ತಪತಿ ನದಿ

ತಾಪ್ತಿ ನದಿ ಮಧ್ಯ ಭಾರತದ ಒಂದು ನದಿ.

ಇದರ ಮೂಲ ಹೆಸರು ತಾಪಿ ನದಿ, ತಪತಿ ನದಿಯನ್ನು ಸೂರ್ಯಪುತ್ರಿ ಎಂದು ಸಹ ಕರೆಯುತ್ತಾರೆ. ಭಾರತ ಜಂಬೂದ್ವೀಪದ ಮುಖ್ಯ ನದಿಗಳಲ್ಲಿ ಒಂದಾದ ತಾಪ್ತಿ ನದಿಯ ಉದ್ದ ಸುಮಾರು ೭೨೪ ಕಿ.ಮೀ.ಗಳು. ಭಾರತದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ಮೂರು ದೊಡ್ಡ ನದಿಗಳಲ್ಲಿ ತಾಪ್ತಿ ಒಂದು. ನರ್ಮದಾ ನದಿ ಮತ್ತು ಮಾಹಿ ನದಿಗಳು ಉಳಿದೆರಡು. ತಾಪ್ತಿ ನದಿಯು ಮಧ್ಯ ಪ್ರದೇಶ ರಾಜ್ಯದ ದಕ್ಷಿಣ ಭಾಗದಲ್ಲಿ ಸಾತ್ಪುರ ಪರ್ವತಗಳಲ್ಲಿ ಉಗಮಿಸುವುದು. ತಾಪ್ತಿ ನದಿಯ ಜಲಾನಯನ ಪ್ರದೇಶಗಳು ಮಧ್ಯ ಪ್ರದೇಶದ ನಿಮಾರ್ ಪ್ರದೇಶ, ಮಹಾರಾಷ್ಟ್ರವಿದರ್ಭ ಮತ್ತು ಕಾಂದೇಶ್ ಹಾಗೂ ದಕ್ಷಿಣ ಗುಜರಾತ್. ತಾಪ್ತಿ ನದಿಯು ಸೂರತ್ ಬಳಿ ಖಂಭಾಟ್ ಕೊಲ್ಲಿಯನ್ನು ಸೇರುತ್ತದೆ. ಪೂರ್ಣಾ, ಗಿರ್ನಾ ಮತ್ತು ಪನ್ಜಾರಾ ನದಿಗಳು ತಾಪ್ತಿ ನದಿಯ ಮುಖ್ಯ ಉಪನದಿಗಳು. ತಾಪ್ತಿ ನದಿಗೆ ಅಡ್ಡಲಾಗಿ ಮಹಾರಾಷ್ಟ್ರದ ಜಳಗಾಂವ್ ಬಳಿ ಹಾತ್ನೂರ್ ಆಣೆ ಮತ್ತು ಗುಜರಾತ್‌ನ ಸೋನ್‌ಗಢದ ಬಳಿ ಉಕಾಯ್ ಆಣೆಕಟ್ಟುಗಳನ್ನು ನಿರ್ಮಿಸಲಾಗಿದೆ.

ತಪತಿ ನದಿ
ತಾಪ್ತಿ ನದಿ

ನೋಡಿ

ಉಲ್ಲೇಖ

ಬಾಹ್ಯ ಸಂಪರ್ಕಗಳು

Tags:

ಗುಜರಾತ್ಜಲಾನಯನ ಪ್ರದೇಶಜಳಗಾಂವ್ನರ್ಮದಾ ನದಿಭಾರತಮಧ್ಯ ಪ್ರದೇಶಮಹಾರಾಷ್ಟ್ರವಿದರ್ಭಸಾತ್ಪುರ ಪರ್ವತಗಳುಸೂರತ್

🔥 Trending searches on Wiki ಕನ್ನಡ:

