ರೋಗನ್ ಜೋಶ್

ಕಾಶ್ಮೀರಿ ಪಾಕಪದ್ಧತಿಯ ವಿಶಿಷ್ಟ ಪಾಕವಿಧಾನಗಳ ಪೈಕಿ ಒಂದಾದ ರೋಗನ್ ಜೋಶ್ ಪರ್ಷಿಯಾ ಮೂಲದ ಒಂದು ಮಸಾಲೆಭರಿತ ಕುರಿಮರಿ ಮಾಂಸದ ಖಾದ್ಯ.

ಪರ್ಷಿಯನ್ ಭಾಷೆಯಲ್ಲಿ ರೋಘನ್ ಅಂದರೆ "ತುಪ್ಪ" ಅಥವಾ "ಕೊಬ್ಬಿನ ಪದಾರ್ಥ", ಮತ್ತು ಜೋಶ್ ಅಂದರೆ ಸಾಂಕೇತಿಕವಾಗಿ "ತೀವ್ರತೆ" ಅಥವಾ "ಭಾವೋದ್ವೇಗ", ಹಾಗಾಗಿ ರೋಗನ್ ಜೋಶ್ ಅಂದರೆ ತೀವ್ರ ಶಾಖದಲ್ಲಿ ಎಣ್ಣೆಯಲ್ಲಿ ಬೇಯಿಸಿದ್ದು ಎಂದು. ಅದು ಮುಚ್ಚಿದ ಪಾತ್ರೆಯಲ್ಲಿ ಕಂದಾಗಿಸಿದ ಈರುಳ್ಳಿ, ಮೊಸರು, ಬೆಳ್ಳುಳ್ಳಿ, ಶುಂಠಿ ಮತ್ತು ಪರಿಮಳಭರಿತ ಸಂಬಾರ ಪದಾರ್ಥಗಳನ್ನು (ಲವಂಗ, ತಮಾಲಪತ್ರಗಳು, ಏಲಕ್ಕಿ ಮತ್ತು ದಾಲ್ಚಿನ್ನಿ) ಆಧರಿಸಿದ ಗ್ರೇವಿಯ ಜೊತೆಗೆ ಬೇಯಿಸಿದ ಕುರಿಮರಿ ಮಾಂಸದ ತುಂಡುಗಳನ್ನು ಹೊಂದಿರುತ್ತದೆ.

ರೋಗನ್ ಜೋಶ್

Tags:

🔥 Trending searches on Wiki ಕನ್ನಡ:

ಗಣಿತಭಾರತ ರತ್ನಜಲ ಮಾಲಿನ್ಯಕರ್ನಾಟಕ ಲೋಕಸೇವಾ ಆಯೋಗನವೋದಯಮದರ್‌ ತೆರೇಸಾಚಂದ್ರಕೇಂದ್ರ ಲೋಕ ಸೇವಾ ಆಯೋಗವಚನಕಾರರ ಅಂಕಿತ ನಾಮಗಳುಕೈವಾರ ತಾತಯ್ಯ ಯೋಗಿನಾರೇಯಣರುಪ್ರಸ್ಥಭೂಮಿಕರ್ನಾಟಕದ ಅಣೆಕಟ್ಟುಗಳುಬಹಮನಿ ಸುಲ್ತಾನರುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಚಿನ್ನವಿಜಯಪುರ ಜಿಲ್ಲೆಗಾದೆಸೂರ್ಯಭಾರತದ ಪ್ರಧಾನ ಮಂತ್ರಿಗಳ ಪಟ್ಟಿಆಂಗ್‌ಕರ್ ವಾಟ್ಗೋವಿಂದ ಪೈಕರ್ನಾಟಕ ವಿಧಾನ ಸಭೆರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಶಂಕರದೇವಅಣ್ಣಯ್ಯ (ಚಲನಚಿತ್ರ)ಚೋಮನ ದುಡಿಕನ್ನಡ ವ್ಯಾಕರಣಏಡ್ಸ್ ರೋಗಹವಾಮಾನವ್ಯಾಪಾರಪ್ರವಾಸೋದ್ಯಮಅರವಿಂದ್ ಕೇಜ್ರಿವಾಲ್ಲೋಕಸಭೆತುಮಕೂರುಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಚಂದ್ರಾ ನಾಯ್ಡುಮಸೂದೆಪ್ರಧಾನ ಖಿನ್ನತೆಯ ಅಸ್ವಸ್ಥತೆಅಂತರಜಾಲಕುಕ್ಕೆ ಸುಬ್ರಹ್ಮಣ್ಯ ದೇವಾಲಯಕದಂಬ ರಾಜವಂಶಕ್ರಿಕೆಟ್‌ ಪರಿಭಾಷೆರಾಮಕೃಷ್ಣ ಪರಮಹಂಸಭಾರತದಲ್ಲಿ ಮೀಸಲಾತಿಶಂಕರ್ ನಾಗ್ಬೌದ್ಧ ಧರ್ಮಕನ್ನಡ ಸಾಹಿತ್ಯ ಪರಿಷತ್ತುಪಂಚ ವಾರ್ಷಿಕ ಯೋಜನೆಗಳುಸಂಗೊಳ್ಳಿ ರಾಯಣ್ಣಇಟಲಿರಣಹದ್ದುಕ್ಯಾನ್ಸರ್ಗಣೇಶ್ (ನಟ)ಗದ್ದಕಟ್ಟುಮಾಲಿನ್ಯಋತುಚಕ್ರಹೆಚ್.ಡಿ.ದೇವೇಗೌಡಪ್ರೀತಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಭಾರತದ ಸಂಯುಕ್ತ ಪದ್ಧತಿಹಿಮಲೋಹಇಂದಿರಾ ಗಾಂಧಿಚಂದನಾ ಅನಂತಕೃಷ್ಣವಚನ ಸಾಹಿತ್ಯಶ್ರೀ ರಾಘವೇಂದ್ರ ಸ್ವಾಮಿಗಳುದೇವರ/ಜೇಡರ ದಾಸಿಮಯ್ಯವೇದವಿರಾಮ ಚಿಹ್ನೆಕನ್ನಡ ರಾಜ್ಯೋತ್ಸವಕೋಲಾರ ಚಿನ್ನದ ಗಣಿ (ಪ್ರದೇಶ)ಲೋಕೋಪಯೋಗಿ ಶಿಲ್ಪ ವಿಜ್ಞಾನಜಾರ್ಜ್‌ ಆರ್ವೆಲ್‌ಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯವಿಜಯ ಕರ್ನಾಟಕ🡆 More