ಲ್ಯಾಟಿನ್ ಅಮೇರಿಕ

ಲ್ಯಾಟಿನ್ ಅಮೇರಿಕ

ಲ್ಯಾಟಿನ್ ಅಮೇರಿಕ
ವಿಸ್ತೀರ್ಣ 21,069,501 ಚ. ಕಿಮೀ
ಜನಸಂಖ್ಯೆ 548,500,000
ರಾಜ್ಯಗಳು 20
ಅಧೀನ ರಾಷ್ಟ್ರಗಳು 4
ರಾಷ್ಟ್ರೀಯ ಉತ್ಪನ್ನ (GDP) $2.26 Trillion (exchange rate)
$4.5 Trillion (purchasing power parity)
ಭಾಷೆಗಳು ಸ್ಪಾನಿಷ್, ಪೋರ್ಚುಗೀಸ್, ಫ್ರೆಂಚ್, Quechua, Aymara, Nahuatl, Mayan languages, Guaraní, ಇಟ್ಯಾಲಿಯನ್, ಇಂಗ್ಲೀಷ್, ಜರ್ಮನ್, Welsh, Dutch, Haitian Creole, Cantonese, ಜಪಾನೀಸ್ ಮತ್ತು ಇತರೆ ಭಾಷೆಗಳು
Time Zones UTC -2:00 (Brazil) to UTC -8:00 (Mexico)
ಅತಿ ದೊಡ್ಡ ನಗರಗಳು ಮೆಕ್ಸಿಕೊ ನಗರ
ಸಾವೊ ಪಾಲೊ
ಬ್ಯುಎನೊಸ್ ಏರೆಸ್
ಬಗೊಟ
ಲಿಮ
ರಿಯೊ ದೆ ಜನೈರೊ
ಸ್ಯಾಂಟಿಯಾಗೊ
ಕಾರಕಾಸ್
ಹವಾನ

ಲ್ಯಾಟಿನ್ ಅಮೇರಿಕ ವು ಅಮೆರಿಕ ಖಂಡಗಳಲ್ಲಿನ ರೋಮಾನ್ಸ್ ಭಾಷೆಗಳನ್ನು ಪ್ರಮುಖವಾಗಿ ಉಪಯೋಗಿಸುವ ದೇಶಗಳ ಪ್ರಾಂತ್ಯವಾಗಿದೆ - ಅಂದರೆ ಈ ಪ್ರದೇಶಗಳಲ್ಲಿ ಲ್ಯಾಟಿನ್ ಭಾಷೆಗಳಿಂದ (ಮುಖ್ಯವಾಗಿ ಸ್ಪಾನಿಷ್ ಹಾಗೂ ಪೋರ್ಚುಗೀಸ್) ಉತ್ಪತ್ತಿಯಾದ ಭಾಷೆಗಳನ್ನು ಮಾತನಾಡುತ್ತಾರೆ. ಲ್ಯಾಟಿನ್ ಅಮೇರಿಕವು ಉಳಿದ ಇಂಗ್ಲೀಷ್ ಮಾತನಾಡುವ ಪ್ರದೇಶಗಳಿಗಿಂತ ಭಿನ್ನವಾಗಿದೆ.

ವಿವರಣೆ

ಲ್ಯಾಟಿನ್ ಅಮೇರಿಕಾದ ಬಗ್ಗೆ ವಿವಿಧ ನಿರೂಪಣೆಗಳು ದೊರೆಯುತ್ತವೆ. ಆದರೆ ಬಹಳಷ್ಟು ವಿವರಗಳು ಲ್ಯಾಟಿನ್ ಅಮೆರಿಕವನ್ನು ನಿಖರವಾಗಿ ಗುರುತಿಸುವಲ್ಲಿ ವಿಫಲವಾಗುತ್ತವೆ:

  • ಸಾಮಾನ್ಯವಾಗಿ ಲ್ಯಾಟಿನ್ ಅಮೇರಿಕವನ್ನು ಅಮೇರಿಕಾ ಖಂಡಗಳಲ್ಲಿ ಸ್ಪಾನಿಶ್ ಹಾಗೂ ಪೋರ್ಚುಗೀಸ್ ಭಾಷೆಗಳನ್ನು ಬಳಸುವ ಮೆಕ್ಸಿಕೋ, ಮಧ್ಯ ಹಾಗೂ ದಕ್ಷಿಣ ಅಮೇರಿಕಾ, ಕ್ಯೂಬಾ, ಪೋರ್ಟೋ ರಿಕೋ ಮತ್ತು ಕೆರಿಬಿಯನ್ ರಾಷ್ಟ್ರಗಳೊಂದಿಗೆ ಗುರುತಿಸುತ್ತಾರೆ.
  • ನಿಖರವಾಗಿ ಹೇಳಬಹುದಾದರೆ, ರೋಮಾನ್ಸ್ ಭಾಷೆಗಳಾದ - ಸ್ಪಾನಿಶ್, ಪೋರ್ಚುಗೀಸ್ ಹಾಗೂ ಫ್ರೆಂಚ್ ಭಾಷೆಗಳನ್ನು ಅಳವಡಿಸಿಕೊಂಡಿರುವ ಅಥವಾ ಮಾತನಾಡುವ ಪ್ರದೇಶಗಳೆಲ್ಲ ಸೇರುತ್ತವೆ. ಹಾಗಾದಲ್ಲಿ ಕೆನಡಾದ ಕ್ವೆಬೆಕ್ ಪ್ರಾಂತ್ಯ ಮತ್ತು ಫ್ರಾನ್ಸ್ನ ಹಳೆಯ ವಸಾಹತುಗಳಾದ ಕೆರಿಬಿಯನ್ಹೈತಿ, ಮಾರ್ಟಿನಿಕ್ ಹಾಗು ಗ್ವಾಡಲೊಪ್ಗಳು, ಮತ್ತು ದಕ್ಷಿಣ ಅಮೇರಿಕದ ಫ್ರೆಂಚ್ ಗಯಾನ ಕೂಡ ಸೇರುತ್ತವೆ.
ಪ್ರಪಂಚದ ಪ್ರದೇಶಗಳು  ವೀ··ಸಂ 

