ದಾಲ್ಚಿನ್ನಿ

ದಾಲ್ಚಿನ್ನಿ ಅನೇಕ ಮರಗಳ ಒಳ ತೊಗಟೆಯಿಂದ ಪಡೆಯುವ ಸಿನ್ನಮೋಮಮ್ ಕುಲದ ಒಂದು ಮಸಾಲೆ ಪದಾರ್ಥ.

ದಾಲ್ಚಿನ್ನಿ
ದಾಲ್ಚಿನ್ನಿ
ದಾಲ್ಚಿನ್ನಿಯ ಎಲೆ ಹಾಗೂ ಹೂ
Scientific classification
ಸಾಮ್ರಾಜ್ಯ:
plantae
Division:
ಹೂ ಬಿಡುವ ಸಸ್ಯ
ವರ್ಗ:
ಮ್ಯಾಗ್ನೋಲಿಯೋಪ್ಸಿಡ
ಗಣ:
ಲಾರೆಲ್ಸ್
ಕುಟುಂಬ:
ಲಾರೇಸಿಯೆ
ಕುಲ:
ಸಿನ್ನಮೋಮಂ
ಪ್ರಜಾತಿ:
C. verum
Binomial name
ಸಿನ್ನಮೋಮ್ ವೆರಮ್
J.Presl
ದಾಲ್ಚಿನ್ನಿ
ಹಸಿ ದಾಲ್ಚಿನ್ನಿ

ಇದನ್ನು ಲವಂಗಪಟ್ಟೆ, ಚಕ್ಕೆ ಎಂದು ಕರೆಯುತ್ತಾರೆ. ಸಿಹಿ ಮತ್ತು ಖಾರದ ಆಹಾರ ಈ ಎರಡರಲ್ಲೂ ಬಳಸಲಾಗುತ್ತದೆ. "ದಾಲ್ಚಿನ್ನಿ" ಎಂಬ ಪದ ಮರದ ಮಧ್ಯ ಇರುವ ಕಂದು ಬಣ್ಣವನ್ನು ಕೂಡ ಸೂಚಿಸುತ್ತದೆ. ಸಿನ್ನಮೋಮಮ್ ವೆರಮ್' ಕೆಲವೊಮ್ಮೆ ನಿಜವಾದ ದಾಲ್ಚಿನ್ನಿ ಎಂದು ಪರಿಗಣಿಸಲ್ಪಟ್ಟಿದೆಯಾದರೂ,ಅಧಿಕವಾಗಿ ದಾಲ್ಚಿನ್ನಿಯನ್ನು ಅಂತರರಾಷ್ಟ್ರೀಯ ವಾಣಿಜ್ಯದಲ್ಲಿ ಇತರ ಸಂಬಂಧಿತ ತಳಿಗಳಿಂದಲೂ ಪಡೆಯಲಾಗುತ್ತದೆ."ನಿಜವಾದ ದಾಲ್ಚಿನ್ನಿ"ಯಿಂದ ಇದನ್ನು ಬೇರ್ಪಡಿಸಲು ಸಿನ್ನಮೋಮಮ್ ಕ್ಯಾಶಿಯಾ ಎಂದಲೂ ಕರೆಯಲಾಗುತ್ತದೆ.


"ದಾಲ್ಚಿನ್ನಿ" ಬಹುಶಃ ಒಂದು ಡಜನ್ ಜಾತಿ ಮರಗಳಿಂದ ಉತ್ಪಾದಿಸುವ ವಾಣಿಜ್ಯ ಮಸಾಲೆಗಳ ಉತ್ಪನ್ನಗಳಿಗೆ ಹೆಸರಾಗಿದೆ. ಇವುಗಳೆಲ್ಲಾ ಸಿನ್ನಮೋಮಮ್ ಕುಲದ ಲಾರೇಸಿಏ ಕುಟುಂಬದಲ್ಲಿ ಸದಸ್ಯರು. ಅವುಗಳಲ್ಲಿ ಕೆಲವನ್ನು ಮಾತ್ರ ಮಸಾಲೆ ವಾಣಿಜ್ಯಕ್ಕಾಗಿ ಬೆಳೆಯಲಾಗುತ್ತದೆ.

