ಶರ ಷಟ್ಪದಿ

ಶರ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು.

ಶರವೇ ಷಟ್ಪದಿಯಲ್ಲಿ ಅತ್ಯಂತ ಚಿಕ್ಕದು. ನಾಗವರ್ಮ ಹೇಳಿರುವ ಇದರ ಲಕ್ಷಣಗಳು. ಶರ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,೨,೪,೫ನೆಯ ಸಾಲುಗಳು ಸಮನಾಗಿದ್ದು, ೪ ಮಾತ್ರೆಯ ಎರಡು ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೪ ಮಾತ್ರೆಯ ೩ ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ(ಲಘು ಬಂದರೂ ಗುರು ಎಂದುಕೊಳ್ಳಬೇಕು). ಇದರಲ್ಲಿ ಮಧ್ಯೆ ಗುರುವಿನ ಅಂದರೆ (U - U)ಜಗಣ, ಶರ ಷಟ್ಪದಿಯ ಯಾವ ಗಣದಲ್ಲಿಯೂ ಬರಕೂಡದು.

ಉದಾಹರಣೆ:

ಈಶನ ಕರುಣೆಯ ನಾಶಿಸು ವಿನಯದಿ ದಾಸನ ಹಾಗೆಯೆ ನೀ ಮನವೇ ಕ್ಲೇಶದ ವಿಧ ವಿಧ ಪಾಶದ ಹರಿದು ವಿ ಲಾಸದಿ ಸತ್ಯವ ತಿಳಿ ಮನವೇ 

ಇದರ ಛಂದಸ್ಸಿನ

ಈಶನ |ಕರುಣೆಯ ನಾಶಿಸು | ವಿನಯದಿ ದಾಸನ | ಹಾಗೆಯೆ | ನೀ ಮನ | ವೇ ಕ್ಲೇಶದ | ವಿಧ ವಿಧ ಪಾಶದ | ಹರಿದು ವಿ ಲಾಸದಿ | ಸತ್ಯವ | ತಿಳಿ  ಮನ | ವೇ  

ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ:

೪|೪ ೪|೪ ೪|೪|೪| ೪|೪ ೪|೪ ೪|೪|೪| 

ನೋಡಿ

ಉಲ್ಲೇಖ

Tags:

ನಾಗವರ್ಮಷಟ್ಪದಿ

🔥 Trending searches on Wiki ಕನ್ನಡ:

ಇಂಡಿಯನ್ ಪ್ರೀಮಿಯರ್ ಲೀಗ್ನದಿಕರ್ನಾಟಕದಲ್ಲಿ ವನ್ಯಜೀವಿಧಾಮಗಳುಚೋಮನ ದುಡಿ (ಸಿನೆಮಾ)ಅಕ್ಬರ್ಕೊಡಗು ಜಿಲ್ಲೆಭಾರತದಲ್ಲಿ ತುರ್ತು ಪರಿಸ್ಥಿತಿಮಂಗಳೂರುನಾಡ ಗೀತೆಕರ್ನಾಟಕದ ಸಂಸ್ಕೃತಿಶಬರಿಒಂದನೆಯ ಮಹಾಯುದ್ಧಕನ್ನಡದಲ್ಲಿ ಗಾದೆಗಳುನೈಸರ್ಗಿಕ ಸಂಪನ್ಮೂಲತಾಜ್ ಮಹಲ್ತಂತ್ರಜ್ಞಾನದ ಉಪಯೋಗಗಳುಬಿ. ಎಂ. ಶ್ರೀಕಂಠಯ್ಯಪಾಕಿಸ್ತಾನದಿಯಾ (ಚಲನಚಿತ್ರ)ಹಸಿರುಮನೆ ಪರಿಣಾಮಅನುಶ್ರೀಭಾರತದಲ್ಲಿನ ಶಿಕ್ಷಣಬಾಲ್ಯ ವಿವಾಹಮುಟ್ಟು ನಿಲ್ಲುವಿಕೆಅರ್ಥಶಾಸ್ತ್ರಗ್ರಹಕುಂಡಲಿಕಾಳಿದಾಸತಾಳೀಕೋಟೆಯ ಯುದ್ಧರಮ್ಯಾಕೋಪಅನುಭವ ಮಂಟಪಲೋಪಸಂಧಿವಿಜ್ಞಾನಮಲ್ಲಿಗೆಮಾನವ ಸಂಪನ್ಮೂಲ ನಿರ್ವಹಣೆಶ್ರೀಭಾಮಿನೀ ಷಟ್ಪದಿಕೆಂಪು ಕೋಟೆಝಾನ್ಸಿ ರಾಣಿ ಲಕ್ಷ್ಮೀಬಾಯಿಕರ್ನಾಟಕ ರಾಷ್ಟ್ರ ಸಮಿತಿಕೇಂದ್ರಾಡಳಿತ ಪ್ರದೇಶಗಳುಪ್ಲೇಟೊಸಿಂಧೂತಟದ ನಾಗರೀಕತೆನಿರ್ವಹಣೆ ಪರಿಚಯನಿರುದ್ಯೋಗಅವತಾರಗುರು (ಗ್ರಹ)ಕಾಲಾಯ ತಸ್ಮೈ ನಮಃ (ಚಲನಚಿತ್ರ)ಭೂಕಂಪವೇದರಚಿತಾ ರಾಮ್ಯಣ್ ಸಂಧಿಹವಾಮಾನಸಾಲುಮರದ ತಿಮ್ಮಕ್ಕಬಾಗಿಲುಕರ್ನಾಟಕದ ಕಲೆ ಮತ್ತು ಸಂಸ್ಕೃತಿಭಾರತದ ಸ್ವಾತಂತ್ರ್ಯ ದಿನಾಚರಣೆಗುಣ ಸಂಧಿದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಸಿದ್ಧರಾಮರಾಷ್ಟ್ರೀಯತೆಕರ್ನಾಟಕ ಸ್ವಾತಂತ್ರ್ಯ ಚಳವಳಿಬೇವುಮತದಾನ ಯಂತ್ರಉಪ್ಪಿನ ಸತ್ಯಾಗ್ರಹಮಳೆಕನ್ನಡದಲ್ಲಿ ಸಣ್ಣ ಕಥೆಗಳುಮದುವೆವಿಶ್ವವಿದ್ಯಾಲಯ ಧನಸಹಾಯ ಆಯೋಗಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಾರತದ ರಾಷ್ಟ್ರಪತಿಗಳ ಪಟ್ಟಿಗಾದೆ ಮಾತುವಿದ್ಯಾರಣ್ಯಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುದಸರಾತಿಂಥಿಣಿ ಮೌನೇಶ್ವರಕರ್ನಾಟಕಬುಡಕಟ್ಟು🡆 More