ಲ್ಯಾಟಿನ್ ಅಮೇರಿಕ 

ಆಫ್ರಿಕಾ:

ಮಧ್ಯ – ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

ಲ್ಯಾಟಿನ್ ಅಮೇರಿಕ 

ಅಮೇರಿಕಗಳು:

ಕೆರಿಬ್ಬಿಯನ್ – ಮಧ್ಯ – ಲ್ಯಾಟಿನ್ – ಉತ್ತರ – ದಕ್ಷಿಣ

ಲ್ಯಾಟಿನ್ ಅಮೇರಿಕ 

ಯುರೋಪ್:

ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

ಲ್ಯಾಟಿನ್ ಅಮೇರಿಕ 

ಏಷ್ಯಾ:

ಮಧ್ಯ – ಪೂರ್ವ – ದಕ್ಷಿಣ – ಆಗ್ನೇಯ – ಪಶ್ಚಿಮ

ಲ್ಯಾಟಿನ್ ಅಮೇರಿಕ 

ಓಷ್ಯಾನಿಯ:

ಆಸ್ಟ್ರೇಲೇಷ್ಯಾ – ಮೆಲನೇಷ್ಯಾ – ಮೈಕ್ರೋನೇಷ್ಯಾ – ಪಾಲಿನೇಷ್ಯಾ

ಲ್ಯಾಟಿನ್ ಅಮೇರಿಕ 

ಧ್ರುವಗಳು:

ಆರ್ಕ್ಟಿಕ – ಅಂಟಾರ್ಕ್ಟಿಕ

ಲ್ಯಾಟಿನ್ ಅಮೇರಿಕ  ಮಹಾಸಾಗರಗಳು: ಆರ್ಕ್ಟಿಕ್ – ಅಟ್ಲಾಂಟಿಕ – ಹಿಂದೂ – ಪೆಸಿಫಿಕ್ – ದಕ್ಷಿಣ

Tags:

🔥 Trending searches on Wiki ಕನ್ನಡ:

ತ್ರಿವೇಣಿಮದುವೆಬಾದಾಮಿ ಶಾಸನಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಆರೋಗ್ಯತಾಪಮಾನಸಂಸ್ಕೃತ ಸಂಧಿಸಲಿಂಗ ಕಾಮಮಾತೃಭಾಷೆಅಲಂಕಾರಧರ್ಮರಾಯ ಸ್ವಾಮಿ ದೇವಸ್ಥಾನಮಹಮದ್ ಬಿನ್ ತುಘಲಕ್ಹುಲಿಬಾಲಕಾರ್ಮಿಕಪಂಜುರ್ಲಿಆವಕಾಡೊಯುಗಾದಿಚಿತ್ರದುರ್ಗಅಮೃತಧಾರೆ (ಕನ್ನಡ ಧಾರಾವಾಹಿ)ಕೈವಾರ ತಾತಯ್ಯ ಯೋಗಿನಾರೇಯಣರುಕಲಿಯುಗರೈತ ಚಳುವಳಿಹೆಚ್.ಡಿ.ಕುಮಾರಸ್ವಾಮಿಒಗಟುಎತ್ತಿನಹೊಳೆಯ ತಿರುವು ಯೋಜನೆಸಂಗೊಳ್ಳಿ ರಾಯಣ್ಣನವೋದಯಅಮೇರಿಕ ಸಂಯುಕ್ತ ಸಂಸ್ಥಾನಓಂ ನಮಃ ಶಿವಾಯರಚಿತಾ ರಾಮ್ಬಾರ್ಲಿಆಗಮ ಸಂಧಿಕೈಗಾರಿಕೆಗಳುಶ್ರೀವಿಜಯಸ್ವರಾಜ್ಯಉದಯವಾಣಿಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಸೂರ್ಯ ಗ್ರಹಣಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಜೀವಕೋಶಸಿಂಧನೂರುಹಣಗಂಗ (ರಾಜಮನೆತನ)ಕರ್ನಾಟಕರಾಮ ಮಂದಿರ, ಅಯೋಧ್ಯೆರವಿಕೆಕನ್ನಡ ಕಾಗುಣಿತಬುಧಗೋಲ ಗುಮ್ಮಟಶಬ್ದಅಡೋಲ್ಫ್ ಹಿಟ್ಲರ್ಪುಟ್ಟರಾಜ ಗವಾಯಿಕನ್ನಡ ಚಳುವಳಿಗಳುಬೆಳ್ಳುಳ್ಳಿಸಂಗ್ಯಾ ಬಾಳ್ಯಜಾಗತೀಕರಣಸೌರಮಂಡಲಶ್ರುತಿ (ನಟಿ)ಸಂಶೋಧನೆರಸ(ಕಾವ್ಯಮೀಮಾಂಸೆ)ಗುರು (ಗ್ರಹ)ಮಾಹಿತಿ ತಂತ್ರಜ್ಞಾನಕ್ರೀಡೆಗಳುಸಹಕಾರಿ ಸಂಘಗಳುನಗರಗೂಗಲ್ಹನುಮ ಜಯಂತಿಕುದುರೆವರ್ಗೀಯ ವ್ಯಂಜನಕೃಷ್ಣಮಂಗಳೂರುಕೇಶಿರಾಜಗುರುರಾಜ ಕರಜಗಿಮಂಜುಳ🡆 More