ಉತ್ತರದ ಹಿಮಾಲಯದಿಂದ ದಕ್ಷಿಣದ ಹಿಂದೂ ಮಹಾ ಸಾಗರದ ವರೆಗೂ ಮತ್ತು ಪಶ್ಚಿಮದ ಗುಜರಾತಿನಿಂದ ಪೂರ್ವದ ಅರುಣಾಚಲದ ವರೆಗೂ ಹರಿಯುವ ನದಿಗಳ ಪಟ್ಟಿಯನ್ನು ನೀಡಲಾಗಿದೆ.
ಭಾರತದ ಮುಖ್ಯ ಹಾಗೂ ದೊಡ್ಡ ನದಿಗಳೆಂದರೆ:
ಮೇಘನ-ಸುರ್ಮ-ಬರಾಕ್ ನದಿ ಜಲಾನಯನ ಪ್ರದೇಶ ಭಾರತ ಮತ್ತು ಬಾಂಗ್ಲಾದೇಶದಲ್ಲಿದೆ.
ಒಡಿಶಾದ ಆರು ಪ್ರಮುಖ ನದಿಗಳು
ಮಹಾರಾಷ್ಟ್ರ ರಾಜ್ಯದ ಜಲಾನಯನ ಪ್ರದೇಶ (ಎಡ ಭಾಗ)
(ಬಲ ಭಾಗ)
ಕರ್ನಾಟಕ ರಾಜ್ಯದ ಜಲಾನಯನ ಪ್ರದೇಶ
ನದಿ | ಜಲಾನಯನ | MSL ಗಿಂತ ಮೂಲ ಎತ್ತರ (ಮೀ) | ನಿರಾವರಿ ಪ್ರದೇಶ (ಕಿಮೀ²) | ಉದ್ದ (ಕಿಮೀ) |
---|---|---|---|---|
ಖಾರ್ಮರ್ | ಎಡ | - | ೫೫೭ | ೬೪ |
ಸಿಲ್ಗಿ | ಬಲ | - | ೫೩೧ | ೬೫ |
ಬರ್ನರ್ | ಎಡ | ೯೦೦ | ೪೨೨೮ | ೧೭೭ |
ಬಂಜಾರ್ | ಎಡ | ೬೦೦ | ೩೨೮೨ | ೧೮೩ |
ಬಲೈ | ಬಲ | - | ೫೩೧ | ೪೬ |
ತೆಮುರ್ | ಎಡ | ೫೫೦ | ೮೯೨ | ೫೪ |
ಗೌರ್ | ಬಲ | ೬೯೦ | ೧೧೦೭ | ೭೯.೫ |
ಸೋನೆರ್ | ಎಡ | - | ೫೮೧ | ೫೧ |
ಹಿರಾನ್ | ಬಲ | ೫೦೦ | ೪೭೯೫ | ೧೮೮ |
ಷೆರ್ | ಎಡ | ೬೫೦ | ೨೯೦೩ | ೧೨೯ |
ಬೈರಂಜೋ | ಬಲ | - | ೧೧೭೨ | ೬೨ |
ಶಕ್ಕರ್ | ಎಡ | ೯೦೦ | ೨೨೯೪ | ೧೬೧ |
ದುಧಿ | ಎಡ | ೯೦೦ | ೧೫೪೨ | ೧೨೯ |
ಸುಖ್ರಿ | ಎಡ | - | ೬೦೯ | ೩೯ |
ತೆಂದೊನಿ | ಬಲ | ೫೦೦ | ೧೬೩೩ | ೧೭೭ |
ಬರ್ನಾ ನದಿ | ಬಲ | ೪೫೦ | ೧೭೮೯ | ೧೦೫ |
ತವಾ | ಎಡ | ೬೦೦ | ೬೩೩೮ | ೧೭೨ |
ಹಾಥೆರ್ | ಎಡ | - | ೬೪೫ | ೩೭.೫ |
ಕೊಲಾರ್ | ಬಲ | ೬೦೦ | ೧೩೪೮ | ೧೦೧ |
ಗಂಜಾಲ್ | ಎಡ | ೭೦೦ | ೧೯೩೧ | ೮೯ |
ಸಿಪ್ | ಬಲ | - | ೮೭೯ | ೪೫ |
ಜಮ್ನರ್ | ಬಲ | ೪೭೦ | ೬೭೧ | ೩೦ |
ಚಂಕೆಶರ್ | ಬಲ | ೬೦೦ | ೧೨೪೯ | ೩೦ |
ಅಂಜಲ್ | ಎಡ | - | ೧೨೦೩ | ೬೨.೫ |
ಮಚಕ್ | ಎಡ | ೫೫೦ | ೧೧೧೨ | ೮೭.೫ |
ಛೋಟಾ ತವಾ | ಎಡ | ೪೦೦ | ೫೦೫೫ | ೧೬೯ |
ಖಾರಿ | ಎಡ | - | ೭೫೪ | ೪೧ |
ಕೆನಾರ್ | ಬಲ | - | ೧೫೮೧ | ೬೨.೫ |
ಕವೆರಿ | ಎಡ | - | ೯೫೪ | ೩೨.೫ |
ಚೋರಲ್ | ಬಲ | - | ೬೦೧ | ೫೫ |
ಖಾರ್ಕೀಯ | ಎಡ | - | ೧೦೯೯ | ೨೪ |
ಕುಂದಿ | ಎಡ | ೯೦೦ | ೩೯೭೩ | ೧೨೦ |
ಕರಣ್ | ಬಲ | - | ೮೫೮ | ೪೫ |
ಬೋರ್ಡ್ | ಎಡ | - | ೮೬೬ | ೬೨.೫ |
ಮಾನ್ | ಬಲ | ೫೫೦ | ೧೫೨೯ | ೮೯ |
ದೆಬ್ | ಎಡ | ೩೫೦ | ೯೬೯ | ೮೨,೫ |
ಉರಿ | ಬಲ | - | ೨೦೦೪ | ೭೪ |
ಗೋಯ್ | ಎಡ | ೮೦೦ | ೧೮೯೨ | ೧೨೯ |
ಹಾಟ್ನಿ | ಬಲ | ೩೫೦ | ೧೯೪೪ | ೩೦ |
ಒರ್ಸಾಂಗ್ | ಬಲ | ೩೦೦ | ೩೯೪೬ | ೧೦೧ |
ಕರ್ಜಾನ್ | ಎಡ | ೨೦೦ | ೧೪೯೦ | ೯೩ |
This article uses material from the Wikipedia ಕನ್ನಡ article ಭಾರತೀಯ ನದಿಗಳ ಪಟ್ಟಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.