ಇತಿಹಾಸ

ದಾಲ್ಚಿನ್ನಿ 
ಸಿನ್ನಮೋಮಮ್ ವೆರಮ್, ಕೊಹೆಲರ್ ರ ಮೆಡಿಸಿನಲ್-ಪ್ಲಾಂಟ್ಸ್ ಇಂದ (೧೮೮೭)

ಶಾಸ್ತ್ರೀಯ ಕಾಲದಲ್ಲಿ, ನಾಲ್ಕು ರೀತಿಯ ದಾಲ್ಚಿನ್ನಿಗಳಲ್ಲಿ ವ್ಯತ್ಯಾಸವಿತ್ತು ( ಅನೇಕ ಬಾರಿ ತಪ್ಪಾಗಿ):

  • ಕ್ಯಾಶಿಯಾ, ಅರೇಬಿಯಾ ಮತ್ತು ಇಥಿಯೋಪಿಯದ ಸಿನ್ನಮೋಮಮ್ ಇನರ್ಸ್ನ ತೊಗಟೆ , ಮರದಿಂದ ಸೀಳಿ ತೆಗೆಯುವ "ಸಸ್ಯದ ಸಿಪ್ಪೆ".
  • ಸಿನ್ನಮೋಮಮ್ ವೆರಮ್ ನಿಜವಾದ ದಾಲ್ಚಿನ್ನಿ, ಶ್ರೀಲಂಕಾದ ಸಿ ವೆರಮ್‍ನ ತೊಗಟೆ.
  • ಮಲಬಥ್ರಮ್ ಅಥವಾ ಮಲೋಬಥ್ರಮ್, (ಸಂಸ್ಕೃತ तमालपत्रम्, ತಮಲಪತ್ರಂ, ಅಕ್ಷರಶಃ "ಕಪ್ಪು ಮರದ ಎಲೆಗಳು") ಉತ್ತರ ಭಾರತದ ಸಿ ತಮಲದ ಹಲವಾರು ಜಾತಿಗಳನ್ನು ಒಳಗೊಂಡಿದೆ.
  • ಸೆರಿಚಾಟಂ, ಚೀನಾದ ಸಿ ಕ್ಯಾಶಿಯಾ

ದಾಲ್ಚಿನ್ನಿ ಪ್ರಾಚೀನ ಕಾಲದಿಂದಲೂ ತಿಳಿದಿರುವ ವಸ್ತು.

ಪ್ರಭೇದ

ದಾಲ್ಚಿನ್ನಿ 
ದಾಲ್ಚಿನ್ನಿ ಕಡ್ಟಿ, ಪುಡಿ ಮತ್ತು ಒಣಗಿದ ಹೂ
ದಾಲ್ಚಿನ್ನಿ 
('ಶ್ರೀಲಂಕಾದ ದಾಲ್ಚಿನ್ನಿ ಸಿನ್ನಮೋಮಮ್ ವೆರಮ್) ಎಡಭಾಗದಲ್ಲಿ , ಮತ್ತು ಇಂಡೋನೇಷಿಯಾದ ದಾಲ್ಚಿನ್ನಿ (ಸಿನ್ನಮೋಮಮ್ ಬರ್‍ಮನ್ನಿ) ಕ್ವಿಲ್ಸ್

ಅನೇಕ ಪ್ರಭೇದಗಳು ಸಾಮಾನ್ಯವಾಗಿ ದಾಲ್ಚಿನ್ನಿ ಎಂಬ ಹೆಸರಲ್ಲಿ ಮಾರಾಟಗೊಳ್ಳುತ್ತವೆ:

  • ಸಿನ್ನಮೋಮಮ್ ಕ್ಯಾಶಿಯಾ (ಕ್ಯಾಶಿಯಾ ಅಥವಾ ಚೀನೀ ದಾಲ್ಚಿನ್ನಿ,ಸಾಮಾನ್ಯವಾಗಿ ಬಳಕೆಯಾಗುವ)
  • ಸಿನ್ನಮೋಮಮ್ ಬರ್‍ಮನ್ನಿ (ಕೊರಿಂಟ್ಜೆ, ಪದಂಗ್ ಕ್ಯಾಶಿಯಾ,ಅಥವಾ ಇಂಡೋನೇಷಿಯಾದ ದಾಲ್ಚಿನ್ನಿ)
  • ಸಿನ್ನಮೋಮಮ್ ಲೋರಿರೋಯ್ (ಸೇಗನ್ ದಾಲ್ಚಿನ್ನಿ ವಿಯೇಟ್ನಾಮೀಸ್, ಕ್ಯಾಶಿಯಾ, ಅಥವಾ ವಿಯೆಟ್ನಾಮೀಸ್ ದಾಲ್ಚಿನ್ನಿ)
  • ಸಿನ್ನಮೋಮಮ್ ವೆರಮ್ (ಶ್ರೀಲಂಕಾ ದಾಲ್ಚಿನ್ನಿ ಅಥವಾ ಸಿಲೋನ್ ದಾಲ್ಚಿನ್ನಿ)

