ಸ್ಟೀವ್ ಇರ್ವಿನ್: ಆಸ್ಟ್ರೇಲಿಯಾದ ಪರಿಸರ ತಜ್ಞ

ಸ್ಟೀವ್ ಇರ್ವಿನ್ (ಫೆಬ್ರುವರಿ ೨೨ ೧೯೬೨ - ಸೆಪ್ಟೆಂಬರ್ ೪ ೨೦೦೬), ಆಸ್ಟೇಲಿಯಾದ ಪ್ರಸಿದ್ಧ ವನ್ಯಜೀವಿ ಸಂರಕ್ಷಕ ಹಾಗು ವನ್ಯಜೀವಿ ಚಲನಚಿತ್ರಕಾರ.

ಡಿಸ್ಕವರಿ ಚಾನೆಲ್ ಹಾಗು ಅನಿಮಲ್ ಪ್ಲ್ಯಾನೆಟ್ ಗಳಲ್ಲಿ ಇವರ ಪ್ರಸಿದ್ಧ ಟೀ.ವಿ ಕಾರ್ಯಕ್ರಮ ಕ್ರೊಕೊಡೈಲ್ ಹಂಟರ್ ಪ್ರಸಾರವಾಗುತಿತ್ತು. ಇದರಿಂದಾಗಿ ಇವರು ಸ್ವತ: ಕ್ರೊಕೊಡೈಲ್ ಹಂಟರ್ ಎಂದೇ ಚಿರಪರಿಚಿತರಾಗಿದ್ದರು.

ಸ್ಟೀವ್ ಇರ್ವಿನ್: ಆಸ್ಟ್ರೇಲಿಯಾದ ಪರಿಸರ ತಜ್ಞ
ಸ್ಟೀವ್ ಇರ್ವಿನ್

ನಿರ್ಭೀತಿಯಿಂದ, ಮೊಸಳೆಗಳೊಂದಿಗೆ ಇವರು ನಡೆಸಿಕೊಡುತ್ತಿದ್ದ ಟೀವಿ ಕಾರ್ಯಕ್ರಮ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ವನ್ಯಜೀವಿಗಳು, ಅದರಲ್ಲೂ ಹಾವು ಹಾಗು ಮೊಸಳೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅವುಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸ್ಟೀವ್ ಇರ್ವಿನ್: ಆಸ್ಟ್ರೇಲಿಯಾದ ಪರಿಸರ ತಜ್ಞ
ಆಸ್ಟೇಲಿಯಾ ಜೂನಲ್ಲಿ ಮೊಸಳೆಗಳೊಂದಿಗೆ ಸ್ಟೀವ್ ಇರ್ವಿನ್

ನಿಧನ

ಇರ್ವಿನ್ ಅವರು ಸ್ಟಿಂಗ್‌ರೇಗಳ ಬಗ್ಗೆ ಸಮುದ್ರದಾಳದಲ್ಲಿ ಹೊಸ ಡೊಕ್ಯುಮೆಂಟರಿ ತಯಾರಿಸುವಾಗ ಸ್ಟಿಂಗ್‌ರೇನ ಬಾರ್ಬಿನ ಇರಿತದಿಂದ ಸಾವಿಗೀಡಾದರು.

ಉಲ್ಲೇಖನಗಳು

ಹೊರಗಿನ ಸಂಪರ್ಕಗಳು

Tags:

ಆಸ್ಟ್ರೇಲಿಯಾಡಿಸ್ಕವರಿ ಚಾನೆಲ್ಫೆಬ್ರುವರಿ ೨೨ಸೆಪ್ಟೆಂಬರ್ ೪೧೯೬೨೨೦೦೬

🔥 Trending searches on Wiki ಕನ್ನಡ:

ಕನ್ನಡದಲ್ಲಿ ಕಾದಂಬರಿ ಸಾಹಿತ್ಯಶಿವಕೋಟ್ಯಾಚಾರ್ಯಭಾರತ ಬಿಟ್ಟು ತೊಲಗಿ ಚಳುವಳಿಬಿ. ಎಂ. ಶ್ರೀಕಂಠಯ್ಯಬಿ. ಆರ್. ಅಂಬೇಡ್ಕರ್ಕಾಲಾಯ ತಸ್ಮೈ ನಮಃ (ಚಲನಚಿತ್ರ)ಕನ್ನಡ ಕಾವ್ಯಜೈಮಿನಿ ಭಾರತದಲ್ಲಿ ನವರಸಗಳುವಿಜಯನಗರ ಸಾಮ್ರಾಜ್ಯಜೈ ಕರ್ನಾಟಕಅರವಿಂದ್ ಕೇಜ್ರಿವಾಲ್ಮತದಾನಮಾನವನ ಪಚನ ವ್ಯವಸ್ಥೆಹೈನುಗಾರಿಕೆವಿರಾಟ್ ಕೊಹ್ಲಿಜಾತ್ರೆಗೃಹರಕ್ಷಕ ದಳವಾಯು ಮಾಲಿನ್ಯನಿರ್ಮಲಾ ಸೀತಾರಾಮನ್ಸಂಗೊಳ್ಳಿ ರಾಯಣ್ಣಕನ್ನಡ ಸಾಹಿತ್ಯಗುಣ ಸಂಧಿಪರಿಸರ ವ್ಯವಸ್ಥೆಹಿಂದುಸ್ತಾನಿ ಶಾಸ್ತ್ರೀಯ ಸಂಗೀತನಯಾಗರ ಜಲಪಾತಭಾರತದಲ್ಲಿ ಮೀಸಲಾತಿಗರುಡ (ಹಕ್ಕಿ)ಭಾರತದ ಮುಖ್ಯಮಂತ್ರಿಗಳುಭಾರತೀಯ ನದಿಗಳ ಪಟ್ಟಿಅಂತರಜಾಲಯೇತಿಪಾಲಕ್ಡಬ್ಲಿನ್ಭಾರತದ ಸ್ವಾತಂತ್ರ್ಯ ದಿನಾಚರಣೆಮಾಧ್ಯಮಜೈನ ಧರ್ಮಶನಿಪಶ್ಚಿಮ ಘಟ್ಟಗಳುನೈಸರ್ಗಿಕ ಸಂಪನ್ಮೂಲದೆಹಲಿಪಾಕಿಸ್ತಾನರಾಮಾಚಾರಿ (ಕನ್ನಡ ಧಾರಾವಾಹಿ)ಬಹರೇನ್ಭಾರತದ ಸಂಯುಕ್ತ ಪದ್ಧತಿಚುನಾವಣೆಅಲೆಕ್ಸಾಂಡರ್ಹಾಕಿಶಂಕರದೇವಮೊದಲನೇ ಕೃಷ್ಣಬೆಂಗಳೂರುಭಾರತದಲ್ಲಿನ ಜಾತಿ ಪದ್ದತಿಬಿಲ್ಹಣಮಯೂರಶರ್ಮಭಾರತದ ಸಂವಿಧಾನ ರಚನಾ ಸಭೆಭಾರತದ ಮಾನವ ಹಕ್ಕುಗಳುಬನವಾಸಿಮದರ್‌ ತೆರೇಸಾಷಟ್ಪದಿಮಾಹಿತಿ ತಂತ್ರಜ್ಞಾನಮಂಗಳೂರುಭಾರತದ ರಾಷ್ಟ್ರಪತಿಗಳ ಪಟ್ಟಿಅಗ್ನಿ(ಹಿಂದೂ ದೇವತೆ)ಜಾತಿಧೂಮಕೇತುಚಂದ್ರಾ ನಾಯ್ಡುವ್ಯಂಜನವಿಶ್ವ ಮಹಿಳೆಯರ ದಿನಯಶ್(ನಟ)ಕೇಂದ್ರಾಡಳಿತ ಪ್ರದೇಶಗಳುಗೂಳಿಕಿಸ್ (ಚಲನಚಿತ್ರ)ಇಂದಿರಾ ಗಾಂಧಿವರ್ಣಕೋಶ(ಕ್ರೋಮಟೊಫೋರ್)ಮಳೆಗಾಲಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಏಡ್ಸ್ ರೋಗ🡆 More