ಸುಗಂಧ ದ್ರವ್ಯ

ಸುಗಂಧ ದ್ರವ್ಯವು ಮಾನವ ಶರೀರ, ಪ್ರಾಣಿಗಳು, ಆಹಾರ, ವಸ್ತುಗಳು, ಇರುಜಾಗಗಳಿಗೆ ಒಂದು ಆಹ್ಲಾದಕರ ವಾಸನೆಯನ್ನು ಕೊಡಲು ಬಳಸಲಾಗುವ ಪರಿಮಳಯುಕ್ತ ಸಾರಭೂತ ತೈಲಗಳು ಅಥವಾ ಪರಿಮಳ ಸಂಯುಕ್ತಗಳು, ಸ್ಥಿರಕಾರಕಗಳು ಹಾಗೂ ದ್ರಾವಕಗಳ ಒಂದು ಮಿಶ್ರಣ.

ಸುಗಂಧ ದ್ರವ್ಯಗಳು, ಪ್ರಾಚೀನ ಪಥ್ಯಗಳ ಮೂಲಕ ಅಥವಾ ಪುರಾತತ್ವ ಉತ್ಖನನಗಳಿಂದ, ಕೆಲವು ಅತ್ಯಂತ ಮುಂಚಿನ ಮಾನವ ನಾಗರಿಕತೆಗಳಲ್ಲಿ ಅಸ್ತಿತ್ವದಲ್ಲಿದ್ದವೆಂದು ತಿಳಿದುಬಂದಿದೆ. ಆಧುನಿಕ ಸುಗಂಧದ್ರವ್ಯ ತಯಾರಿಕೆಯು ಹಿಂದೆ ಕೇವಲ ನೈಸರ್ಗಿಕ ಪರಿಮಳಕಾರಕಗಳಿಂದ ಮಾತ್ರ ಪಡೆಯಲಾಗದ ವಾಸನೆಗಳಿರುವ ಸುಗಂಧ ದ್ರವ್ಯಗಳ ಸಂಯೋಜನೆಗೆ ಅವಕಾಶ ನೀಡಿದ ವನಿಲಿನ್ ಅಥವಾ ಕೂಮರಿನ್ ಅಂತಹ ಪರಿಮಳ ಸಂಯುಕ್ತಗಳ ವಾಣಿಜ್ಯ ಸಂಶ್ಲೇಷಣೆಯೊಂದಿಗೆ ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಆರಂಭಗೊಂಡಿತು.

ಸುಗಂಧ ದ್ರವ್ಯ
ಹಳೆಯ ಪರಮಾಣುಕಾರಕ ಸುಗಂಧ ದ್ರವ್ಯ ಬಾಟಲಿ

ಇತಿಹಾಸ

ವಿಶ್ವದ ಮೊದಲ ರಸಾಯನಶಾಸ್ತ್ರಜ್ಞ ಒಬ್ಬ ಮಹಿಳೆ, ಅವಳ ಹೆಸರು ತಪ್ಪುತ್ತಿ. ಇವಳು ವಿಶ್ವದಲ್ಲಿ ಮೊದಲ ಸುಗಂಧ ದ್ರವ್ಯ ತಯಾರಿಸಿದವಳು.ಭಾರತದಲ್ಲಿ ಇಂಡಸ್ ನಾಗರಿಕತೆಯ ಸಮಯದಲ್ಲಿ ಸುಗಂಧ ದ್ರವ್ಯ ಉತ್ಪಾದನೆ ಶುರುವಾಯಿತು.೯ನೆಯ ಶತಮಾನದಲ್ಲಿ ಅರಬ್ ನ ರಸಾಯನಶಾಸ್ತ್ರಜ್ಞನಾದ ಅಲ್-ಕಿಂದಿ 'ಕೆಮಿಸ್ಟ್ರೀ ಅಫ಼್ ಪರ್ಫ಼್ಯುಮ್ ಅಂಡ್ ಡಿಸ್ಟಿಲೇಶನ್'ಎಂಬ ಪುಸ್ತಕ ಬರೆದಿದ್ದನು

Tags:

ವಾಸನೆ

🔥 Trending searches on Wiki ಕನ್ನಡ:

