ವಿಕ್ಟೋರಿಯಾ ಸರೋವರ

ವಿಕ್ಟೋರಿಯಾ ಸರೋವರವು ಆಫ್ರಿಕಾದ ಮಹಾಸರೋವರಗಳಲ್ಲಿ ಒಂದಾಗಿದೆ.

ಸುಮಾರು ೬೮೦೦೦ ಚದರ ಕಿ.ಮೀ.ಗಳಷ್ಟು ವಿಸ್ತಾರವಾಗಿರುವ ಈ ಸರೋವರವು ಜಗತ್ತಿನ ಎರಡನೆಯ ಅತಿ ಅಗಲವಾದ ಸಿಹಿನೀರಿನ ಸರೋವರವಾಗಿದೆ. ಈ ಗಾತ್ರದ ಹೊರತಾಗಿಯೂ ಸರೋವರದ ಆಳ ಬಲು ಕಡಿಮೆಯಿರುವುದರಿಂದಾಗಿ ಇದರಲ್ಲಿನ ನೀರು ಜಗತ್ತಿನ ೭ನೆಯ ಅತಿ ಹೆಚ್ಚು ಪ್ರಮಾಣದ್ದು. ವಿಕ್ಟೋರಿಯಾ ಸರೋವರದ ಸರಾಸರಿ ಆಳವು ೪೦ ಮೀಟರ್‌ಗಳಷ್ಟಿದ್ದರೆ ಗರಿಷ್ಠ ಆಳ ೮೪ ಮೀ. ಇದರಲ್ಲಿರುವ ನೀರಿನ ಒಟ್ಟು ಪ್ರಮಾಣ ಸುಮಾರು ೨೭೫೦ ಘನ ಕಿ.ಮೀ. ಗಳಷ್ಟು. ನೈಲ್ ನದಿಯ ಹಿರಿಯ ಅಂಗವಾದ ಬಿಳಿ ನೈಲ್ ನದಿಗೆ ವಿಕ್ಟೋರಿಯಾ ಸರೋವರವು ಮೂಲ. ಈ ಸರೋವರದ ಜಲಾನಯನ ಪ್ರದೇಶದ ವಿಸ್ತಾರ ೧೮೪೦೦೦ ಚದರ ಕಿ.ಮೀ.ಗಳು. ಸರಸ್ಸಿನ ಸುತ್ತಳತೆ ೩೪೪೦ ಕಿ.ಮೀ. ಗಳಾಗಿದ್ದು ಸರಸ್ಸಿನಲ್ಲಿ ೩೦೦೦ಕ್ಕೂ ಹೆಚ್ಚು ದ್ವೀಪಗಳಿವೆ. ವಿಕ್ಟೋರಿಯಾ ಸರೋವರದ ಮೇಲೆ ಟಾಂಜಾನಿಯ, ಉಗಾಂಡ ಮತ್ತು ಕೆನ್ಯಾ ರಾಷ್ಟ್ರಗಳ ಅಧಿಪತ್ಯವಿದೆ.

ವಿಕ್ಟೋರಿಯಾ ಸರೋವರ
ಅಂತರಿಕ್ಷದಿಂದ ವಿಕ್ಟೋರಿಯಾ ಸರೋವರದ ನೋಟ. ಬದಿಯಲ್ಲಿ ಆಫ್ರಿಕಾದ ಇತರ ಮಹಾಸರೋವರಗಳನ್ನು ಮತ್ತು ಚಿತ್ರದ ಅಂಚಿನಲ್ಲಿ ಮೋಡಗಳಿಂದ ಆವೃತವಾದ ಕಾಂಗೋ ಮಳೆಕಾಡನ್ನು ಕಾಣಬಹುದು.

