾರತದ ನದಿಗಳುಕಲ್ಯಾಣಿಹಸ್ತಪ್ರತಿಋತುಚಕ್ರಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಬಿ.ಎಸ್. ಯಡಿಯೂರಪ್ಪಸಮುದ್ರಗುಪ್ತಭಾವನಾ(ನಟಿ-ಭಾವನಾ ರಾಮಣ್ಣ)ಚಾಮರಾಜನಗರಭೂಕಂಪಭಾರತೀಯ ಜನತಾ ಪಕ್ಷಇಂದಿರಾ ಗಾಂಧಿಮಾನವನ ಪಚನ ವ್ಯವಸ್ಥೆರಾಷ್ಟ್ರಕೂಟಲಕ್ಷ್ಮಿವೃದ್ಧಿ ಸಂಧಿಕನ್ನಡ ಸಾಹಿತ್ಯ ಪರಿಷತ್ತುದ್ವಿರುಕ್ತಿಸವರ್ಣದೀರ್ಘ ಸಂಧಿಬೃಹದೀಶ್ವರ ದೇವಾಲಯಮೂಲಧಾತುಗಳ ಪಟ್ಟಿರತ್ನಾಕರ ವರ್ಣಿಸಂಧಿಕೃಷ್ಣಸೂರ್ಯವ್ಯೂಹದ ಗ್ರಹಗಳುಜನಪದ ಕಲೆಗಳುವಿಭಕ್ತಿ ಪ್ರತ್ಯಯಗಳುಸ್ಕೌಟ್ಸ್ ಮತ್ತು ಗೈಡ್ಸ್ಅಳತೆ, ತೂಕ, ಎಣಿಕೆ🡆 More