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್೧೮೬೨ರವಿಚಂದ್ರನ್ಅರ್ಥಶಾಸ್ತ್ರಮಾರುಕಟ್ಟೆಭಾರತದ ರಾಷ್ಟ್ರಗೀತೆಮುಖ್ಯ ಪುಟನಿಯತಕಾಲಿಕಆಯ್ದಕ್ಕಿ ಲಕ್ಕಮ್ಮಚಾಮರಾಜನಗರಎಕರೆತೆರಿಗೆನಿರ್ವಹಣೆ ಪರಿಚಯಮ್ಯಾಕ್ಸ್ ವೆಬರ್ಬಿ.ಎಸ್. ಯಡಿಯೂರಪ್ಪಭಾರತದ ಸಂವಿಧಾನ ರಚನಾ ಸಭೆಭತ್ತಭಾರತದ ಸ್ವಾತಂತ್ರ್ಯ ಚಳುವಳಿಭಾಷೆಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ವಾಲ್ಮೀಕಿಕರ್ನಾಟಕ ಪೊಲೀಸ್ಲಕ್ಷ್ಮಿಕರ್ಮಕುತುಬ್ ಮಿನಾರ್ನೈಸರ್ಗಿಕ ಸಂಪನ್ಮೂಲದುಂಡು ಮೇಜಿನ ಸಭೆ(ಭಾರತ)ಭಾರತದ ರಾಷ್ಟ್ರೀಯ ಉದ್ಯಾನಗಳುಸಜ್ಜೆಆಮೆಕಿತ್ತಳೆಅರಬ್ಬೀ ಸಾಹಿತ್ಯಕರ್ನಾಟಕದ ಜಲಪಾತಗಳುಯೋಗ ಮತ್ತು ಅಧ್ಯಾತ್ಮದೇಶಗಳ ವಿಸ್ತೀರ್ಣ ಪಟ್ಟಿಕನ್ನಡದಲ್ಲಿ ಸಣ್ಣ ಕಥೆಗಳುಸಮಾಸಜವಾಹರ‌ಲಾಲ್ ನೆಹರುಕರ್ನಾಟಕ ವಿಧಾನ ಸಭೆದಾಳಪರಮಾತ್ಮ(ಚಲನಚಿತ್ರ)ಪ್ರಜ್ವಲ್ ರೇವಣ್ಣಆಯ್ಕಕ್ಕಿ ಮಾರಯ್ಯವಿಧಾನಸೌಧಈರುಳ್ಳಿಅಸಹಕಾರ ಚಳುವಳಿಕನ್ನಡ ವ್ಯಾಕರಣನಿರ್ಮಲಾ ಸೀತಾರಾಮನ್ಸರಸ್ವತಿ ಪ್ರಭಾ ಕೊಂಕಣಿ ಮಾಸಿಕಮುದ್ದಣಕುವೆಂಪುಕೆ ವಿ ನಾರಾಯಣಮಧುಮೇಹಪುಟ್ಟರಾಜ ಗವಾಯಿಬೆಳಗಾವಿಭಾರತದಲ್ಲಿನ ಶಿಕ್ಷಣಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆವೀರಗಾಸೆಭಾರತೀಯ ಸಂವಿಧಾನದ ತಿದ್ದುಪಡಿಗಾಂಧಿ ಜಯಂತಿಬಿ. ಎಂ. ಶ್ರೀಕಂಠಯ್ಯಜನಪದ ಕಲೆಗಳುನಂಜನಗೂಡುಭಾರತೀಯ ಸ್ಟೇಟ್ ಬ್ಯಾಂಕ್ಮಂತ್ರಾಲಯಊಳಿಗಮಾನ ಪದ್ಧತಿಉತ್ತಮ ಪ್ರಜಾಕೀಯ ಪಕ್ಷಸೆಲರಿಅಡಿಕೆಅನುಭವ ಮಂಟಪಹೊಯ್ಸಳದಶಾವತಾರಕೈಗಾರಿಕೆಗಳುಮಡಿಕೇರಿಬಾಲ್ಯಆಮ್ಲ ಮಳೆ🡆 More