ಪರಿವರ್ಧಿನೀ ಷಟ್ಪದಿ

ಪರಿವರ್ಧಿನೀ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು.

ಪರಿವರ್ಧಿನೀ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,೨,೪,೫ನೆಯ ಸಾಲುಗಳು ಸಮನಾಗಿದ್ದು, ೪ ಮಾತ್ರೆಯ ೪ ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೪ ಮಾತ್ರೆಯ ೬ ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ(ಲಘು ಬಂದರೂ ಗುರು ಎಂದುಕೊಳ್ಳಬೇಕು).

ಉದಾಹರಣೆಗೆ:

ಸ್ಮರವಾಜ್ಯದ ಮೈಸಿರಿ ಶೃಂಗಾರದ ಶರನಿಧಿರತಿ ನಾಟ್ಯದರಂಗಸ್ಥಳ ವಿರಹದ ನೆಲೆವೀಡೋಪರಕೂರಾಟದ ಕೊಸರಿನ ಗೊತ್ತು ಸರಸರ ಸಂತವಣೆಯ ಮನೆ ಸುಗ್ಗಿಯ ಪೊರವಾಗರ ಭಾವಾಲಯವಪ್ಪಂ ತಿರೆ ಪೇರೆದನಮರುಕವನು ದೇಪಮಹೀಪತಿ ಕನ್ನಡಿಸಿ 

ಇದರ ಛಂದಸ್ಸಿನ ಪ್ರಸ್ತಾರ:

ಸ್ಮರವಾ|ಜ್ಯದ ಮೈ|ಸಿರಿ ಶೃಂ|ಗಾರದ| ಶರನಿಧಿ|ರತಿ ನಾ|ಟ್ಯದರಂ|ಗಸ್ಥಳ| ವಿರಹದ| ನೆಲೆವೀ|ಡೋಪರ|ಕೂರಾ|ಟದ ಕೊಸ|ರಿನ ಗೊ|ತ್ತು ಸರಸರ |ಸಂತವ|ಣೆಯ ಮನೆ |ಸುಗ್ಗಿಯ| ಪೊರವಾ|ಗರ ಭಾ|ವಾಲಯ| ವಪ್ಪಂ ತಿರೆಪೇ|ರೆದನ ಮ|ರುಕವನು| ದೇಪಮ|ಹೀಪತಿ| ಕನ್ನಡಿ|ಸಿ 

'|' ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ:

೪|೪|೪|೪ ೪|೪|೪|೪ ೪|೪|೪|೪|೪|೪|- ೪|೪|೪|೪ ೪|೪|೪|೪ ೪|೪|೪|೪|೪|೪|- 

ನೋಡಿ

ಭಾಮಿನೀ 

ಉಲ್ಲೇಖ

Tags:

ಷಟ್ಪದಿ

🔥 Trending searches on Wiki ಕನ್ನಡ:

ಬೆಂಗಳೂರಿನ ಇತಿಹಾಸರೋಸ್‌ಮರಿಭೀಮಸೇನಯಕ್ಷಗಾನಅಸ್ಪೃಶ್ಯತೆಬಿ. ಎಂ. ಶ್ರೀಕಂಠಯ್ಯಹದಿಬದೆಯ ಧರ್ಮಜನ್ನದಾಸವಾಳಬೇಲೂರುಭಾರತದ ರಾಷ್ಟ್ರಪತಿಗಳ ಪಟ್ಟಿಜಲ ಚಕ್ರಧರ್ಮಸ್ಥಳಕುಕ್ಕೆ ಸುಬ್ರಹ್ಮಣ್ಯ ದೇವಾಲಯಬೌದ್ಧ ಧರ್ಮಜ್ಞಾನಪೀಠ ಪ್ರಶಸ್ತಿಭಾರತದಲ್ಲಿ ಮೀಸಲಾತಿಕೃಷ್ಣದೇವರಾಯಹಿಂದೂ ಧರ್ಮಶಾತವಾಹನರುಗ್ರಹಹಲ್ಮಿಡಿ ಶಾಸನಸಾರ್ವಜನಿಕ ಹಣಕಾಸುಮಾನವ ಹಕ್ಕುಗಳುಸಿದ್ದಲಿಂಗಯ್ಯ (ಕವಿ)ಬ್ಯಾಡ್ಮಿಂಟನ್‌ರಾಜ್ಯಪಾಲಸೇಬುದ್ರವ್ಯ ಸ್ಥಿತಿಬಿ.ಎಸ್. ಯಡಿಯೂರಪ್ಪಬಾನು ಮುಷ್ತಾಕ್ದ್ವಂದ್ವ ಸಮಾಸದ್ವಿಗು ಸಮಾಸವಾಣಿಜ್ಯ(ವ್ಯಾಪಾರ)ಶ್ರೀಕೃಷ್ಣದೇವರಾಯಪೂರ್ಣಚಂದ್ರ ತೇಜಸ್ವಿಶಬ್ದಮಣಿದರ್ಪಣದೆಹಲಿ ಸುಲ್ತಾನರುದಕ್ಷಿಣ ಕನ್ನಡಪತ್ರಿಕೋದ್ಯಮವಿಕ್ರಮಾದಿತ್ಯ ೬ಧನಂಜಯ್ (ನಟ)ಆಗಮ ಸಂಧಿಭೂಮಿಜಾಗತಿಕ ತಾಪಮಾನ ಏರಿಕೆಜೀವನಮೂಲಸೌಕರ್ಯಆಂಡಯ್ಯಕಾನೂನುಭಂಗ ಚಳವಳಿರಾಣೇಬೆನ್ನೂರುಹಿಮಾಲಯಪರಿಪೂರ್ಣ ಪೈಪೋಟಿಗೊರೂರು ರಾಮಸ್ವಾಮಿ ಅಯ್ಯಂಗಾರ್ಚದುರಂಗ (ಆಟ)ಕನ್ನಡ ಸಾಹಿತ್ಯ ಪ್ರಕಾರಗಳುಕವಿರಾಜಮಾರ್ಗಸ್ತ್ರೀಸಾಮವೇದವಿಜಯಪುರಪಂಪ ಪ್ರಶಸ್ತಿಮಾನವನ ಕಣ್ಣುಪ್ರಬಂಧದ.ರಾ.ಬೇಂದ್ರೆಮಲ್ಲಿಗೆನಾಗಲಿಂಗ ಪುಷ್ಪ ಮರರಾಷ್ಟ್ರೀಯ ಸೇವಾ ಯೋಜನೆಪುಟ್ಟರಾಜ ಗವಾಯಿರಾಣಿ ಅಬ್ಬಕ್ಕಎಸ್.ಎಲ್. ಭೈರಪ್ಪಅಂಬಿಗರ ಚೌಡಯ್ಯರತ್ನಾಕರ ವರ್ಣಿಕನ್ನಡ ಸಾಹಿತ್ಯಚನ್ನವೀರ ಕಣವಿಹರಿಶ್ಚಂದ್ರಭಾರತದ ಸಂಸತ್ತುಭಾರತದ ರಾಷ್ಟ್ರಪತಿಮರಪ್ರೀತಿರಾಜ್ಯಸಭೆ🡆 More