ಪ್ರದೇಶ ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿರುವ ೫ ದೇಶಗಳನ್ನು ಒಳಗೊಂಡಿದೆ.

ಈ ಲೇಖನ ಆಫ್ರಿಕಾ ಖಂಡದ ದಕ್ಷಿಣ ಪ್ರದೇಶದ ಬಗ್ಗೆ ಇದೇ ಹೆಸರಿನ ದೇಶದ ಬಗ್ಗೆ ಲೇಖನ ಈ ಪುಟದಲ್ಲಿ ಇದೆ
ಪ್ರದೇಶ ದಕ್ಷಿಣ ಆಫ್ರಿಕಾ
  ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ದಕ್ಷಿಣ ಆಫ್ರಿಕಾ
  ಭೌಗೋಳಿಕ ದಕ್ಷಿಣ ಆಫ್ರಿಕಾ
  ದಕ್ಷಿಣ ಆಫ್ರಿಕಾ ಅಭಿವೃದ್ಧಿ ಸಮುದಾಯ

ದಕ್ಷಿಣ ಆಫ್ರಿಕಾ ಭೂಪ್ರದೇಶ ಕಾಡು, ಮರುಭೂಮಿಗಳು ಮತ್ತು ಹುಲ್ಲುಗಾವಲುಗಳನ್ನು ಹೊಂದಿದೆ. ಈ ಪ್ರದೇಶ ತಗ್ಗು, ಕರಾವಳಿ ಪ್ರದೇಶಗಳನ್ನು ಮತ್ತು ಪರ್ವತಗಳಾನ್ನು ಎರಡೂ ಹೊಂದಿದೆ. ಈ ಪ್ರದೇಶ ಪ್ಲಾಟಿನಂ ಮತ್ತು ಪ್ಲಾಟಿನಂ ಗುಂಪಿನ ಅಂಶಗಳಾದ, ಕ್ರೋಮಿಯಂ, ವನಾಡಿಯಂ ಮತ್ತು ಕೋಬಾಲ್ಟ್ ಹಾಗೂ ಯುರೇನಿಯಂ, ಚಿನ್ನ, ಟೈಟೇನಿಯಮ್, ಕಬ್ಬಿಣ ಮತ್ತು ವಜ್ರಗಳಿಗೆ ವಿಶ್ವದ ಅತಿದೊಡ್ಡ ಸಂಪನ್ಮೂಲಗಳನ್ನು ಹೊಂದಿದೆ.

Tags:

ಆಫ್ರಿಕಾಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ

🔥 Trending searches on Wiki ಕನ್ನಡ:

ಕನ್ನಡದಲ್ಲಿ ಮಹಿಳಾ ಸಾಹಿತ್ಯಕರ್ಮಕರ್ನಾಟಕದ ಏಕೀಕರಣಭೂತಾರಾಧನೆಎಳ್ಳೆಣ್ಣೆಭಾರತದ ಸ್ವಾತಂತ್ರ್ಯ ಚಳುವಳಿಉಪ್ಪಿನ ಸತ್ಯಾಗ್ರಹಅವರ್ಗೀಯ ವ್ಯಂಜನರಾಶಿಉದಯವಾಣಿಗೋಲ ಗುಮ್ಮಟಲಗೋರಿಮಜ್ಜಿಗೆಸೆಸ್ (ಮೇಲ್ತೆರಿಗೆ)ಮನೆಜಾಪತ್ರೆಗಣರಾಜ್ಯೋತ್ಸವ (ಭಾರತ)ಹೊಯ್ಸಳೇಶ್ವರ ದೇವಸ್ಥಾನಹನುಮಾನ್ ಚಾಲೀಸಕನ್ನಡ ಚಳುವಳಿಗಳುಗಾಳಿ/ವಾಯುಗುಣ ಸಂಧಿಗ್ರಹಕುಂಡಲಿಕರ್ನಾಟಕದ ಇತಿಹಾಸಇಸ್ಲಾಂ ಧರ್ಮಅತ್ತಿಮಬ್ಬೆಗಿಡಮೂಲಿಕೆಗಳ ಔಷಧಿತುಳುಕರ್ನಾಟಕದ ಜಿಲ್ಲೆಗಳುಸಂಭೋಗಚಾಣಕ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಬ್ಯಾಡ್ಮಿಂಟನ್‌ಅಂಟುಭಾರತದಲ್ಲಿನ ಜಾತಿ ಪದ್ದತಿಕನ್ನಡ ಸಾಹಿತ್ಯ ಸಮ್ಮೇಳನಭೋವಿಭಾರತದ ಸಂವಿಧಾನಹಳೇಬೀಡುವ್ಯವಹಾರವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಭಾರತದ ಸಂಸತ್ತುವ್ಯವಸಾಯಮೂಕಜ್ಜಿಯ ಕನಸುಗಳು (ಕಾದಂಬರಿ)ಪ್ರೇಮಾಹೊಯ್ಸಳ ವಾಸ್ತುಶಿಲ್ಪಶ್ಯೆಕ್ಷಣಿಕ ತಂತ್ರಜ್ಞಾನಪೂರ್ಣಚಂದ್ರ ತೇಜಸ್ವಿಅಂತಿಮ ಸಂಸ್ಕಾರತ. ರಾ. ಸುಬ್ಬರಾಯಚಂದ್ರಗುಪ್ತ ಮೌರ್ಯಅರ್ಜುನದಾವಣಗೆರೆಪ್ರಾಥಮಿಕ ಶಾಲೆಮಾರ್ಕ್ಸ್‌ವಾದಭಾರತದ ಚುನಾವಣಾ ಆಯೋಗಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಮದುವೆಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಚುನಾವಣೆರಾಷ್ತ್ರೀಯ ಐಕ್ಯತೆಯಮಶನಿಚಿನ್ನಕರ್ನಾಟಕದ ಕಲೆ ಮತ್ತು ಸಂಸ್ಕೃತಿಚಿಂತಾಮಣಿಮುಖ್ಯ ಪುಟಶಕ್ತಿಕಲ್ಯಾಣ ಕರ್ನಾಟಕಕುತುಬ್ ಮಿನಾರ್ಅಮೇರಿಕ ಸಂಯುಕ್ತ ಸಂಸ್ಥಾನಭಾರತದ ರಾಷ್ಟ್ರಪತಿಬಂಜಾರವಿಷ್ಣುಮಾನವನಲ್ಲಿ ನಿರ್ನಾಳ ಗ್ರಂಥಿಗಳುಕಬ್ಬುಏಕರೂಪ ನಾಗರಿಕ ನೀತಿಸಂಹಿತೆ🡆 More