ಮಾದರ ಚೆನ್ನಯ್ಯಭೂತಕೋಲಯಕ್ಷಗಾನನೀನಾದೆ ನಾ (ಕನ್ನಡ ಧಾರಾವಾಹಿ)ಬಾರ್ಲಿಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಹಕ್ಕ-ಬುಕ್ಕಭಾರತದಲ್ಲಿ ತುರ್ತು ಪರಿಸ್ಥಿತಿಆರೋಗ್ಯಹಾಸನ ಜಿಲ್ಲೆಯಕೃತ್ತುಯೋನಿಸಿದ್ದಪ್ಪ ಕಂಬಳಿಪಾಕಿಸ್ತಾನರತ್ನಾಕರ ವರ್ಣಿಪರಿಣಾಮಲಕ್ಷ್ಮೀಶಸ್ಕೌಟ್ಸ್ ಮತ್ತು ಗೈಡ್ಸ್ಮಹಾತ್ಮ ಗಾಂಧಿರವೀಂದ್ರನಾಥ ಠಾಗೋರ್ಕನ್ನಡ ಗುಣಿತಾಕ್ಷರಗಳುಪಂಪಭೂಕಂಪಮಾರೀಚಅನುನಾಸಿಕ ಸಂಧಿಕೃಷಿಭರತನಾಟ್ಯಕನ್ನಡದಲ್ಲಿ ಕಾದಂಬರಿ ಸಾಹಿತ್ಯಕನ್ನಡದಲ್ಲಿ ಮಹಿಳಾ ಸಾಹಿತ್ಯಭಗವದ್ಗೀತೆಕುದುರೆಭಾರತದ ಸಂವಿಧಾನದ ೩೭೦ನೇ ವಿಧಿಸೈಯ್ಯದ್ ಅಹಮದ್ ಖಾನ್ಕರ್ನಾಟಕದ ಅಣೆಕಟ್ಟುಗಳುತಂತ್ರಜ್ಞಾನಸಮುಚ್ಚಯ ಪದಗಳುಶನಿಎಕರೆಕೃಷ್ಣರಾಜನಗರರಗಳೆಭಾರತೀಯ ಸ್ಟೇಟ್ ಬ್ಯಾಂಕ್ತಾಳೀಕೋಟೆಯ ಯುದ್ಧಜವಾಹರ‌ಲಾಲ್ ನೆಹರುವಾದಿರಾಜರುಕನ್ನಡ ರಾಜ್ಯೋತ್ಸವಅಡಿಕೆದಾವಣಗೆರೆವಿಷ್ಣುವರ್ಧನ್ (ನಟ)ಹಸ್ತ ಮೈಥುನಒಗಟುಸರಸ್ವತಿಫಿರೋಝ್ ಗಾಂಧಿಸನ್ನಿ ಲಿಯೋನ್ಜಾಹೀರಾತುಒಡೆಯರ್ಕನ್ನಡ ಸಾಹಿತ್ಯ ಸಮ್ಮೇಳನವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಬೆಂಕಿಕನ್ನಡ ಸಾಹಿತ್ಯ ಪರಿಷತ್ತುರಾಜಕೀಯ ವಿಜ್ಞಾನಹಣ್ಣುಚಪ್ಪಾಳೆಸ್ಕೌಟ್ ಚಳುವಳಿಭಾರತೀಯ ರಿಸರ್ವ್ ಬ್ಯಾಂಕ್ಎ.ಪಿ.ಜೆ.ಅಬ್ದುಲ್ ಕಲಾಂವ್ಯಕ್ತಿತ್ವಕನ್ನಡ ಚಳುವಳಿಗಳುವಚನ ಸಾಹಿತ್ಯಕನ್ನಡತಿ (ಧಾರಾವಾಹಿ)ಹುಲಿವರ್ಗೀಯ ವ್ಯಂಜನಪೌರತ್ವವಂದೇ ಮಾತರಮ್ಭಾರತದ ರಾಷ್ಟ್ರೀಯ ಉದ್ಯಾನಗಳು🡆 More