ಅಜಮೋದ

Apium crispum Mill.

Parsley
ಅಜಮೋದ
Parsley leaves and flowers
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Asterids
ಗಣ:
Apiales
ಕುಟುಂಬ:
Apiaceae
ಕುಲ:
Petroselinum
ಪ್ರಜಾತಿ:
P. crispum
Binomial name
Petroselinum crispum
(Mill.) Fuss
Synonyms


Petroselinum hortense Hoffm.
Petroselinum sativum Hoffm.

ಅಜಮೋದ (ಪಾರ್ಸ್ಲಿ) (ಪೆಟ್ರೊಸೆಲೀನಮ್ ಕ್ರಿಸ್ಪಮ್) ಕೇಂದ್ರ ಮೆಡಿಟರೇನಿಯನ್ ಪ್ರದೇಶಕ್ಕೆ (ದಕ್ಷಿಣ ಇಟಲಿ, ಅಲ್ಜೀರಿಯಾ, ಮತ್ತು ಟುನಿಷಿಯಾ) ಸ್ಥಳೀಯವಾದ, ಯೂರೋಪ್‍ನಲ್ಲಿ ಬೇರೆಡೆ ದೇಶೀಕರಿಸಲಾದ, ಮತ್ತು ಒಂದು ಮೂಲಿಕೆ, ಸಂಬಾರ ಪದಾರ್ಥ, ಹಾಗೂ ತರಕಾರಿಯಾಗಿ ವ್ಯಾಪಕವಾಗಿ ಬೆಳೆಯಲ್ಪಡುವ, ಏಪಿಯೆಸಿಯಿ ಕುಟುಂಬದಲ್ಲಿನ ಪೆಟ್ರೊಸೆಲೀನಮ್‍ನ ಒಂದು ಪ್ರಜಾತಿ. ಅದು ದ್ವೈವಾರ್ಷಿಕವಾಗಿ ಬೆಳೆಯುವ ಕಡೆ, ಮೊದಲ ವರ್ಷದಲ್ಲಿ, ಅದು ಅನೇಕ ೧-೩ ಸೆ.ಮಿ. ಪರ್ಣಕಗಳಿರುವ ೧೦-೨೫ ಸೆ.ಮಿ. ಉದ್ದದ ತ್ರಿಜೋಡಿಪರ್ಣ ಎಲೆಗಳ ರೋಸೆಟ್ ಆಗಿ, ಮತ್ತು ಚಳಿಗಾಲದಲ್ಲಿ ಆಹಾರ ದಾಸ್ತಾನಾಗಿ ಬಳಕೆಯಾಗುವ ಒಂದು ತಾಯಿಬೇರಾಗಿ ರೂಪಗೊಳ್ಳುತ್ತದೆ. ಅಜಮೋದವನ್ನು ಮಧ್ಯಪ್ರಾಚ್ಯ, ಐರೋಪ್ಯ, ಮತ್ತು ಅಮೇರಿಕನ್ ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಗ್ರಾಮಗಳುಆಟಿಸಂಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಗರುಡ (ಹಕ್ಕಿ)ಸೀತೆವಿಜಯದಾಸರುಯೇತಿಅಂತಾರಾಷ್ಟ್ರೀಯ ಸಂಬಂಧಗಳುಸಾಮಾಜಿಕ ಸಮಸ್ಯೆಗಳುಆಯುರ್ವೇದಪ್ರೀತಿಐರ್ಲೆಂಡ್ಸಿಂಧೂತಟದ ನಾಗರೀಕತೆರಾಮಾನುಜತತ್ಪುರುಷ ಸಮಾಸಎಚ್.ಎಸ್.ವೆಂಕಟೇಶಮೂರ್ತಿಮಹಾವೀರಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಪ್ರಜಾವಾಣಿಕರ್ಣಾಟಕ ಬ್ಯಾಂಕ್ರಷ್ಯಾಜೀವಕೋಶನೈಸರ್ಗಿಕ ಸಂಪನ್ಮೂಲಮಹಾತ್ಮ ಗಾಂಧಿಸಂಶೋಧನೆಜೈಮಿನಿ ಭಾರತಅಂಬರೀಶ್ಮಾನವ ಹಕ್ಕುಗಳುಒಲಂಪಿಕ್ ಕ್ರೀಡಾಕೂಟಚಿನ್ನದ ಗಣಿಗಾರಿಕೆರಾಮಕೃಷ್ಣ ಪರಮಹಂಸವಿಕ್ರಮಾದಿತ್ಯ ೬ಆಯ್ದಕ್ಕಿ ಲಕ್ಕಮ್ಮಬುಧಅಂತರ್ಜಲಜಾನ್ ನೇಪಿಯರ್ಮಯೂರಶರ್ಮಮೀರಾಬಾಯಿಸಲಗ (ಚಲನಚಿತ್ರ)ಬೌದ್ಧ ಧರ್ಮಶರಣಬಸವೇಶ್ವರ ದೇವಸ್ಥಾನ ಕಲಬುರಗಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕಿತ್ತೂರು ಚೆನ್ನಮ್ಮನಾಗಮಂಡಲ (ಚಲನಚಿತ್ರ)ಟಿ.ಪಿ.ಕೈಲಾಸಂಕರ್ನಾಟಕದ ಹಬ್ಬಗಳುಹವಾಮಾನಕುವೆಂಪುಋಗ್ವೇದಜೀವನಚರಿತ್ರೆಪ್ಯಾರಾಸಿಟಮಾಲ್ಕೆಮ್ಮುಜೈನ ಧರ್ಮಯಕ್ಷಗಾನಮೆಕ್ಕೆ ಜೋಳತಲಕಾಡುಕನ್ನಡ ರಂಗಭೂಮಿಒಂದನೆಯ ಮಹಾಯುದ್ಧಕನ್ನಡ ಅಂಕಿ-ಸಂಖ್ಯೆಗಳುಆದೇಶ ಸಂಧಿಮಲ್ಲಿಕಾರ್ಜುನ ಜ್ಯೋತಿರ್ಲಿಂಗಕರ್ನಾಟಕದ ಮುಖ್ಯಮಂತ್ರಿಗಳುಸ್ತ್ರೀಗೋತ್ರ ಮತ್ತು ಪ್ರವರರಾವಣಕರ್ನಾಟಕದ ಜಾನಪದ ಕಲೆಗಳುಭೂಮಿಯ ವಾಯುಮಂಡಲಮೋಡಕೃಷ್ಣಸಂಭೋಗಚಂದ್ರಶೇಖರ ವೆಂಕಟರಾಮನ್ಯೂಟ್ಯೂಬ್‌ಕನ್ನಡ ಛಂದಸ್ಸುಹೊನಗೊನ್ನೆ ಸೊಪ್ಪುಲಕ್ಷ್ಮೀಶ🡆 More