ಸಾರು

ಸಾರು, ದಕ್ಷಿಣ ಭಾರತದ ಒಂದು ಅಡುಗೆ ಪದಾರ್ಥ.

ಅದನ್ನು ಹುಣಿಸೆ ರಸ ಅಥವಾ ಟೊಮೇಟೊ, ಮೆಣಸಿನಕಾಯಿ ಮತ್ತು ಇತರ ಸಂಬಾರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಕೆಲವರು ತೊಗರಿ ಬೇಳೆಯನ್ನು ತರಕಾರಿಗಳೊಂದಿಗೆ ಸೇರಿಸುತ್ತಾರೆ.

ಸಾರು

ಸಾರು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಬಳಕೆಯಾಗುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಪದಾತ್ತ(ಪದಾರ್ಥ ಪದದಿಂದ ನಿಷ್ಪನ್ನವಾದ ಪದ ತರಕಾರಿ ಮುಂತಾದವುಗಳನ್ನು ಬೇಯಿಸಿ ಕಿವುಚಿ ಮಾಡಿದಂತಹದು),ಸಾಂಬರು,ಗೊಜ್ಜು(ಹಲವು ತರಕಾರಿಯನ್ನು ಬೇಯಿಸಿ ಮಾಡಿರುವಂತಹದ್ದು), ತಿಳಿ(ಸಾರಿನಲ್ಲಿ ಗಟ್ಟಿಯಾದುದನ್ನು ಉಳಿದು ಮೇಲೆ ತೇಲುವ ನೀರಿನಂಥ ಪದಾರ್ಥ), ಉದುಕ (ಯಾವುದಾದರೂ ಬೇಳೆಯನ್ನು ಬೇಯಿಸಿದ ನೀರಿನಲ್ಲಿ ಮುಳುಗಾಯಿ, ಮೆಣಸಿನ ಕಾಯಿ,ಬೆಳ್ಳುಳ್ಳಿ ಮುಂತಾದವುಗಳನ್ನು ಕಿವುಚಿ ಮಾಡಿದ ಪದಾರ್ಥ)ತಂಬುಳಿ . ಸಾರನ್ನು ಆಯಾ ಪರಿಕರಗಳನ್ನು ಬಳಸಿ ಮಾಡಿದುದನ್ನು ಅನುಸರಿಸಿ ಹಲವು ಹೆಸರುಗಳಿಂದ ಕರೆಯುತ್ತಾರೆ. ಉದಾ: ಮಟನ್‌ ಸಾರು, ಕೋಳಿ ಸಾರು, ಮೊಟ್ಟೆ ಸಾರು, ಸೊಪ್ಪಿನ ಸಾರು, ತರಕಾರಿ ಸಾರು, ಒಣ ಮೀನಿನ ಸಾರು, ಬೇಳೆ ಸಾರು,ಮಜ್ಜಿಗೆ ಸಾರು,ಉಳಿ ಸಾರು,ತಂಗಳು ಸಾರು(ರಾತ್ರಿ ಮಾಡಿದ ಸಾರು ಬೆಳಗ್ಗೆ ಊಟ ಮಾಡಿದರೆ),ಹೋಳಿಗೆ ಸಾರು(ಕಟ್ಟಿನ ಸಾರು),ಟಮೊಟ ಸಾರು, ಈರುಳ್ಳಿ ಸಾರು,. ಬಟಾಣಿ ಸಾರು ಇಂತಹ ಪ್ರಾದೇಶಿಕವಾಗಿ ಹಲವಾರು ಹೆಸರುಗಳನ್ನು ನೋಡಬಹುದು.



Tags:

ಟೊಮೇಟೊದಕ್ಷಿಣ ಭಾರತಮೆಣಸಿನಕಾಯಿ

🔥 Trending searches on Wiki ಕನ್ನಡ:

ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಬರವಣಿಗೆನಿರ್ವಹಣೆ, ಕಲೆ ಮತ್ತು ವಿಜ್ಞಾನಕೊಡಗುಕನ್ನಡದಲ್ಲಿ ವಚನ ಸಾಹಿತ್ಯಭಾರತದಲ್ಲಿ ಪಂಚಾಯತ್ ರಾಜ್ವಿಶ್ವಕೋಶಗಳುಎತ್ತಿನಹೊಳೆಯ ತಿರುವು ಯೋಜನೆಇಂಡೋನೇಷ್ಯಾಹೊನಗೊನ್ನೆ ಸೊಪ್ಪುಭಾರತೀಯ ಸಂಸ್ಕೃತಿಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಬಹರೇನ್ಶಿವಕುಮಾರ ಸ್ವಾಮಿಉಪನಿಷತ್ಕನ್ನಡ ಕಾಗುಣಿತಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಪರೀಕ್ಷೆಸರ್ಕಾರೇತರ ಸಂಸ್ಥೆವಿವರಣೆಮೆಕ್ಕೆ ಜೋಳಆಟಿಸಂಗಣೇಶ್ (ನಟ)ಮಾನವನ ನರವ್ಯೂಹಚಾರ್ಮಾಡಿ ಘಾಟಿಮಹೇಶ್ವರ (ಚಲನಚಿತ್ರ)ವಿಕಿಪೀಡಿಯಶಬ್ದ ಮಾಲಿನ್ಯಗೋಳಪಾಟಲಿಪುತ್ರಮೂಲಭೂತ ಕರ್ತವ್ಯಗಳುಕೃಷಿಕೊರೋನಾವೈರಸ್ರಾಮಾಯಣಪುರಂದರದಾಸಸವದತ್ತಿರೂಢಿದೇವನೂರು ಮಹಾದೇವರಾಷ್ಟ್ರೀಯ ಸೇವಾ ಯೋಜನೆಅನುಭೋಗಆತ್ಮಚರಿತ್ರೆರಾಜ್ಯಸ್ವರವಿಮರ್ಶೆಹವಾಮಾನಶಿಕ್ಷಕಕಲ್ಲಂಗಡಿಗ್ರಾಮಗಳುಬರಗೂರು ರಾಮಚಂದ್ರಪ್ಪಸಂಯುಕ್ತ ಕರ್ನಾಟಕಸೂರ್ಯವ್ಯೂಹದ ಗ್ರಹಗಳುಬ್ಯಾಂಕ್ಆ ನಲುಗುರು (ಚಲನಚಿತ್ರ)ಸಂಕಷ್ಟ ಚತುರ್ಥಿನದಿಸಂಚಿ ಹೊನ್ನಮ್ಮಯುವರತ್ನ (ಚಲನಚಿತ್ರ)ವಿಜ್ಞಾನನವಶಿಲಾಯುಗಕೃಷ್ಣತಾಪಮಾನಯೂಟ್ಯೂಬ್‌ಗದ್ದಕಟ್ಟುಸತ್ಯ (ಕನ್ನಡ ಧಾರಾವಾಹಿ)ಪರಿಸರ ವ್ಯವಸ್ಥೆಶಬ್ದತತ್ಸಮ-ತದ್ಭವಬಹಮನಿ ಸುಲ್ತಾನರುಬಾಲ್ಯ ವಿವಾಹಪಕ್ಷಿಹದ್ದುರಗಳೆಅಕ್ಕಮಹಾದೇವಿನುಗ್ಗೆಕಾಯಿಸೌರಮಂಡಲ🡆 More