ಬಟರ್ ಚಿಕನ್

ಬಟರ್ ಚಿಕನ್ ಅಥವಾ ಮುರ್ಗ್ ಮಖಾನಿ ಸೌಮ್ಯ ಮಸಾಲೆಭರಿತ ಕರಿ ಸಾಸ್‍ನಲ್ಲಿ ಕೋಳಿಮಾಂಸದ ಒಂದು ಭಾರತೀಯ ಖಾದ್ಯ.

ಅದನ್ನು ಭಾರತ ಮತ್ತು ವಿದೇಶದಲ್ಲಿ ಬಡಿಸಲಾಗುತ್ತದೆ. ಈ ಖಾದ್ಯವು ತನ್ನ ಬೇರುಗಳನ್ನು ಪಂಜಾಬಿ ಪಾಕಪದ್ಧತಿಯಲ್ಲಿ ಹೊಂದಿದೆ ಮತ್ತು ದೆಹಲಿಯ ಮೋತಿ ಮಹಲ್ ರೆಸ್ಟೊರೆಂಟ್‍ನಿಂದ ಗೋಚರಗೊಂಡಿತು. ಕೋಳಿಮಾಂಸವನ್ನು ಹಲವು ಗಂಟೆಗಳವರೆಗೆ ಮೊಸರು ಮತ್ತು ಸಂಬಾರ ಪದಾರ್ಥ ಮಿಶ್ರಣದಲ್ಲಿ ಮ್ಯಾರನೇಟ್ ಮಾಡಲಾಗುತ್ತದೆ. ಸಂಬಾರ ಪದಾರ್ಥಗಳು ಗರಮ್ ಮಸಾಲಾ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ನಿಂಬೆ ಅಥವಾ ಲೈಮ್, ಕರಿಮೆಣಸು, ಧನಿಯಾ, ಜೀರಿಗೆ, ಅರಿಶಿನ ಮತ್ತು ಖಾರದ ಪುಡಿಯನ್ನು ಒಳಗೊಳ್ಳಬಹುದು.ಚಿಕನ್ ಅನ್ನು ಬೇಯಿಸಿಕ್ಂಡು ಅಥವಾ ಗ್ರೀಲ್ ಮಾಡಿಕೊಳ್ಳಬೇಕು.ಇದನ್ನು ಲಘು ಮೇಲೋಗರ ಸಾಸ್ ಜೊತೆಗೆ ಬಡಿಸುತ್ತಾರೆ.ಸಾಸ್ ಅನ್ನು ಹಲವು ರೀತಿಯ ಮಸಾಲೆಯನ್ನು ಬಳಸಿ ತಯಾರಿಸಬಹುದು.

ಬಟರ್ ಚಿಕನ್

ಇತಿಹಾಸ

ಕುಂದನ್ ಲಾಲ್ ಗುಜರಾಲ್,ಮೊತಿ ಮಹಲ್ ಡಿಲಕ್ಸ್ ನ ಮಾಲಿಕರನ್ನು ಬಟರ್ ಚಿಕನ್ ಸೃಷ್ಟಿಕರ್ತ ಎಂದು ಹೇಳಲಾಗುತ್ತದೆ.

Tags:

ಕರಿಮೆಣಸುಜೀರಿಗೆನಿಂಬೆಬೆಳ್ಳುಳ್ಳಿಮೊಸರುಶುಂಠಿಸಂಬಾರ ಪದಾರ್ಥ

🔥 Trending searches on Wiki ಕನ್ನಡ:

ಚಾಣಕ್ಯಭಾರತೀಯ ಸಂಸ್ಕೃತಿರಣಹದ್ದುವೃತ್ತಪತ್ರಿಕೆಕರ್ನಾಟಕದ ಮಹಾನಗರಪಾಲಿಕೆಗಳುಸೂರ್ಯವ್ಯೂಹದ ಗ್ರಹಗಳುಶಂಕರದೇವಬುದ್ಧಆದಿ ಶಂಕರರು ಮತ್ತು ಅದ್ವೈತಗುರುರಾಜ ಕರಜಗಿಮೂಲಸೌಕರ್ಯಲೋಕಸಭೆಭಾರತೀಯ ಭಾಷೆಗಳುವ್ಯವಹಾರ ನಿವ೯ಹಣೆವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಅಷ್ಟಾಂಗ ಯೋಗಗ್ರಾಮೀಣ ಪ್ರಾದೇಶಿಕ ಬ್ಯಾಂಕ್ಋತುಚಕ್ರಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಮೋಡತತ್ಪುರುಷ ಸಮಾಸರಾವಣಊಳಿಗಮಾನ ಪದ್ಧತಿಸೂರ್ಯಕರ್ನಾಟಕ ರತ್ನಸತಿ ಪದ್ಧತಿಶ್ಯೆಕ್ಷಣಿಕ ತಂತ್ರಜ್ಞಾನಗರ್ಭಪಾತಮಂಡ್ಯಭಾರತೀಯ ನೌಕಾಪಡೆನಾಗಮಂಡಲ (ಚಲನಚಿತ್ರ)ಮಲೈ ಮಹದೇಶ್ವರ ಬೆಟ್ಟಸಮಾಜ ವಿಜ್ಞಾನಚಂದ್ರಾ ನಾಯ್ಡುಸಂಯುಕ್ತ ಕರ್ನಾಟಕರಾಜ್ಯಕೋಲಾರಗೋಪಾಲಕೃಷ್ಣ ಅಡಿಗಬೌದ್ಧ ಧರ್ಮಅದ್ವೈತರತನ್ಜಿ ಟಾಟಾಗೋವಿಂದ ಪೈಕಾವ್ಯಮೀಮಾಂಸೆಭಾರತದ ಸಂವಿಧಾನ ರಚನಾ ಸಭೆಪ್ರಕಾಶ್ ರೈಚನ್ನವೀರ ಕಣವಿಜ್ಯೋತಿಷ ಶಾಸ್ತ್ರರಜಪೂತಅಕ್ಕಮಹಾದೇವಿಮಹೇಂದ್ರ ಸಿಂಗ್ ಧೋನಿಸಂಸ್ಕೃತ ಸಂಧಿಭಾರತದ ಸಂವಿಧಾನದ ಏಳನೇ ಅನುಸೂಚಿಜವಹರ್ ನವೋದಯ ವಿದ್ಯಾಲಯಕನ್ನಡ ಸಂಧಿನಾಲ್ವಡಿ ಕೃಷ್ಣರಾಜ ಒಡೆಯರುಕ್ರೀಡೆಗಳುಶಿಲ್ಪಾ ಶಿಂಧೆಭಾರತೀಯ ರಿಸರ್ವ್ ಬ್ಯಾಂಕ್ಜಾನ್ ನೇಪಿಯರ್ಮಾಸ್ತಿ ವೆಂಕಟೇಶ ಅಯ್ಯಂಗಾರ್ನದಿಭಾರತದ ನಿರ್ದಿಷ್ಟ ಕಾಲಮಾನಭಗತ್ ಸಿಂಗ್ಸತ್ಯ (ಕನ್ನಡ ಧಾರಾವಾಹಿ)ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಟೈಗರ್ ಪ್ರಭಾಕರ್ಆಡಮ್ ಸ್ಮಿತ್ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಲಕ್ಷದ್ವೀಪವಾಯು ಮಾಲಿನ್ಯಸಂಸ್ಕೃತಿಚಾರ್ಮಾಡಿ ಘಾಟಿಎನ್ ಸಿ ಸಿಕರ್ನಾಟಕದಲ್ಲಿ ಸಹಕಾರ ಚಳವಳಿಚಂದನಾ ಅನಂತಕೃಷ್ಣಪ್ರಧಾನ ಖಿನ್ನತೆಯ ಅಸ್ವಸ್ಥತೆ🡆 More