ದಾಲ್ಚಿನ್ನಿ ರೋಲ್ಸ್ ಮತ್ತು ಇತರ ಬೇಕರಿ ಉತ್ಪನ್ನಗಳ ಬಲವಾದ ಮಸಾಲೆಯುಕ್ತ ಪರಿಮಳಕ್ಕೆ ಕ್ಯಾಶಿಯಾ ಕಾರಣ, ಏಕೆಂದರೇ ಇದು ಅಡಿಗೆ ಪರಿಸ್ಥಿತಿಗಳನ್ನು ಚೆನ್ನಾಗಿ ನಿಭಾಯಿಸುತ್ತದೆ.ಚೀನೀ ದಾಲ್ಚಿನ್ನಿ ಸಾಮಾನ್ಯವಾಗಿ ತಿಳಿ ಕಂದು ಬಣ್ಣವಿದ್ದು ಬಲಿಶ್ಟವಾದ ತೊಗಟೆಗಳನ್ನು ಹೊಂದಿದ್ದು ದಪ್ಪವಾಗಿರುತ್ತದೆ.ತೆಳುವಾದ ಒಳ ತೊಗಟೆಗಳನ್ನು ಬಳಸುವ ಸಿಲೋನ್ ದಾಲ್ಚಿನ್ನಿ, ನಸು ಕಂದುಬಣ್ಣ, ಅಪ್ಪಟವಾದ, ಕಡಿಮೆ ದಟ್ಟವಾದ ಮತ್ತು ಹೆಚ್ಚು ಗರಿಗರಿಯಾದ ವಿನ್ಯಾಸ ಹೊಂದಿರುತ್ತದೆ. ಇದು ಕ್ಯಾಶಿಯಾಗಿಂತಲೂ ಹೆಚ್ಚು ರುಚಿ ಮತ್ತು ಹೆಚ್ಚು ಪರಿಮಳ ಹೊಂದಿರುವುದಾಗಿ ಪರಿಗಣಿಸಲಾಗಿದೆ.ಅಡುಗೆ ಸಮಯದಲ್ಲಿ ಅದರ ಅಧಿಕ ಪರಿಮಳ ಕಡಿಮೆಯಾಗುತ್ತದೆ.ರಕ್ತ ತೆಳುವಾಗಿಸುವ ಪದಾರ್ಥವಾದ ಕೂಮರಿನ್ ಸಿಲೋನ್ ದಾಲ್ಚಿನ್ನಿಯಲ್ಲಿ ಕ್ಯಾಶಿಯಾಗಿಂತಲೂ ಕಡಿಮೆ ಮಟ್ಟದಲ್ಲಿ ಇರುತ್ತದೆ.

ಪೌಷ್ಠಿಕಾಂಶದ ಮಾಹಿತಿ

ಹತ್ತು ಗ್ರಾಂ (ಸುಮಾರು ೨ ಚಮಚಗಳು) ನೆಲದ ದಾಲ್ಚಿನ್ನಿಯಲ್ಲಿ:

  • ಶಕ್ತಿ: ೧೦೩.೪kJ (೨೪.೭kcal)
  • ಫ್ಯಾಟ್: ೦.೧೨ಗ್ರಾಂ
  • ಕಾರ್ಬೋಹೈಡ್ರೇಟ್ಗಳು: ೮.೦೬ ಗ್ರಾಂ (ಇದರಲ್ಲಿ ಫೈಬರ್: ೫.೩೧ ಗ್ರಾಂ, ಸಕ್ಕರೆ: ೦.೨ ಗ್ರಾಂ)
  • ಪ್ರೋಟೀನ್: ೦.೪ ಗ್ರಾಂ