ಬಾಹ್ಯ ಸಂಪರ್ಕಗಳು

Tags:

ಆಫ್ರಿಕಾಉಗಾಂಡಕೆನ್ಯಾಜಲಾನಯನ ಪ್ರದೇಶಟಾಂಜಾನಿಯನೈಲ್

🔥 Trending searches on Wiki ಕನ್ನಡ:

ಕೈಗಾರಿಕೆಗಳುತಾಳೀಕೋಟೆಯ ಯುದ್ಧಸಂಸ್ಕೃತಿಬ್ಯಾಂಕ್ಆರ್ಯಭಟ (ಗಣಿತಜ್ಞ)ಇಮ್ಮಡಿ ಪುಲಕೇಶಿಪೂರ್ಣಚಂದ್ರ ತೇಜಸ್ವಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಇಂಡೋನೇಷ್ಯಾಬ್ಯಾಸ್ಕೆಟ್‌ಬಾಲ್‌ತಂತ್ರಜ್ಞಾನದ ಉಪಯೋಗಗಳುದಕ್ಷಿಣ ಕನ್ನಡಸಮಾಸಭಾರತದ ಪಂಚಾಯತ್ ರಾಜ್ ವ್ಯವಸ್ಥೆವ್ಯಾಸರಾಯರುಬಿದಿರುವಿದ್ಯುತ್ ಪ್ರವಾಹಭಾರತದಲ್ಲಿ ಕೃಷಿವರ್ಗೀಯ ವ್ಯಂಜನಹೋಳಿಕಾದಂಬರಿಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿನೀರಿನ ಸಂರಕ್ಷಣೆಬೌದ್ಧ ಧರ್ಮಸ್ನಾಯು1935ರ ಭಾರತ ಸರ್ಕಾರ ಕಾಯಿದೆಯುರೇನಿಯಮ್ಹರಿದಾಸಶಬ್ದಮೈಗ್ರೇನ್‌ (ಅರೆತಲೆ ನೋವು)ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಭೌಗೋಳಿಕ ಲಕ್ಷಣಗಳುಸಿಂಗಾಪುರಅಲಂಕಾರಭಾರತೀಯ ಸಂಸ್ಕೃತಿಭಾರತದ ಜನಸಂಖ್ಯೆಯ ಬೆಳವಣಿಗೆವಿಭಕ್ತಿ ಪ್ರತ್ಯಯಗಳುತೇಜಸ್ವಿನಿ ಗೌಡಸುಭಾಷ್ ಚಂದ್ರ ಬೋಸ್ಮಾದಿಗವಿಜಯನಗರಮಯೂರವರ್ಮನೀರುರಾಷ್ಟ್ರೀಯತೆಭಾರತೀಯ ಭೂಸೇನೆಭಾರತದಲ್ಲಿ ಮೀಸಲಾತಿರೇಡಿಯೋಹೈದರಾಲಿಸಮಸ್ಥಾನಿಭಾರತೀಯ ನದಿಗಳ ಪಟ್ಟಿಎ.ಪಿ.ಜೆ.ಅಬ್ದುಲ್ ಕಲಾಂಬಿಳಿ ರಕ್ತ ಕಣಗಳುಕರ್ನಾಟಕದ ಮುಖ್ಯಮಂತ್ರಿಗಳುಚಂಪೂಗುರುತ್ವಕನ್ನಡಿಗಕರ್ಣಾಟ ಭಾರತ ಕಥಾಮಂಜರಿಬಿಪಾಶಾ ಬಸುಮಳೆಕನ್ನಡ ಕಾಗುಣಿತಅಮ್ಮಬಂಡಾಯ ಸಾಹಿತ್ಯಛಂದಸ್ಸುಯಕೃತ್ತುತೆಂಗಿನಕಾಯಿ ಮರಕಥೆಯಾದಳು ಹುಡುಗಿಪ್ರಬಂಧ ರಚನೆಮಹಾತ್ಮ ಗಾಂಧಿಚಾಮುಂಡರಾಯಗೃಹರಕ್ಷಕ ದಳಪರಮಾಣು ಸಂಖ್ಯೆಬೃಂದಾವನ (ಕನ್ನಡ ಧಾರಾವಾಹಿ)ಯಣ್ ಸಂಧಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಫುಟ್ ಬಾಲ್ಜೀವಕೋಶ🡆 More