ವಿಕ್ರಮಾದಿತ್ಯ ೬

ಆರನೇ ವಿಕ್ರಮಾದಿತ್ಯನು ಕಲ್ಯಾಣಿ ಚಾಲುಕ್ಯ ರಾಜವಂಶದ‌ ಪ್ರಖ್ಯಾತ ಮತ್ತು ಪರಾಕ್ರಮಿ ದೊರೆ.

ಇವನು ತನ್ನ ಅವಧಿಯಲ್ಲಿ ಶಾಲಿವಾಹನ ಶಕೆಯನ್ನು ರದ್ದು ಮಾಡಿ ತನ್ನದೇ ಆದ ವಿಕ್ರಮ ಶಕೆಯನ್ನು ಆರಂಭಿಸುತ್ತಾನೆ. ಇದು ಚಾಲುಕ್ಯ-ವಿಕ್ರಮ ಶಕೆ ಎಂದು ಪ್ರತೀತಿ ಪಡೆಯಿತು. ಇವನ ಆಳ್ವಿಕೆಯ ಕಾಲ ಕ್ರಿ.ಶ.೧೦೭೬-೧೧೨೬. ಈ ೫೦ ವರುಷಗಳು ಇಡಿಯ ಕಲ್ಯಾಣಿ ಚಾಲುಕ್ಯರ ವಂಶಾವಳಿಯಲ್ಲಿ ಅತ್ಯಂತ ಧೀರ್ಘ ಆಳ್ವಿಕೆ. ಈ ೬ನೇ ವಿಕ್ರಮಾದಿತ್ಯನು ತ್ರಿಭುವನಮಲ್ಲನೆಂದು ಬಿರುದಾಂಕಿತನಾಗಿದ್ದನು. ವಿಜಯನಗರ ಸಾಮ್ರಾಜ್ಯದ ಪೂರ್ವಕಾಲದಲ್ಲಿ ದೊರೆತ ಅತಿ ಹೆಚ್ಚು ಶಾಸನಗಳನ್ನು ಇವನ ಆಳ್ವಿಕೆಯಲ್ಲಿ ಬರೆಸಲ್ಪಟ್ಟಿವೆ.

ವಿಕ್ರಮಾದಿತ್ಯ ೬
ವಿಕ್ರಮಾದಿತ್ಯ ೬
ಕೈಠಭೇಶ್ವರ ದೇಗುಲ, ಕುಬತೂರು(ಕ್ರಿಶ.೧೧೧೦)
ಕಲ್ಯಾಣಿ ಚಾಲುಕ್ಯ ಅರಸ
ಆಳ್ವಿಕೆ ಕ್ರಿ.ಶ.೧೦೭೬ -೧೧೨೬(೫೦ ವರ್ಷಗಳು)
ಪೂರ್ವಾಧಿಕಾರಿ ಸೋಮೇಶ್ವರ ೨
ಉತ್ತರಾಧಿಕಾರಿ ಸೋಮೇಶ್ವರ ೩
ಗಂಡ/ಹೆಂಡತಿ ಚಂದಳಾ ದೇವಿ
ಕೇತಲಾ ದೇವಿ
ಸವಳಾ ದೇವಿ
ಸಂತಾನ
ಸೋಮೇಶ್ವರ ೩
ಮನೆತನ ಕಲ್ಯಾಣಿ ಚಾಲುಕ್ಯ
ತಂದೆ ಸೋಮೇಶ್ವರ ೧
ಮರಣ ಕ್ರಿ.ಶ.೧೧೨೬

ಈ ದೊರೆ ವಿಕ್ರಮಾದಿತ್ಯನು ಕಲೆ ಮತ್ತು ಸಂಸ್ಕೃತಿಯ ಪೋಷಣೆಗೆ ಗಮನಾರ್ಹನು.ಇವನ ಆಸ್ಥಾನ ಕನ್ನಡ ಮತ್ತು ಸಂಸ್ಕೃತ ಕವಿ, ಪಂಡಿತರಿಂದ ವಿಜೃಂಭಿಸುತ್ತಿತ್ತು.