ಉಲ್ಲೇಖಗಳು

Tags:

ದಾಲ್ಚಿನ್ನಿ ಇತಿಹಾಸದಾಲ್ಚಿನ್ನಿ ಪ್ರಭೇದದಾಲ್ಚಿನ್ನಿ ಪೌಷ್ಠಿಕಾಂಶದ ಮಾಹಿತಿದಾಲ್ಚಿನ್ನಿ ಉಲ್ಲೇಖಗಳುದಾಲ್ಚಿನ್ನಿ

🔥 Trending searches on Wiki ಕನ್ನಡ:

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಎ.ಎನ್.ಮೂರ್ತಿರಾವ್ಕರ್ನಾಟಕ ಜನಪದ ನೃತ್ಯಬೆಂಗಳೂರು ಗ್ರಾಮಾಂತರ ಜಿಲ್ಲೆದಕ್ಷಿಣ ಕನ್ನಡಸಾವಯವ ಬೇಸಾಯಋತುನವಿಲಗೋಣುನೂಲುಬಿಳಿಗಿರಿರಂಗನ ಬೆಟ್ಟಬಬ್ರುವಾಹನಮಲಬದ್ಧತೆಕರ್ಮಧಾರಯ ಸಮಾಸಕೈಗಾರಿಕೆಗಳುಹಿಂದೂಷಟ್ಪದಿಕನ್ನಡ ಛಂದಸ್ಸುಅರ್ಜುನಆದೇಶ ಸಂಧಿತ್ರಿವೇಣಿಕರ್ನಾಟಕದ ಏಕೀಕರಣಶ್ಯೆಕ್ಷಣಿಕ ತಂತ್ರಜ್ಞಾನಆಳಂದ (ಕರ್ನಾಟಕ)ಕರ್ನಾಟಕದ ತಾಲೂಕುಗಳುರಾಮಏಡ್ಸ್ ರೋಗಕನ್ನಡ ಸಾಹಿತ್ಯ ಪ್ರಕಾರಗಳುನರೇಂದ್ರ ಮೋದಿಜಾತ್ಯತೀತತೆಶನಿಮಾರುಕಟ್ಟೆರಾಜಧಾನಿಕನ್ನಡ ವ್ಯಾಕರಣರಾಮ ಮಂದಿರ, ಅಯೋಧ್ಯೆಪರಿಣಾಮಅರಿಸ್ಟಾಟಲ್‌ಹೆಸರುಪೊನ್ನರನ್ನಚಾಲುಕ್ಯಪ್ರಬಂಧಕವಿಗಳ ಕಾವ್ಯನಾಮಚಿಕ್ಕಮಗಳೂರುಸಂತೋಷ್ ಆನಂದ್ ರಾಮ್ಕಾಳಿದಾಸಭಾವನಾ(ನಟಿ-ಭಾವನಾ ರಾಮಣ್ಣ)ಜಾತ್ರೆಭಾರತದ ಸಂವಿಧಾನದ ೩೭೦ನೇ ವಿಧಿಕರ್ನಾಟಕದಲ್ಲಿ ಪಂಚಾಯತ್ ರಾಜ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಜೋಗಗ್ರಾಮಗಳುಕನ್ನಡಪ್ರಭನಿರಂಜನಹಳೆಗನ್ನಡಸಂವತ್ಸರಗಳುಮಹಾಕಾವ್ಯವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಎರಡನೇ ಮಹಾಯುದ್ಧಹೂವುಕನಕದಾಸರುಭಾರತೀಯ ಧರ್ಮಗಳುಸ್ತ್ರೀರಾವಣತೆಂಗಿನಕಾಯಿ ಮರಸಾಮಾಜಿಕ ಮಾರುಕಟ್ಟೆಪೆಟ್ರೋಮ್ಯಾಕ್ಸ್ (ಚಲನಚಿತ್ರ)ಷೇರು ಮಾರುಕಟ್ಟೆಮಾನಸಿಕ ಆರೋಗ್ಯಹುರುಳಿಉಡುಪಿ ಜಿಲ್ಲೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಇತಿಹಾಸಹಸ್ತಪ್ರತಿಕೈಮಗ್ಗಮುಖಕರ್ನಾಟಕ🡆 More