ಸಂಬಾರ ಪದಾರ್ಥ

ಸಂಬಾರ ಪದಾರ್ಥ (ಮಸಾಲೆ ಪದಾರ್ಥ) ಎಂದರೆ ಮುಖ್ಯವಾಗಿ ಆಹಾರಕ್ಕೆ ರುಚಿಕೊಡಲು, ಬಣ್ಣಕೊಡಲು, ಅಥವಾ ಅದನ್ನು ಸಂರಕ್ಷಿಸಲು ಬಳಸಲಾದ ಬೀಜ, ಹಣ್ಣು, ಬೇರು, ತೊಗಟೆ, ಅಥವಾ ಇತರ ಸಸ್ಯಜನ್ಯ ವಸ್ತು.

ಸಂಬಾರ ಪದಾರ್ಥಗಳು ಮೂಲಿಕೆಗಳಿಂದ ಭಿನ್ನವಾಗಿವೆ. ಮೂಲಿಕೆಗಳೆಂದರೆ ರುಚಿಗಾಗಿ ಅಥವಾ ಅಲಂಕಾರಕ್ಕಾಗಿ ಬಳಸಲಾದ ಸಸ್ಯಗಳ ಎಲೆಗಳು, ಹೂವುಗಳು ಅಥವಾ ಕಾಂಡಗಳು. ಅನೇಕ ಸಂಬಾರ ಪದಾರ್ಥಗಳು ಸೂಕ್ಷಜೀವಿ ನಿರೋಧಕ ಗುಣಗಳನ್ನು ಹೊಂದಿವೆ. ಇದು ಹೆಚ್ಚು ಸಾಂಕ್ರಾಮಿಕ ರೋಗಗಳನ್ನು ಹೊಂದಿರುವ ಹೆಚ್ಚು ಬಿಸಿ ವಾತಾವರಣಗಳಲ್ಲಿ ಸಂಬಾರ ಪದಾರ್ಥಗಳನ್ನು ಏಕೆ ಹೆಚ್ಚು ಸಾಮಾನ್ಯವಾಗಿ ಬಳಸಲಾಗುತ್ತದೆ, ಮತ್ತು ವಿಶೇಷವಾಗಿ ಹಾಳಾಗುವ ಸಾಧ್ಯತೆಯಿರುವ ಮಾಂಸದ ಅಡಿಗೆಯಲ್ಲಿ ಸಂಬಾರ ಪದಾರ್ಥಗಳ ಬಳಕೆಯು ಏಕೆ ಮುಖ್ಯವಾಗಿದೆ ಎಂಬುದನ್ನು ವಿವರಿಸಬಹುದು. ಸಂಬಾರ ಪದಾರ್ಥಗಳನ್ನು ಕೆಲವೊಮ್ಮೆ ಔಷಧಿಗಳು, ಧಾರ್ಮಿಕ ಆಚರಣೆಗಳು, ಸೌಂದರ್ಯವರ್ಧಕಗಳು ಅಥವಾ ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕೆಲವು ಉದಾಹರಣೆಗಳೆಂದರೆ ದಾಲ್ಚಿನ್ನಿ, ಕರಿಮೆಣಸು, ಲವಂಗ, ಜಾಯಿಕಾಯಿ, ಜೀರಿಗೆ, ಅರಿಸಿನ ಇತ್ಯಾದಿ.

ಸಂಬಾರ ಪದಾರ್ಥ
ಕೆಲವು ಸಂಬಾರ ಪದಾರ್ಥಗಳು

ಉಲ್ಲೇಖಗಳು


Tags:

ಅರಿಸಿನಕರಿಮೆಣಸುಜಾಯಿಕಾಯಿಜೀರಿಗೆತೊಗಟೆದಾಲ್ಚಿನ್ನಿಬಣ್ಣಬೀಜಬೇರುಮೂಲಿಕೆಲವಂಗಸಸ್ಯಸುಗಂಧ ದ್ರವ್ಯಸೌಂದರ್ಯವರ್ಧಕಗಳುಹಣ್ಣು

🔥 Trending searches on Wiki ಕನ್ನಡ:

ಅರಬ್ಬೀ ಸಮುದ್ರಹೃದಯಜೋಳಚುನಾವಣೆಲಂಚ ಲಂಚ ಲಂಚಚಂಡಮಾರುತರಾಜ್ಯಒಡಲಾಳದೇವರ/ಜೇಡರ ದಾಸಿಮಯ್ಯಮಾಹಿತಿ ತಂತ್ರಜ್ಞಾನಶಿಶುನಾಳ ಶರೀಫರುಒಲಂಪಿಕ್ ಕ್ರೀಡಾಕೂಟಪಾಂಡವರುಹೊನಗೊನ್ನೆ ಸೊಪ್ಪುತಾಪಮಾನಅಜಂತಾಉತ್ತರ ಕರ್ನಾಟಕಚೀನಾದ ಇತಿಹಾಸಮಡಿವಾಳ ಮಾಚಿದೇವಶಬ್ದಷಟ್ಪದಿಶ್ರೀಕೃಷ್ಣದೇವರಾಯರಾಜ್ಯಸಭೆಅಡೋಲ್ಫ್ ಹಿಟ್ಲರ್ಎ.ಪಿ.ಜೆ.ಅಬ್ದುಲ್ ಕಲಾಂಅಂಬರೀಶ್ಹೈನುಗಾರಿಕೆರಂಜಾನ್ಅಮೃತಧಾರೆ (ಕನ್ನಡ ಧಾರಾವಾಹಿ)ಮೈಸೂರು ಅರಮನೆಜೈಮಿನಿ ಭಾರತದಲ್ಲಿ ನವರಸಗಳುದಿಯಾ (ಚಲನಚಿತ್ರ)ವ್ಯವಹಾರ ಪ್ರಕ್ರಿಯೆ ನಿರ್ವಹಣೆಬುಧಮಯೂರ (ಚಲನಚಿತ್ರ)ಮೂಢನಂಬಿಕೆಗಳುಪ್ರಜಾಪ್ರಭುತ್ವದ ಲಕ್ಷಣಗಳುಭಾರತದ ಜನಸಂಖ್ಯೆಯ ಬೆಳವಣಿಗೆಕರ್ನಾಟಕ ಸ್ವಾತಂತ್ರ್ಯ ಚಳವಳಿಕ್ಷಯಜಾತ್ಯತೀತತೆಸೂಳೆಕೆರೆ (ಶಾಂತಿ ಸಾಗರ)ಹೊಯ್ಸಳ ವಾಸ್ತುಶಿಲ್ಪವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವಬ್ರಾಹ್ಮಣಜಲ ಮಾಲಿನ್ಯಗ್ರಾಮಗಳುಆಲೂರು ವೆಂಕಟರಾಯರು೧೭೮೫ಬಿ. ಎಂ. ಶ್ರೀಕಂಠಯ್ಯಅಕ್ಟೋಬರ್ಪನಾಮ ಕಾಲುವೆಯಕೃತ್ತುಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕರ್ನಾಟಕ ಯುದ್ಧಗಳುಶಾಂತರಸ ಹೆಂಬೆರಳುಗೋಕಾಕ ಜಲಪಾತಆಂಗ್‌ಕರ್ ವಾಟ್ಭಾರತದ ಮುಖ್ಯಮಂತ್ರಿಗಳುಭಾರತದ ಪಂಚಾಯತ್ ರಾಜ್ ವ್ಯವಸ್ಥೆರಾಮಕೃಷ್ಣ ಪರಮಹಂಸಗಣೇಶ್ (ನಟ)ದುಂಬಿಚೋಳ ವಂಶಪಾಕಿಸ್ತಾನಮೂಲವ್ಯಾಧಿಅಗ್ನಿ(ಹಿಂದೂ ದೇವತೆ)ಹಾಗಲಕಾಯಿಭಾರತದ ರೂಪಾಯಿಅಬೂ ಬಕರ್ಡಿ.ಕೆ ಶಿವಕುಮಾರ್ವ್ಯವಸಾಯವಾಯು ಮಾಲಿನ್ಯನಾಟಕಆದಿ ಶಂಕರಭಾರತದ ವಿಜ್ಞಾನಿಗಳುಅಲೆಕ್ಸಾಂಡರ್🡆 More