ಕರಾಚಿ (ಸಿಂಧಿ:ڪراچي, ಉರ್ದು:کراچی) ಪಾಕಿಸ್ತಾನ ದೇಶದ ಅತ್ಯಂತ ದೊಡ್ಡ ನಗರ, ಅದರ ಮುಖ್ಯ ಬಂದರು ಮತ್ತು ಆರ್ಥಿಕ ರಾಜಧಾನಿ.
ಇದು ಸಿಂಧ್ ಪ್ರಾಂತ್ಯದ ರಾಜಧಾನಿ ಕೂಡ ಆಗಿದೆ. ಇದು ಪ್ರಪಂಚದ ೨೦ನೆಯ ಅತ್ಯಂತ ದೊಡ್ಡ ನಗರವಾಗಿದೆ. ಇದು ಪಾಕಿಸ್ತಾನದ ವಾಣಿಜ್ಯ, ಕೈಗಾರಿಕ ಮತ್ತು ಆರ್ಥಿಕ ಕೇಂದ್ರವಾಗಿದೆ.
ಕರಾಚಿ کراچی (ಉರ್ದು) | |
---|---|
ದೇಶ | ಪಾಕಿಸ್ತಾನ ಪಾಕಿಸ್ತಾನ |
ಪ್ರಾತ್ಯ | ಸಿಂಧ್ |
ಮುನಿಸಿಪಲ್ ಕಮಿಟಿ | ೧೮೫೩ |
ಮುನಿಸಿಪಲ್ ಕಾರ್ಪೊರೇಷನ್ | ೧೯೩೩ |
ಮಹಾನಗರ ಪಾಲಿಕೆ | ೧೯೭೬ |
ನಗರ ಜಿಲ್ಲಾ ಸರ್ಕಾರ | ಆಗಸ್ಟ್ ೧೪ ೨೦೦೧ |
ನಗರ ಸಭೆ | ನಗರ ಭವನ, ಗುಲ್ಶನ್ ಪಟ್ಟಣ |
ಸರ್ಕಾರ | |
• ಮಾದರಿ | ನಗರ ಜಿಲ್ಲೆ |
• ನಗರ ನಜೀಮ್ | ಸಯ್ಯದ್ ಮುಸ್ತಫ ಕಮಾಲ್ |
• ನಯೀಬ್ ನಜೀಮ್ | ನಸ್ರೀನ್ ಜಲೀಲ್ |
Area | |
• Total | ೩,೫೨೭ km೨ (೧,೩೬೨ sq mi) |
Elevation | ೮ m (೨೬ ft) |
Population (೨೦೦೯) | |
• Total | ೧,೮೦,೦೦,೦೦೦ |
• ಸಾಂದ್ರತೆ | ೫,೧೦೩/km೨ (೧೩,೨೨೦/sq mi) |
ಸಮಯ ವಲಯ | ಯುಟಿಸಿ+5 (PST) |
Area code(s) | 021 |
ಜಾಲತಾಣ | http://www.karachicity.gov.pk |
This article uses material from the Wikipedia ಕನ್ನಡ article ಕರಾಚಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.