6ನೇ ವಿಕ್ರಮಾಧಿತ್ಯ ಜೀವನ ಮತ್ತು ಸಾಧನಗಳು

ಚಿತ್ರ ಮಾಹಿತಿ

ಇವನ್ನೂ ನೋಡಿ

ಆಕರ

ಉಲ್ಲೇಖಗಳು

Tags:

ವಿಕ್ರಮಾದಿತ್ಯ ೬ ಚಿತ್ರ ಮಾಹಿತಿವಿಕ್ರಮಾದಿತ್ಯ ೬ ಇವನ್ನೂ ನೋಡಿವಿಕ್ರಮಾದಿತ್ಯ ೬ ಆಕರವಿಕ್ರಮಾದಿತ್ಯ ೬ ಉಲ್ಲೇಖಗಳುವಿಕ್ರಮಾದಿತ್ಯ ೬ಕಲ್ಯಾಣಿ ಚಾಲುಕ್ಯ

🔥 Trending searches on Wiki ಕನ್ನಡ:

ರಕ್ತಚುನಾವಣೆವೃದ್ಧಿ ಸಂಧಿಕರ್ನಾಟಕದ ಕಲೆ ಮತ್ತು ಸಂಸ್ಕೃತಿಈಚಲುಫೇಸ್‌ಬುಕ್‌ಕವಲುಮೈಸೂರು ಅರಮನೆಕಲಿಯುಗಗೋಲ ಗುಮ್ಮಟಸರ್ಪ ಸುತ್ತುಓಂ ನಮಃ ಶಿವಾಯಬಾಗಲಕೋಟೆವೆಂಕಟೇಶ್ವರ ದೇವಸ್ಥಾನವಿಜಯಾ ದಬ್ಬೆಟೈಗರ್ ಪ್ರಭಾಕರ್ದರ್ಶನ್ ತೂಗುದೀಪ್ಭ್ರಷ್ಟಾಚಾರಶ್ರೀರಂಗಪಟ್ಟಣಮಂಗಳಮುಖಿಅಶೋಕನ ಶಾಸನಗಳುಉತ್ಪಾದನೆಯ ವೆಚ್ಚಅಕ್ಷಾಂಶ ಮತ್ತು ರೇಖಾಂಶಸಂಚಿ ಹೊನ್ನಮ್ಮವಾಟ್ಸ್ ಆಪ್ ಮೆಸ್ಸೆಂಜರ್ಭಾರತದಲ್ಲಿ ಮೀಸಲಾತಿಮೊದಲನೆಯ ಕೆಂಪೇಗೌಡಸುಧಾರಾಣಿಜೀವವೈವಿಧ್ಯಅಲಾವುದ್ದೀನ್ ಖಿಲ್ಜಿಮಾಹಿತಿ ತಂತ್ರಜ್ಞಾನಅಕ್ಬರ್ಕರ್ನಾಟಕದಯಾನಂದ ಸರಸ್ವತಿಧರ್ಮಸ್ಥಳಮಹಾತ್ಮ ಗಾಂಧಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಸೂರ್ಯವ್ಯೂಹದ ಗ್ರಹಗಳುಕವಿರಾಜಮಾರ್ಗಚಂದ್ರಯಾನ-೩ಭಾರತದ ಮುಖ್ಯ ನ್ಯಾಯಾಧೀಶರುಚೆನ್ನಕೇಶವ ದೇವಾಲಯ, ಬೇಲೂರುಭಾರತದಲ್ಲಿನ ಚುನಾವಣೆಗಳುಲೋಹಕರ್ನಾಟಕದ ರಾಜ್ಯಪಾಲರುಗಳ ಪಟ್ಟಿವೇದಸಂಶೋಧನೆಪಿರಿಯಾಪಟ್ಟಣಹನುಮಾನ್ ಚಾಲೀಸಮಲೈ ಮಹದೇಶ್ವರ ಬೆಟ್ಟಜಪಾನ್ಬ್ಯಾಂಕ್ಕರಗಕನ್ನಡಪ್ರಭಅನುನಾಸಿಕ ಸಂಧಿಮಡಿವಾಳ ಮಾಚಿದೇವಯಣ್ ಸಂಧಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಪರಶುರಾಮಶಬರಿಚಿಕ್ಕಬಳ್ಳಾಪುರನಾಗಚಂದ್ರಭಾರತೀಯ ಧರ್ಮಗಳುನದಿಕರ್ನಾಟಕ ವಿಧಾನ ಸಭೆಮೈಗ್ರೇನ್‌ (ಅರೆತಲೆ ನೋವು)ಭಾರತದ ಸ್ವಾತಂತ್ರ್ಯ ಚಳುವಳಿಗುಪ್ತ ಸಾಮ್ರಾಜ್ಯಪಾಪರಾಜ್ಯಸಭೆಹಣಕಾಸುಗರ್ಭಧಾರಣೆಮಧುಮೇಹಮಣ್ಣುಅಲಂಕಾರ🡆 More